ವಿಷಯಕ್ಕೆ ಹೋಗು

ಪುಟ:ಶ್ರೀ ವಿಷ್ಣು ಪುರಾಣ ಸಂಪುಟ ೧ .djvu/೨೨೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

nv ವಿದ್ಭಾನಂದ. ಅಂಕn wwwswwwm www ಘೋತ್ತಮಃ | ವಮಪುತ್ರ ನೈಥಾಜಾತ ಸ್ವಲ್ಪ ಪುಣೇ ಧು ವಂಭರ್ವಾ ||೨೧ಗಿ ತರ್ಥ ವಿದುಃಖಂ ನಭರ್ವಾ ಕರ್ತು ಮರ್ಹತಿ ಪುಶ್ರಕ ! | ಯ " ಯವತ್ಸ ತೇನೈವ ಸೇನತುಪ್ಪತಿ ಬುದ್ದಿ ರ್ಮಾ H೨೨l ಯದಿಚೆದ 8ಖ ಮತ್ಯರ್ಥ೦ ಸುರುಚ್ಚಾ ವಚನಃ | ತವ ತತ್ಪು ಪ್ರಚಯೇ ಯತ್ನಂ ಕುರು ಸರಫಲಪ್ರದೇ|೨೫|| ಸುಶೀಲೋಭವ ಧರ್ಮಾತಿ ವೆತ್ರ ಪ್ರಾಣಿಹಿ ತೇರತಃ || ಜನ್ಮಾಂತರದಲ್ಲಿ ತಾನು ಸುಕೃತವನ್ನಾಚರಿಸಿದವನಾದುದರಿಂದಲೇ ಪುಣ್ಯ ವತಿ ಯಾದ ಆ ಸುರುಚಿಯ ಉದರದಲ್ಲಿ ಜನಿಸಿದನು, ನೀನು ನಿರ್ಭಾಗ್ಯ ನಾದುದರಿಂದಲೇ ನನ್ನ ಹೊಟ್ಟೆಯಲ್ಲಿ ಹುಟ್ಟಿ ರವೆ, ಆದರೆ ಯಾವುದೊ ಒಂದು ಬಗೆಯಾದ ಅಲ್ಪ ಸುಕತದಿಂದ ರಾಜನ ಮಗನೆನಿಸಿರುವೆ, ದಿಟ ವಾಗಿಯೇ ನಾನು ಹೇಳುವ ಮಾತನ್ನು ನಂಬು || ೨೧ 1 ಓ ಮಗುವ | ಇಂತಿದ್ದರೂ ಕೂಡ ನೀನು ನಿರ್ಭಾಗ್ಯನೆಂದು ದುಃಖಿಸ ಬೇಡ, ಬುದ್ಧಿ ಶಾಲಿಯಾದವನು ತನ್ನ ಅದೃಷ್ಟಾನುಸಾರ ತನ್ನ ಪಾಲಿಗೆ ಬಂದ ಸುಖವೆ ನ್ನು ಅನುಭವಿಸಿಕೊಂಡು ಅದರಿಂದಲೆ ಸಂತೆ ಪಿ ಸಬೇಕಲ್ಲದೆ ಹೆರರ ಸಿ. ರಿ, ಸಂಪತ್ತು ವೆ ದಲಾದುವನ್ನು ಕಂಡು ಹೆ ಇಟ್ಟೆಕಿಚ್ಚು ಪಡಬಾರ ದು ೧೨೨l ಹಾಗೊಂದುವೇಳೆ ನನ್ನ ಸವತಿ ಎನಿಸಿದ ಆ ಸುರುಚಿಯ ಕ ರ್ಣ ಕಠೋರವಾದ ವಾಕ್ಯವು ನಿನ್ನ ಅಂತರಂಗದಲ್ಲಿ ನಿರಂತರವೂ ನಿನಿಗೆ ದುಃಖವನ್ನು ಟು ಮಾಡಿ, ಬಹಳವಾಗಿ ನಿನ್ನನ್ನು ವೃಧೆ ಡಿಸುವ ಪಕ್ಷ ದಲ್ಲಿ ಸಕಲೇಪರ್ಥಗಳೂ ಕೈಗೂಡುವಂತೆ ಹೆಚ್ಚಾಗಿ ಪುಣ್ಯ ಸಂಪಾದನೆ ಮಾಡಲು ಪ್ರಯತ್ನಿಸು, (ಅಥವಾ ಸಕಲೇಷ್ಟಾರ್ಥಗಳನ್ನು ಕೈಗೂಡಿ ಸುವಂತಹ ದಿವ್ಯವಹಿಮಾಶಾಲಿಯಾದ ಶ್ರೀಮನ್ನಾರಾಯಣನಲ್ಲಿ ದೃಢವಾ ದಭಕ್ತಿಯನ್ನಿರಿಸಿ, ಆ ಭಕ್ತಿಯಿಂದಲೆ: ಆತನನಾರಾಧಿಸಿ, ಆತನ ಅನು ಗ್ರಹಕ್ಕೆ ಪಾತ್ರನಾಗಿ ಶ್ರೇಯಸ್ಸಂಪಾದನೆಗಾಗಿ ಪ್ರಯತ್ನ ಮಾಡು) ||೨೩! ಎಲೈ ತರಳನೆ, ನಾನು ನಿನಗೆಂದು ಉಪದೇಶವನ್ನು ಮಾಡುವೆನು, ಅದ ರಂತೆ ನೀನು ನಡೆದು ಕೊಂತೆಯಾದರೆ ಎಲ್ಲ ಕೋರಿಕಗಳೂ ನಿನ್ನ ಕೈ ಸೇರುವುವು, ಅದೇನಂದರೆ ಹೇಳುವೆನು ಕೇಳು, ಅನವರತವೂ ಒಳ್ಳೆಯ