ಪುಟ:ಶ್ರೀ ವಿಷ್ಣು ಪುರಾಣ ಸಂಪುಟ ೧ .djvu/೨೧೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಅಧ್ಯಾಯ ೧೧] ವಿಜ್ಞಪುರಾಣ, ಧಾ? # ಸುನೀತಾ ಮಾತ್ಮನೋ ಜನ್ಮ ಕಿಂ ತಯಾ ನಾವಗಮ್ಮ ತೇ? ||೧೦೧ ಶ್ರೀ ಪರಾಶರಃl ಉತ್ಪಜೈವಿ ಶರಂ ಬಾಲಸ್ಕಚ್ಚುವ ತ್ವಾ ಮಾತೃಭಾಸಿತಂ ಜಗಾಮು ಕುಪಿತೋ ಮಾತುರಿಜಾಯಾ ದ್ವಿಜ ' ಮಂದಿರಂ ||೧೦ ತ೦ದೃಷ್ಟಾ ಕುಪಿತಂ ಪ್ರತ್ರ ವಿಾಪ ತಸ್ಸುರಿತಾಧರಂ ! ಸುನೀ ತಿರಂಕಮಾರೋಪ್ಯ ಮೈತ್ರೆಯೇ ! ದವಭಾಪತ ||೧೨!! ವತ್ಸಕಃ ಕೋ ಹೇತುಸ್ಸೇ ? ಕಶ್ತಾಕ್ ನಾಭಿನಂದತಿ ? ! ಕೊರಜಾನಾತಿ ವಿತರಂ? ತವಕಸ್ತೆ ಸರಾ ೪೪ ವ | ಗನಂತೆ ನೀನೂ ರಾಜಾಸನವನ್ನಾರೋಹಣ ಮಾಡಲು ಬಯಸುವಿಕೆಯು ವ್ಯರ್ಥವಾದುದೇ ಹೊರತು ಕೈಗೂಡ ತಕ್ಕುದಲ್ಲ, ಇದು ಸಾಮಾನ್ಯ ಕೋರಿಕೆಯಲ್ಲ, ನೀನು ಧುವನು) ಸುನೀತಿಯಲ್ಲಿ ಜನಿಸಿದವನೆಂಬು ದನ್ನು ಮರೆತೆಯೆ ? ನಡೆ ' ನಡೆ ! ! ೧o! ಪರಾಶರನು ಹೇಳುತ್ತಾ ನೆ'-ಇಂತು ತರಳನಾದ ಆ ಧು ವನು ತನ್ನ ಬಲತಾಯಿಯು ಹೇಳಿದ ವಾತುಗಳೆಲ್ಲವಂ ಕೇಳಿ ಆಕಾಲದಲ್ಲಿ ತಂದೆಯು ಏನೂ ಮಾತಾಡದೆ ಸುಮ್ಮನಿರುವುದು ಕಂಡು, ತನ್ನ ತಂದೆ ಯು ಸ್ತ್ರೀಜಿತನು, ಆದುದರಿಂದ ಲೇ ಏನನ್ನೂ ಮಾತನಾಡದೆ ಸುಮ್ಮನಿರುವನು, ಎಂಬದಾಗಿ ನಿಶ್ಚಯಿಸಿ ಆ ಸ್ಥಳದಲ್ಲಿ ನಿಲ್ಲದೆಯೇ ಒಡನೆಯೆ ಅಲ್ಲಿಂದ ತೆರಳಿ ಪರಿಮಕೋವಾ ವಿಷ್ಕನಾಗಿ ತನ್ನ ತಾಯಿಯ ಮನೆಯಂ ಸೇರಿದನು loall ಎಲೆ ಮೈತ್ರೇಯನೆ, ಆಗ ಸುನೀತಿಯು, ಇಂತು ಕೋಪಗೊಂಡು ಕಂಣು ಗಳಂ ಕೆಂಪಡರಿಸಿ ಕೆಸವು ಉಕ್ಕಿ ಆ ಕೋಪದಿಂದ ಕೆಳತು .ಯು ನಡುಗಿಸಿಕೊಂಡು ತೊದಲುಮಾತುಗಳನ್ನಾಡುತಿರುವ ವತ್ಸನಾದ ಧವನಂ ಕಂಡು ದೂರದಿಂದ ಓಡಿಬಂದು ತಬ್ಬಿಕೊಂಡು ತನ್ನ ತೊಡೆಯಮೇಲೆ ಕುಳ್ಳಿರಿಸಿ ಈ ರೀತಿ ಕೇಳತೊಡಗಿದಳು, ಸುನೀತಿಯು ಕೇಳುತ್ತಾಳ:- ಎಲೆ ಹಸುಳೆ ಯೆ ! ಏಕೆ ಈ ಪರಿಕೊಪಗೊಂಡಿರುವೆ ? ಮಗು ! ನಿನ್ನನ್ನಾಗೇನು ಮಾಡಿದರು ? ಆಡಬಾರದ ಮಾತನ್ನು ಯರಾದರೂ ಆಡಿದರೇನು ! ಇಲ್ಲವೇ ನಿನ್ನ ತಂದೆಯನ್ನು ಧಿಕ್ಕರಿಸಿ ಯಾರಾದರೂ ಅಪಮಾನಗೊಳಿಸಿದರೇ ? ಅಥವಾ ನಿನಗೇನೇ ಯಾರಾದರೂ ಅಪಕಾರ