ಪುಟ:ಶ್ರೀ ವಿಷ್ಣು ಪುರಾಣ ಸಂಪುಟ ೧ .djvu/೨೦೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

Av! ಏಾನಂದ. [ಅಂಕ ೧೦ ಯಸ್ಕೃತ ಶೃಣುಯಾ ಜ್ಞನ ಲಕ್ಷ ಇಯಶ್ಚ ಪಣೀ ನರಃ|| ಕ್ರಿಯೋ ನವಿಚ್ಚುತಿ ಸ್ವಸ್ಥ ಗೃಹೇ ಯಾವ ತುಲತ್ರಯollo84| ಪಠ್ಯತೇ ಯೇಷು ಚೈವೈವಾ ಗೃಹೇಷು ಶ್ರೀ ಕಥಿತ ಮುನೇ !! ಅಲಸ್ಕೃತಿ ಕಲಹಾಧಾರಾ ನತೇಪ್ಪಾ ಸೇ ಕದಾಚನ ।lo೪೭೧ ಏತತ್ತೇ ಕಥಿತಂ ಸರೈಂ ಯನ್ಮಾಂ ಹೈ ಪರಿಸೃಚ್ಛಸಿ 1 ಹೀ ರಾಬಲ್ಲಿ ಶ್ರೀಕೃಥಾ ಜಾತಾ ಪೂರೈಂ ನೃಗುಸುತಾ ಸತೀ ೧೪vl ಗಙ್ಗಳಾದ ಲಕ್ಷ್ಮಿಯ ಈ ಅವತಾರಕಥೆಯನ್ನು ಯಾರು ಅನರತವೂ ಭಕ್ತಿಯಿಂದ ಕೇಳುವರೋ, ಅಂತೆಯೇ ಪಠನೆಮಾಡುವರೋ ಅವರ ಮನೆ ಯಲ್ಲಿ ಕುಲಶ್ರಯದಲ್ಲಿಯ ಆ ಲಕ್ಷ್ಮಿಯ ವಿಜ್ಝತಿ ಎಂಬುದು ಉಂಟು ಗದ ಕುಲತ್ರಯದವರೂಕಡ ಆಯುರಾರೋಗ್ಯ ಭಾಗ್ಯಾದಿಗಳಿಂದ ಸು ಖಿಸುವರು೧೪೬lಎಲ್‌ ಮನನ ಶೀಲನೆನಿಸಿದ ಮೈತ್ಯ ಮಹರ್ಪ್ರೀಯ? ಯಾವ ಮನೆಯಲ್ಲಿ ಈ ಪರಿಯಾದ ಲಕ್ಷ್ಮಿದೇವಿ ಯ ಕಥೆಯು ಪಠನಮಾ ಡಲ್ಪಡುವುದೋ ಆ ಮನೆಯಲ್ಲಿ ಅನರತವೂ ಸಕಲ ಸಂಪತ್ಸಮೃದ್ಧಿ ಗಳಿ೦ ದೊಡಗೂಡಿದ ಈ ಶ್ರೀ ದೇವಿಯೇ ವಾಸಿಮಾಡುವ ಕಾರಣ ಅಂತಹ ಸ್ಥ ಳಗಳಲ್ಲಿ ಕಲಹ, ದಾರಿದ್ರ ಮೊದಲಾದವುಗಳಿಗೆ ಆಶ್ರಯಭೂತಳಾದ ಅಲಕ್ಷ್ಮಿಯು ಎಂದೆಂದಿಗೂ ತಲೆದೊರಲಾರಳು, ಕಲಹ, ದಾರಿದ್; ಮೊದಲಾದುವೂ ಕೂಡ ಸುಭವಿಸುವುದೇ ಇಲ್ಲ !o 4೭೧ ಎಲೈ ಮೈತ್ರ ಯನೆ! " ಪೂರ್ವದಲ್ಲಿ ಬೃಗು ಪುತ್ರಿಯಾದ ಶ್ರೀ ದೇವಿಯು ಕ್ಷೀರಸಮು ದ್ರದಿಂದ ಜನಿಸಿದ ಏರಿ ಎಂತು ? ಎಂಬದಾಗಿ ನೀನು ನನ್ನನ್ನು ಪ್ರಶ್ನೆ ಮಾಡಿದೆಯಾದುದರಿಂದ ಇದೆಲ್ಲವಂ ನಾನು ನಿನಗೆ ವಿಶದವಾಗಿ ತಿಳಿಸಿದೆ. ನು Ilatvil ಇಂತು ಸಕಲ ಸಂಪತ್ತುಗಳನ್ನು ಹೊಂದಲು ಮುಖ್ಯಸಾಧನ ವೆನಿಸಿ ಇಂದ್ರನ ಮುಖಕಮಲ ನಿ ಸ೯೪ತವಾದ ಈಸೋತ್ರ ರತ್ನವನ್ನು ಯಾರಾದರೆ ಅನವರತವೂ ಭಕ್ತಿ ಇದ್ದೆಗಳಿಂದೊಡಗೂಡಿ ; ಅನನ್ಯಭಾವ ನೆಯಿಂದ ಪರನ ಮಾಡುವರೋ, ಅಂತಹ ಮಹಾನುಭಾವರು ಜಗನ್ನಾತ ಯಾದ ಆಲಕ್ಷ್ಮಿಯ ಅನುಗ್ರಹಕ್ಕೆ ಪಾತ್ರರಾಗಿ ಸಕಲೇಷ್ಯಾರ್ಥಗಳನ್ನೂ ಪಡೆದು ಪುತ್ತ ಪತ್ರ ಸಂಪನ್ನರೆನಿಸಿ, ಸಕಲ ಭೋಗಗಳನ್ನೂ ಅನುಭ ವಿಸುವರಲ್ಲದೆ, ಅವರು ವಾಸವೂಡುವ ಸ್ಥಳದಲ್ಲಿಯೂ ಕೂಡ, ಅವಂಗ