ಪುಟ:ಶ್ರೀ ವಿಷ್ಣು ಪುರಾಣ ಸಂಪುಟ ೧ .djvu/೨೦೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

aVL ವಿದ್ಯಾನಂದ [ಅಂಕ ೧. ರೀಚೇಸ್ಸಂ ಭೂತಿಃ ಪೌರ್ಣಮ ಮಸೂರತ ವಿರಜಾಃ ಪರ ತಞ್ಚ ವ ತಸ್ಸ ಪುತ್ರ ಮಹಾತ್ಮನಃ ವಂಶಸಂ ಕೀರ್ತನೇಪುತ್ರ್ರಾ ವದಿಪೈsಹಂ ತತೋ ದ್ವಿಜ' |೬|| ತಿಣ್ಣಾಂಗಿ ರಸಃ ಪತ್ನಿ ಪ್ರಸೂತಾ ಕನ್ಯಕಾಸ್ತಥಾ | * ನಿನೀವಾಲೀ ಕುಹೂವ ರಾ ದಕ್ಷನಿಂದ ತನ್ನ ಪತಿಗುಂಟಾದ ಅಪಮಾನಕ್ಕಾಗಿ ದೇಹತ್ಯಾಗ ಮಾಡಿದುದ ರಿಂದ ಆಕೆಯ ವಂಶವು ಬೆಳೆಯಲಿಲ್ಲ. ಆದುದರಿಂದ ಕ್ರಮಪ್ರಾಪ್ತವೆನಿ ಸಿದ ಮರೀಚಿಪತ್ನಿಯಾದ ಸಂಭೂತಿ ಎಂಬಾಕೆಯ ವಂಶವನ್ನು ವಿವರಿ ಸುವನು) ಎಲೈ ಬ್ರಾಹ್ಮಣತ್ತ ಮನೆ , ಮರೀಚಿ ಪತ್ನಿ ಎನಿಸಿದ ಸಂ ಭೂತಿಯು ಪೌರ್ಣ ಮಾಸನೆಂಬ ತನಯನಂ ಪೆತ್ತಳು, ಮಹಾಮಹಿಮ ಸಂಪನ್ನ ನೆನಿಸಿದ ಆ ಪಕ್ಖಮಾಸನಿಗೆ ವಿರಜಸ್ಸು, ಪರ್ವತ ಎಂಬಿಬ್ಬರು ಪುತ್ರರು ಜನಿಸಿದರು. ಇದೇ ಮರೀಚಿಗೆ ಕಶ್ಯಪ, ವಿವಸ್ಸತ ವದಲ ದ ಇನ್ನೂ ಕೆಲವು ಮಂದಿ ಮಕ್ಕಳಿರುವರು ಅವರೆಲ್ಲರನ್ನೂ ಮುಂದೆ ಅದಿತಿ ವಂಶವರ್ಣನಸಮಯದಲ್ಲಿ ವಿಶದಪಡಿಸುವೆನು, ಪರಮಾಸನ ವಂ ಶವಣ್ಣನವು ಇಲ್ಲಿ ಪ್ರಕೃತವಾದುದರಿಂದಲೂ, ಮತ್ತು ಸ್ವಲ್ಪವಾಗಿರುವುದರಿಂ

  • ಸಿನೀವಾಲೀ, ಅಮಾವಾಸ್ಯೆಯು ಪ್ರತಿಪತ್ತಿನ ಸಂಖಂಧದಿಂದ ಕೂಡಿದ್ದು ಆದಿನ ಸ್ವಲ್ಪಮಟ್ಟಿಗಾದರೂ ಚಂದ್ರದರ್ಶನವಾದೊಡೆ ಅಂತಹ ಅಮಾವಾರ್ ಗೆ (ಸಿನೀ ವಾಲಿ, ಎಂದು ಹೆಸರು

ಕುಹೂ, ಅಮಾವಾಸ್ಯೆಯು, ಸಂಪೂರ್ಣವಾಗಿದ್ದು ಆ ದಿನ ಚಂದ್ರದರ್ಶ ನವೇ ಇಲ್ಲದೊಡೆ ಆ ತಿಧಿಗೆ 'ಕುಹೂ' ಎಂಬದಾಗಿ ವ್ಯವಹಾರವು ೩ ರಾಕಾ, ಪೂರ್ಣಿಮೆಯು ಸಂಪೂರ್ಣವಾಗಿದ್ದು ಚಂದ್ರನು ಆ ದಿನ ಸಂ ಪೂರ್ಣವಾಗಿ ಹದಿನಾರು ಕಲೆಗಳಿಂದೊಡ ಗೂಡಿದ್ದರೆ ಆ ವೂರ್ಣಿಮೆಯನ್ನು ರಾಕ್ ಎಂದು ಹೇಳುವರು. ೫ ಅನುಮತಿ, ಪೂರ್ಣಿಮೆಯು ಸ್ಪಲ್ಪವಾಗಿದ್ದು ಆದಿನ ಶುಕ್ಲ ಚತುರ್ದಶಿ ಅಥವಾ ಕೃ ಪ್ರತಿಪತ್ತು ಇವುಗಳ ಯೋಗದಿಂದ ಸಂಪೂರ್ಣ ಚಂದ್ರನುದಯಿಸದೆ ಹದಿನಾರು ಕಲೆಗಳಿಗೆ ಸ್ವಲ್ಪ ಕಡಿಮೆ ಯಾಗಿರುವಂತೆ ಇದ್ದರೆ ಆಪೂರ್ಣಿಮೆಯನ್ನು ಅನುಮತಿ, ಎನ್ನು ವರು.