ಪುಟ:ಶ್ರೀ ವಿಷ್ಣು ಪುರಾಣ ಸಂಪುಟ ೧ .djvu/೨೧೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧wy ವಿದ್ಯಾನಂದ. [ಅಂಕ ೧ ವೀಣಾ ಮೂರ್ಧರೇ ತಸಾಂ 1 ಆ೦ಗುಪ್ಪ ಪರ್ವಮಾ ತಾಣಾಂ ಜಲದ್ಧಾಸ್ಕರ ತೇಜಸnolooli ಊರ್ಜಾಯಾಂಚ ವಸಿಷ್ಠಸ್ಥ ಸ ಪ್ರ ಜಾಯಂತವೈಸುತಾಃ | ರಜೋ ಗೋತೋ ರ್ಧಬಾ ಹೂ ಚ ಸವನಕ್ಕಾ ನಘಸ್ತಥಾ | ಸುತಪಾಶ್ಚುಕ ಇತ್ಯೇತೇ ಸ ರ್ವೆ ಸಪ್ತ ರ್ಪಯೋ್ರ ಮಲಾಕಿ!೧!! ಯೋಸಾವಕ್ಷ್ಯಭಿ ಮಾನೀ ಸ್ವಾ ಧೃಹ್ಮಣ ಸ್ವನಯೋ S ಗುಜಃ | ತಸ್ಮಾ ತಾ – ಹಾಸು ರ್ತಾ ಲೇಟೇ ಶ್ರೀ ನುದಾರ ಹಸದಿಜ! Il೧೪ * ಸಾವಕಂ ನ್ನು ಬಿಟ್ಟು ಇರುವ ಕಾರಣ ಊರ್ಧ್ವ ಗೇ ತಸ್ಕರೆಂದು ವ್ಯವಹಾರವು ) ದಿವ್ಯಜ್ಞಾನ ಸಂಪನ್ನರೂ ಎನಿಸಿದ, ಮತ್ತು ಹೆಬ್ಬೆಟ್ಟಿನ ಪ್ರಮಾಣದ ಆಕಾ ರವುಳ್ಳ ವಾಲಖಿಲ್ಯ ರೆಂಬ ಅರವತ್ತು ಸಾವಿರ ಮಂದಿ ತನಯರಂ ಪಡೆದಳು! ಅಂತಯೇ ವಸಿಪ್ಪಮುನಿಯ ಕ ಡ ತನ್ನ ಪತ್ನಿಯನಿಸಿದ ಊರ್ಜೆ ಎಂ ಬಾಕೆಯಲ್ಲಿ ರಜ, ಗೋತ್ರ, ಊರ್ಧ್ವ ಬಾಹು, ಸವನ, ಅನಘ, ಸುತಪಸ್ಸು, ಶುಕರಂಬ ಏಳುಮಂದಿ ಪುತ್ತುರಂ ಪಡೆದನು, ಈ ಏಳು ಮಂದಿಯೂ ಮಹಾಮಹಿಮ ಸಂಪನ್ನರೆನಿಸಿ, ಪಾಪಸಂಪರ್ಕ ಶೂನ್ಯರಾಗಿ, ದಿವ್ಯಪ ಭಾವದಿಂದೊಡಗೂಡಿ ನಿರ್ಮಲ ಮನಸ್ಕರಾಗಿದ್ದರು ಈ ಹಿಂದೆ ಹೇಳಿ ದ ರಹ, ಗೋತ್ರ, ಊರ್ಧ ಬಾಹು, ಸವನ, ಅನಘ, ಸುತಸ, ಶುಕರೆಲ ಒ ಈಎಳು ಮಂದಿಯೇ ಹಿಂದೆ ಕಳೆದುಹೋದ, ಮೂರನೆಯದಾದ ಈ ತಮವೆಂಬ ಮನ್ನಂತರದಲ್ಲಿ ಸಪ್ತರ್ಷಿಗಳಾಗಿದ್ದರು ! ೨-೧೩| ಚತುರು

  • ---
  • ನಿರಂಡ್ಸ್ ಪರವಾನಸಾ ವೈದ್ಯುತಃ ಪಾವಕಸ್ಮತಃ | ಯಶ್ಚಾ ಸೌತ ಪತೇ ಸರೈ ಶುಭಿರ ರಸಸ್ಕೃತಃ !, ಎಂಬ ಕೂರ್ಮ ಪುರಾಣದಲ್ಲಿ ಹೇಳಿದ ಶ್ಲೋಕದಿಂದ ಯಜ್ಞಾದಿ ಕಾಲಗಳಲ್ಲಿ ಮಥನ ಮಾಡುವಿಕೆಯಿಂದ ಅರಣಿಯಲ್ಲಿ ಉತ್ಪ ನ್ಯವಾದ ಅಗ್ನಿಗೆ ಪವಮಾನನೆಂತಲೂ, ಶಿಡಿಲು ಮೊದಲಾದುವುಗಳಲ್ಲಿ ಉತ್ಪನ್ನ ವಾ ಗುವ ಅಗ್ನಿಗೆ ಪಾವಕನೆಂತಲೂ, ಸೂರೈಮಂಡಲದಲ್ಲಿ ನಿರ್ಮಲವಾದತೇಜಸ್ಸಿನಿಂದ ಕಂಗೊಳಿಸುತ್ತಾ, ಕಿರಣಗಳ ಮಾರ್ಗವಾಗಿ ನೀರನ್ನು ಹೀರುವ ಸಾಮರ್ಥ್ಯವುಳ್ಳ ಅ ಗ್ನಿಗೆ ಕುಚಿ ಎಂತಲೂ ವ್ಯವಹಾರವೆಂಬದಾಗಿ ತೋರುವುದು.