ಪುಟ:ಶ್ರೀ ವಿಷ್ಣು ಪುರಾಣ ಸಂಪುಟ ೧ .djvu/೨೧೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಅಧ್ಯಾಯ ೧೧] ವಿಷ್ಣು ಪುರಾಣ ೧f ವ್ಯ - ದೃಷ್ಟೊ sತ್ತಮಂ ಧ್ರುವತ್ಥಕೇ ತಮಾರೋಢ.೦ ಮನೋರ ಥಂ ॥೪|ಪ್ರತ್ಯಕ್ಷ ಭೂಪತಿಸ್ತಾ ಸ್ಪುರುಚ್ಛಾ ನಾಭ್ಯನಂ ದತ 1 ಪ್ರಣಯೇನಾಗತಂ ಪುತ್ತ ಮುತ್ಸಂಗಾರೋಹಣೋತ್ಸು ಕಂ!»!!ಸಪತ್ನಿ ತನಯಂ ದೃಷ್ಟಾ ತಮಂಕಾ ರೋಹಣೋತ್ಸು ಕಂ 1 ಸಪುತಂಕ ತಥಾರೂಢಂ ಸುರುಚಿರಾ ಮಬ್ರವೀ ||೬| ಕ್ರಿಯತೇ ಕಿಂಮುಧಾವತ್ : ಮಹಾನೇಪ ಮನೆ ಪ್ರೀತಿಪಾತ್ರನಾಗಿದ್ದನು. 41೨| ಸುನೀತಿ ಎಂಬ ಕಿರಿಯವಳಲ್ಲಿ ರಾಜ ನಿಗೆ ಅಷ್ಟು ಪ್ರೀತಿ ಇರಲಿಲ್ಲವು, ಈಕೆಯಲ್ಲಿ ಧುವನೆಂಬೊಬ್ಬ ತನ ಯನು ಪುಟ್ಟ ದನು. ||| ಇತಿರಲು ಒಂದಾನೊಂದು ದಿನ ರಾಜನಾದ ಉತ್ತಾನಪಾದನು ಒಡೋಲಗದಲ್ಲಿ ಸಿಂಹಾಸನಾ ರೂಢನಾಗಿ ಕುಳಿತು ತನ್ನ ತೊಡೆಯಮೇಲೆ ಸುರುಚಿಯ ಮಗನಾದ ಉತ್ತಮನಂ ಕುಳ್ಳಿರಿಸಿ ಕೊಂಡು ದಿವ್ಯ ಭೋಗವಂ ಕೈಕೊಳ್ಳುತಿರಲಾಗಿ, ಸುನೀತಿಯ ಮಗನಾದ ಧು ವನು ತನ್ನ ಸಹೋದರನಾದ ಉತ್ತಮನಂತೆ ತಾನೂ ಜನ ತೊಡೆ ಯಮೇಲೆ ಕುಳಿತು ಕೊಳ್ಳಬೇಕೆಂದಭಿಲಪಿಸಿ ತನ್ನ ತಂದೆಯ ಬಳಿ ಸಂ ರ್ದು ಹಲವು ಬಗೆಯಿಂದ ತಂದೆಯನ್ನು ಕಾಡಿದನು. ||೪ಗೆ ಆಕಾಲದಲ್ಲಿ ರಾಜನಿಗೆ ಸರನು ಪೆವಾಸ್ಪದಳಾದ ಆ ಸುರುಚಿ ರು) ಅಲ್ಲಿಯೇ ಇದ್ದ ಕಾರಣ, ತನ್ನ ಮಗನಾದ ಧುನನು ಎಷ್ಮೆ ಉತ್ಸಾಹದಿಂದ ಉತ್ತಮ ನಂತೆ ತಾನೂ ತನ್ನ ತಂದೆಯ ತೊಡೆಯಮೇಲೆ ಕುಳಿತು ಕೊಳ್ಳಬೇಕೆಂಬ ಆಣೆಯಿಂದ ಓಸಿ ಬಂದು, ಆ ರಾಜಾಸನದ ಮೇಲೆ ಕುಳಿತುಕೊಳ್ಳಲು ಅ ತ್ಯಾಸಕ್ತಿಯಿಂದ ಕೂಡಿರುವ ಆ ಧುವನಿಗೆ ಅವಕಾಶಕೊಡದೆಯ, ಮ ತ್ತು ಒಂದು ಮಾತನ್ನೂ ಕೂಡ ಆಡದೆ ತಿರಸ್ಕರಿಸಿದನು ||೫{!! ಅತ್ಮರಲ್ಲಿ ಯೇ ರಾಜನಿಗೆ ವಲ್ಲಭಳಾದ ಸುರುಚಿಯು, ತನ್ನ ಮಗನು ರಾಜನ ತೊಡೆ ಯು ಮೇಲೆ ಕುಳಿತಿರುವುದನ್ನೂ, ತನ್ನ ಸವತಿಯ ಮಗನಾದ ಧುವನ ಕೂಡ ತನ್ನ ಮಗನಂತೆಯೇ ರಾಜಾಸನವನ್ನೇರಲು ತಂದೆಯ ಬಳಿ ರ್ದು ಬಹಳ ಉತ್ಸಾಹದೊಡನೆ ತಂದೆಯನ್ನು ಕಾಡುತ್ತಿರುವುದನ್ನೂ ಕಂಡು, ತನ್ನ ಸವತಿಯ ಮಗನಾದ ಆ ಧ್ರುವನಂ ಕುರಿತು ಇಂತೆಂದಳುad 25