ಪುಟ:ಶ್ರೀ ವಿಷ್ಣು ಪುರಾಣ ಸಂಪುಟ ೧ .djvu/೨೦೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

nvo ವಿದ್ಯಾನಂದ. [ಅಂಶ ೧. ಏವಂ ದದೌ ವರಂ ದೇವೀ ದೇವರಾಜಾಯ ವೈಫರಾ 1 ಮೈ ತೇ ಯ ! ಶೀರ ಹಾಭಾಗಾ ಸ್ಕೂತಾರಾಧನ ತೋ ಪಿತಾ ||೨೪ಂಗಿ ಭೈಗೊಳ ಶ್ವೇತಾಂ ಸಮುತ್ಪನ್ನಾ ಶ್ರೀ ಪೂರ, ಮುದಧೇಃ ಪು ನಃದೇವದಾನವ ಯತ್ನನ ಪ್ರಸೂತಾ ತಮ್ಮ ತಮಂಥನೇ lovall ಏವಂ ಯದಾ ಜಗತ್ಸಾ ವಿಾ ದೇವ ದೆವೋ ಜನಾಬ ನಃ || ಅವತಾರಂ ಕರೋತೃಪಾ ತದಾ ಶ್ರೀ ಸತ್ಸಜಾಯಿನೀ ||೧೨|| ಪುನಶ್ಚ ಪದ್ಮಾತ್ಸಂಭೂತಾ ಹ್ಯಾದಿ 5 ಭೂ ಪೈದಾ ಹರಿಃ | ನಿಯು ಶಿಷ್ಯನಿಗೆ ತಿಳಿಸುತಿನ -ಎಲ ಮೈತ್ರಖಾನೆ , ಮಹದೈಕ್ಷರ ಸಂಪನ್ನಳೆನಿಸಿ, ಸರ್ವಾ೦ತಾಮಣಿಯಾದ ಆ ಶ್ರೀ ದೈವಿಯು ಪೂರ ಕಾಲದಲ್ಲಿ, ಇಂದ್ರನಿಂದ ಸತ್ರ ಮಾಡಿಸಿಕೊಂಡು ಪರಮಾನಂದ ಭರಿ ತಳಾಗಿ ದೇವರಾಜನಾದ ಇಂದ್ರನಿಗೆ ಈ ಎರಡು ವರಗಳನ್ನು ಅತಿವಿಶಾ ಸದಿಂದ ದಯಪಾಲಿಸಿದಳು ||೧ ತಿoll ಪರಮುಕರುಣ ಶಲಿಯಾದ ಸರಾ ಶರಮುನಿಯು ಶಿಷ್ಯನಾದ ಮೈತೆಯನ ಕಂ ಕಾಸಿರಾ ಏರ್ಥವಾಗಿ ಈ ಕಥೆಯನ್ನು ಸವಿಸ್ತಾರವಾಗಿ ವರ್ಣಿಸಿ, ಒಳಿಕ ಆತನ ಸಂದೇಹ ವನ್ನು ಸಂಪೂರ್ಣ ವಾಗಿ ಹೋಗಲಾಡಿಸಲು ಈ ಮುಂದೆ ವಿವರಿಸುವ ಪ್ರಕರಣವನ್ನು ಪ್ರಾರಂಭಿಸುತ್ತಾನೆ -ಅಯ್ಯಾ ! ಮೊದಲು ಲಕ್ಷ್ಮಿಯು ಭ್ರಗುವಿನಿಂದ ಖ್ಯಾತಿ ದೇವಿಯಲ್ಲಿ ಜನಿಸಿದಳು, ಬಳಿಕ ದೇವ ದಾನ ವರು ಅಮೃತಕ್ಕೋಸುಗ ಪಾಲ್ಗಡಲನ್ನು ಮಥನಮಾಡುವ ಕಾಲದಲ್ಲಿ (ದೇವದಾನವರು ಮೂಂದರವನ್ನು ಕಡೆಗೋಲಾಗಿ ಮಾಡಿ ಹೈರಸಮುದ್ರ ವನ್ನು ಎಥನಮಾಡುವ ಕಾಲದಲ್ಲಿ) ಅಲ್ಲಿಂದ ಜನಿಸಿದಳು. ಇದು ಆಕೆಯ ನ್ನು ಎರಡನೆಯ ಅವತಾರವೆಂದು ತಿಳಿ. !!೧೪೧lಸಕಲ ಜಗನ್ನಿಯಾಮಕನೆ ಸಿಸಿ ದೇವದೇವನೆನಿಸಿದ ಶ್ರೀ ಮಹಾವಿಷ್ಟುವು ಲೋಕಾನು ಗ್ರಹಾ ರ್ಥವಾಗಿ ಅವತರಿಸಿದ ಸಮಯಗಳಲ್ಲಿ ಆಕೆಯ ಕೂಡ ಆತನಿಗೆ ಸಹಾ ಯಕಳನಿಸಿ, ತದನುವರ್ತ ನ ಶೀಲಳಾಗಿರುವಳು, ಆದರೆ, ಯಾವ ಯಾವ ಆವತಾರದಲ್ಲಿ ಈಕೆಯು ಯಾವ ಯಾವ ರೂಪವಂತಾಳೆದಿದ್ದಳೆಂದರೆ ಕೇ ಳು.. Il೧೪೨|| ಶ್ರೀಮನ್ನಾರಾಯಣನು ಬಲಿನಿಗ್ರಹಾರ್ಥವಾಗಿ ಇಂದ್ರ ಸಿಗೆ ತಮ್ಮನಾಗಿ ಅದಿತಿದೇವಿಯಲ್ಲಿ ಪುಟ್ಟದಕಾಲದೋ೪ ಈಕೆಯು