ಪುಟ:ಶ್ರೀ ವಿಷ್ಣು ಪುರಾಣ ಸಂಪುಟ ೧ .djvu/೨೨೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಅಧ್ಯಾಯn೧] ವಿಷ್ಯ ಪುರಾಣ, of೩ wwwಒದ MwwwumnevvasAddav wwwnwwwmwww ರ | ತತ್ತೋಪಹರುಂ ಸಕ್ಕೋತಿ ? ದಾತುಂ ಕಣ್ಣಾ ಕೃತಂ ತ ಯಾ ? ||೧೬|| ತತ್ರ ಯಾನಾತ್ರ ಕರ್ತವ್ಯಂ ದುಃಖಂತದ್ಘಾಈ ಸಂಭವಂ |orಗೆ ರಾಜಾನಂ ತಥಾ ಛತ್ರ, ವರಾಶಾ ವರವಾರ ಸಾಃ 1 ಯಸ್ಯ ಪುಞ್ಞಾನಿ ತಸೈತೇ ಮುತ್ತ ಟ್ರ್ಯಾಮೈ ಪುತ್ರ ಕ ! ||೧೯|| ಆನೃಜನ್ಮಕೃತೈಃ ಪುಣೈ ಕಿ ಸುರುಚ್ಚಾ ಸುರುಚಿ ರ್ನಹಃ | ಭಾರೈತಿ ಪ್ರೊಟೈತೆ: ಚಾನ್ಯಾ ಮರಿಧಾಪುಞ್ಚ ವ ರ್ಜಿತಾ ||೨೨|| ಪುಣೋಪಚಯ ಸಂ ಸನ್ನ ಸ್ವ ಸ್ಥಾಃ ಪುತ್ರಸ್ತ ಬೇರೆಯಲ್ಲ, ನಾವು ಹಿಂದಿನ ಜನ್ಮದಲ್ಲಿ ದೇವರನ್ನು ಕೇಳಿಕೊಂಡು ಬಂದುದನ್ನು ಅನು ಭವಿಸಿಯೇ ತೀರಬೇಕು, ನಾವು ಕೇಳಿಕೊಂಡ ಒಂದುದನ್ನು ಯಾರೂ ತೆಗೆದುಕೊಳ್ಳಲಾರರು, ಅಥವಾ ಇಲ್ಲದುದನ್ನು ಆ ಭಗವಂತನಿಗಿಂತಲೂ ಬೇರೊಬ್ಬರು ಕೊಡಲೂ ಆರರು. ಆದುದರಿಂದ ಈ ವಿಷಯದಲ್ಲಿ ಹೆಚ್ಚಾಗಿ ವ್ಯಥೆಪಡಬೇಡ ಆಸುರುಚಿಯ ವಾಕ್ಯವಂ ಇಲ್ಲಿಗೆ ಮರೆತ.ಬಿಡು, ಅದನ್ನು ಸ್ಮರಿಸಿಕೊಂಡರೆ ದುಃಖವು ಮರಳ ತಲೆ ದೋರುವುದು, ಆದುದರಿಂದ ಸಮಾಧಾನಹೊಂದಿ ಸುಮ್ಮನಿರು ||೧೬-೧v| ಎಲೈ ಪಸುಳೆಗೆ ! ಪುಣ್ಯಶಾಲಿಗಳಾದವರು ಸಿಂಹಾಸನವನ್ನೇರಿ ಶ್ರೇತ ಶೃತಿ, ಉತ್ತಮಗಳೆನಿಸಿದ ಕುದುರೆಗಳು, ಮದ್ದಾನೆಗಳು ಇವುಗಳನ್ನು ಪಡೆದು ರಾಜ್ಯದಲ್ಲಿ ಸುಖಿಸುವರು, ಎಂಬದಾಗಿ ತಿಳಿದು ಪ್ರಕೃತದಲ್ಲಿ ನೀ ನು ಅಂತಹ ಪುಣ್ಯಶಾಲಿ ಯಲ್ಲದಿರುವ ಕಾರಣ ಅವುಗಳೊಂದೂ ನಿನಗೆ ಇಲ್ಲವೆಂದು ಭಾವಿಸಿ ಶಾಂತಿಯಂ ಪಡೆವವನಾಗು ||೧೯ !! ನಿಮ್ಮ ಬಲತಾ ಯಿ ಯೆನಿಸಿದ ಸುರುಚಿಯು ಕಳೆದ ಜನ್ಮದಲ್ಲಿ ತಾನು ವಿಶೇಷವಾಗಿ ಸು ಕೃತವನ್ನಾಚರಿಸಿದವಳಾದುದರಿಂದ ಈಗ ರಾಜನಿಗೆ ಪರಮ ಪ್ರೇಮಾಸ್ಪದ ಳೆನಿಸಿ ರಾಣಿಯಾಗಿರುವಳು. ಅವಳಂತೆ ನಾನು ಹಿಂದಿನ ಜನ್ಮದಲ್ಲಿ ಯಾ ವುದೊಂದು ಸುಕೃತವನ್ನೂ ಆಚರಿಸಿದವಳಲ್ಲ ಆದುದರಿಂದಲೇ ನಿರ್ಭಾಗ್ಯ ೪ಾದ ನನ್ನನ್ನು ಎಲ್ಲರೂ ರಾಜನ ಹೆಂಡತಿ ಎನ್ನುವರೇ ಹೊರತು ರಾಣಿ ಎಂಬದಾಗಿ ಯಾರೂ ಅನ್ನುವದಿಲ್ಲ ಲೋಕದಲ್ಲಿ ನಡವಳಿಕೆಯ ಇಂತಿ ರಲು ವಿಶೇಷವಾಗಿ ಹೇಳಿ ಫಲವೇನು ? H೨೦t ಉತ್ತಮನೂ ಕೂಡ