ಪುಟ:ಶ್ರೀ ವಿಷ್ಣು ಪುರಾಣ ಸಂಪುಟ ೧ .djvu/೨೧೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧fo ವಿದ್ಯಾನಂದ [ಅಂತ ಬರ್ಹಿದ ಧೋ ೨ ನಗ್ನ ಯಸ್ಸ ಯತ್ಥಯೇ ! ತೇಭ್ಯಸ್ಪಧಾ ಸುತೇ ಜಜ್ಜೆ ಮೇನಾಂ ವೈತರಿಣೀಂ ತಥಾ || ೧v 11 ತೇ ಉಛೇ ಬ್ರಹ್ಮ ವಾದಿನ್‌ ಯೋಗಿನ್‌ ಚಾಪ್ಯುಛೇ ದ್ವಿಜ' | ಉತ್ತಮ ಜ್ಞಾನ ಸಂಪನ್ನೇ ಸರ್ವೆ ಸಮುದಿತ್ಯ ರು ಸೈಃ ೧೯| ಇತೃಪಾ ದಕ್ಷ ಕನ್ಯಾ ನಾ೦ ಕಥಿತಾ 5 ಸತ್ಯಸಂತತಿಃ ಶ್ರದ್ಧಾರ್ವಾ ಸಂ ಸ್ಮರನ್ನೇತಾಂ ನಾನಪತ್ತೋ ತಭಿಜಾಯತೇ ||೨೦|| ಇತಿ ಶ್ರೀವಿಷ್ಣು ಪುರಾಣೇ ಪುಥನಾಂತೇ, ದಶಮೋಧ್ಯಾಯಃ. ಚರಿಸುತ್ತಾ ಸರ್ವಕಾಲದಲ್ಲಿಯ ಅಗ್ನಿ ಹೋತ್ರವನ್ನು ಎಡೆಬಿಡದೆಆಚ ರಿಸುವವರಿಗೆ ಬರ್ಹಿಷದರೆಂದು ಹೆಸರು ಅಗ್ನಿ ಪ್ರಾತ್ಯರಲ್ಲಿ ಮೂರು ಗುಂಪುಗಳು, ಬರ್ಹಿಪದರಲ್ಲಿ ನಾಲy ಗ.೦ಪುಗಳುಂಟು ಈ ಮೇಲೆ ಹೇ ಆದ ಪಿತೃ ದೇವತೆಗಳಿಬ್ಬರಿಗೂ ಸ್ಪಧಾದೇವಿ ಯೊಬ್ಬಳೇ ಹೆಂಡತಿ, ಈ ಸ್ಪಧಾದೇವಿಯಲ್ಲಿ ಅಗ್ನಿ ಪ್ರಾತ್ಯರೆಂಬ ಪಿತೃಗಣದವರು ಮೇನೆ, ಎಂಟಕ ನೈಯನ , ಬರ್ಹಿಷದರೆಂಬ ಪಿತೃಗಣದವರು 'ವೈತರಣೀ' ಎಂಬ ಕನ್ನಿ ಕಯನ್ನೂ ಪಡೆದರು !!ov! ಈ ಈರ್ವರು ಕನ್ನೆಯರೂ ನಿರಂತರವೂ ವೇದಾಧ್ಯಯನ ಮಾಡುತ್ತಾ, ಸಕಲ ಸದ್ಗುಣಗಳಿಂದೊಡಗೂಡಿ, ಸರ್ವೊ ತಮನೆನಿಸಿದ ಆ ಭಗವಂತನ ಮಂದಾರ ವಿಂದದಲ್ಲಿ ದೃಢವಾದ ಭಕ್ತಿಯ ನಿಟ್ಟು ಅದರಿಂದ ದಿವ್ಯಜ್ಞಾನವಂ ಪಡೆದು, ಅನವರತವೂ ಯೋಗಾಭ್ಯಾ ಸದಲ್ಲಿಯೇ ಕಾಲ ೪ಳೆಯುತ್ತಾ, ಮದುವೆಮಾಡಿಕೊಳ್ಳದೆ ಬ್ರಹ್ಮ ಚರ ವುತದಲ್ಲಿಯೇ ಇರುತ್ತಿದ್ದರು ೧೯ ಅಯ್ಯಾ ದಿಜವರನೆನಿಸಿದ ಮೈತ್ರ ಯನೆ , ನೀನು ದಕ್ಷಕನ್ನೆಯರ ಪುತ್ರ ಸಂತತಿಯನ್ನು ವಿವರಿಸಂದು, ನನ್ನ ನ್ನು ಕೇಳದೆ ಯಾದುದರಿಂದ ನಿನ್ನ ಕೋರಿಕೆಯಂತೆಯೇ ದಕಕನ್ನೆಯರ ಪುತ) ಸಂತತಿಯನ್ನು ವಿವರಿಸಿದೆನು. ಇಂತಹ ದಹಕನ್ಯಾ ಸಂತತಿಯನ್ನು ಅನವರತವೂ ಭಕ್ತಿ ಇದ್ದೆಗಳಿ೦ದ ಸ್ಮರಿಸುವವರು, ವಂಶವಿಚ್ಛತ್ತಿ ಇಲ್ಲ