ಪುಟ:ಶ್ರೀ ವಿಷ್ಣು ಪುರಾಣ ಸಂಪುಟ ೧ .djvu/೨೦೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಶ್ರೀ ಓನ್ನು ಪರಮಾತ್ಮನೇ. ಅಥ ದಕಮೋಧ್ಯಾಯಃ ಮೈತ್ರೇಯಃ || ಕಥಿತಂ ಮೇ ತೂ ಯಾ ಸರಯತ್ನಪೆಸಿ ಮ ಹಾಮನೇ ! ಬೃಗುಸರ್ಗ – ಕೃತೇಪ ಸರ್ಗೆ ಮೇ ಕಥತಾಂ ಪುರಃ !!o! ಶ್ರೀನರಾಶರಃ || “ಗೋ ಖಾತ್ಸಾರಿ ಸ ಮುತ್ಪನ್ನಾ ಲಕ್ಷ್ಮಿ ರಿಷ್ಣು ಪರಿಗ್ರಹಃ | ತಧಾ ಧಾತೃವಿಧಾತಾಣ ಮನನಶೀಲನೆನಿಸಿದ ಮೈತ್ರೇಯ ಮಹರ್ಷಿಯು ತನ್ನ ಗುರುವಾದ ಪರಾಕರಮುನಿಯಂ ಕುರಿತು ಮರಳಿ ಪ್ರಶ್ನೆ ಮಾಡತೊಡಗಿದುದೆಂತೆಂದರೆಮಹಾಮುನಿಎನಿಸಿದ ಸರಮದಯಾಳುವಾದ ಪರಾಶರ ಮುನಿಯೆ ! ಇದು ವರೆಗೂ ನಾನು ತಿಳಿಯಬೇಕೆಂದ, ಅವ:ಸಿ ಪ್ರಶ್ನೆ ಮಾಡಿದ ವಿನ್ನಬೌrಳೆ ವಂ ವಿಶದವಾಗಿ ಕೃಪಪೂ ೯ಕವಾಗಿ ತಿಳಿಸಿ ದವನಾ ದೆ ಈ ಹೀ ಗೆ ನೀನು ಹೇಳಿದ ಕಥಾಸಂದರ್ಭದಲ್ಲಿ ಬೃಗುಮಹರ್ಷಿ ಯು ವಂಶಾವಳಿಯ ನ್ಯೂ ಸಹಾ ತಿಳಿಸಿರುವೆ. ಅದರ ಮಧ್ಯದಲ್ಲಿ ವಿಷ್ಣುವಿನ ಅರ್ಧಾಂಕನೆನಿ ದ ಸಾಕ್ಷಿ ಕವತೆಯಾದ ಅದು ಉತ್ಪತ್ತಿಯನೆ ಕೂಡ ವಿಶದವಾಗಿ ವಿವರಿಸಿರುವೆ. ಇದ ಂದ ಹಿಂದು ವ .೧ದ, ಸಂಒದಗಳೊ೦ ದೂ ನನಗೆಚನ್ನಾಗಿ ಬುದ್ದಿ ವಿಷ ಯವ ಗಲಿಲ್ಲಾ, ಆ ಮುದರಿಂದ ದಯವಿಟ್ಟು ಮರಳಿ ಬೃಗುಚ್ಛಮೊದಲ್ಗೊಂಡು ಇಬ್ಬೆ ೨ನ ವಂಶಾವಳಿಯನ್ನೇ ವಿಶದವಾಗಿ ವಿವರಿಸುವವನಾಗು itall ಇಂತು ಪರಮ ಭಕ್ತಿಯಿಂದ ಬೆಸ ಗೊಳ್ಳುವ ಶಿನ ಕೋರಿಕೆಯಂತೆ ಪರಶರನು “ಗುವಂಶವನ್ನು ಮು ರಳ ವರ್ಣಿಸಲರ ಹ) ಮಿಸುತ್ತಾನೆ. ಸರವ್ಯಾಪಕನಾದುದರಿಂದ 'ವಿಷ್ಣು? ಎಂಬದಾಗಿಕರೆಯಿಸಿಕೊಳ್ಳುವ ಪರಮಾತ್ಮನ ಪತ್ನಿ ಎನಿಸಿದ ಲಕ್ಷ್ಮಿಯ ಭ್ರಗು ಮಹರ್ಷಿಯಿಂದ ಖ್ಯಾತಿ ಎಂಬಾಕೆಯಲ್ಲಿ ಜನಿಸಿದಳು ಅಂತೆಯೇ ಮಹಾ ಮಹಿಮ ಕಂಪನ್ನ'ದ ಧಾತೃ, ವಿಧಾತೃ ಎಂಬ ಇಬ್ಬರು ಗಂಡು ಮಕ್ಕಳು ಆಭ್ರಗುಮಹರ್ಷಿಗೆ ಖ್ಯಾತಿದೇವಿಯಲ್ಲಿ ಪುಟ್ಟಿದರು ( “ಗುವ ಹರ್ಷಿಯು ಖ್ಯಾತಿ ದೇವಿಯಲ್ಲಿ ಶ್ರೇಷ್ಠಳೆನಿಸಿದ ಲಕ್ಷ್ಮೀದೇವಿಯೆಂಬ ಒಬ್ಬ ಹೆಣ್ಣು ಮಗಳನ್ನೂ, ಧಾತೃ, ವಿಧಾತೃಗಳೆಂಬ ಇಬ್ಬರು ಗಂಡು