ಪುಟ:ಶ್ರೀ ವಿಷ್ಣು ಪುರಾಣ ಸಂಪುಟ ೧ .djvu/೨೨೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಅಧ್ಯಾಯ ೧೧] ವಿಷ್ಣು ಪುರಾಣ ೨೦೧ ರಿತು ಮಾತರಂ ಧ್ರುವಃ | ಪುರಾಷ್ಟ್ರ ನಿರ್ಗಮೃತತಸ್ತ್ರ ದ್ವಾ ಹೈ ಗವನಂ ಯಯಣ ||ಳಿಂಗ ಸದದರ್ಶ ಮುನೀಂ ತ್ರ ಸದ್ಯ ಪೂರಾ ಗರ್ತಾಧ್ರುವಃ | ಕೃಷ್ಣಾ ಜೆನೋತ್ತರೀಯ ಪು ವಿಪ್ಪರೇಷು ಸಮಾಸ್ಥಿರ್ತಾ gol ಸರಾಜ ಪುತ್ರ ರ್ಸ್ತ ಸ ರ್ದ್ವಾ ಪ್ರಣಿ ಪತ್ವಾ ಭೌಭಾಪತ ಪ್ರಶ್ರಯಾ ವನತಸ್ಸಮೈ ಗಭಿ ವಾದನಪೂರ ಕಂ | ೩೨|| ಧುವಉವಾಚ ಉತ್ತಾನ ಪದತನ ಯಂ ಮಾಂ ನಿಬೋಧತ ಸತ್ತಮಾಃ| ಜಾತಂ ಸುನೀತಾಂ ನಿರ ದಾ ದುಪ್ಪಾಕಂ ಪ್ರಾಪ್ತ ಮಂತಿಕಂ ||೩೩|| ಮಷಯ ಊಚುಃ| ಚತುಃ ಪಂಚಾಬ್ದ ಸಂಭೂತೋ ಬಾಲಸ್ಯಂ ನೃಪನಂದನ!! ನಿ ರೈದ ಕಾರಣಂ ಕಿಂಚಿತ್ತ ವನಾ ದ್ಯಾವಿ ವಿದ್ಯತೇ ॥೩೪ಗಿ ನಚಿಂ ಆ ಪಟ್ಟಣದಿಂದ ಹೊರಗೆ ಬಂದು ಆ ಪಟ್ಟಣದ ಹೊರಭಾಗದಲ್ಲಿರುವ ಒಂ ದು ಉದ್ಯಾನವಂ ಹೊಕ್ಕು ಅಲ್ಲಲ್ಲಿ ಸುಳಿದಾಡುತಿರಲು ||೩೦|| ಆಗಧುವ ನು ಆ ಉಪವನದಲ್ಲಿ, ತನ್ನನ್ನು (ಧುವನನ್ನು) ಅನುಗ್ರಹಿಸುವುದಕ್ಕಾಗಿ ಆಗತಾನೇ ಬಂದು, ಹುಲ್ಲೆಯ ಚಕ್ಕ ದಿಂದ ಹಾಸಲ್ಪಟ್ಟ ದರ್ಭಾಸನಗಳ ಲ್ಲಿ ಸುಖವಾಗಿ ಕುಳಿತು ಸುತಾರಾನುರಾಗಿ ಮೆರೆಯುತ್ತಿರುವ ಸಸ್ಯ ರ್ಪಿಗಳಂ ಕಂಡನು | ೩೧|| ಬಳಿಕ ರಾಜಪುತ್ರನಾದ ಆಧುವನು ಹಿಂ ದೆಹೇಳಿದ ಆ ಏಳುಮಂದಿ ಋಷಿಗಳ ಬಳಿ ಸಾರ್ದು, ತನ್ನ ಗೋತ್ರಸ ವರಾದಿಗಳನ್ನು ಹೇಳಿ, ವಿನಯದಿಂದ ತಲೆಬಾಗಿ ಸಾಷ್ಟಾಂಗವೆರಗಿ, ಬಳಕ ಆ ಖುಷಿಗಳೊಡನೆ ತನ್ನ ಬೆನ್ನ ಹವಂ ಹೇಳಿಕೊಳ್ಳುತಿದ್ದನು !!೨!! ಧ್ರುವ ನು ಹೇಳುತ್ತಾನೆ; -ಅಯ್ಯಾ ಪರಬ್ರಹ್ಮನನ್ನು ಸಾಕ್ಷಾತ್ಕರಿಸಿದ ಮಹರ್ಷಿ ಗಳಿರಾ, ನಾನು ಸಾಯಂಭುವ ಮನುವಿನ ಕಿರಿಯ ಮಗನೆನಿಸಿದ ಉ ತಾನಪಾದನ ಮಗನು, ನನ್ನ ತಾಯಿಯು ಸುನೀತಿಯು ನನ್ನನ್ನು ಧುವನೆಂದು ಕರೆಯುವರು ಇಂತಹ ನಾನು ಈಗ ನನಿಗೆ ಒದಗಿರುವ ಮನೋವ್ಯಾಕುಲತೆಯನ್ನು ನೀಗಿಕೊಳ್ಳಲು ತಮ್ಮನ್ನು ಮರೆಹೊಕ್ಕಿರು ವೆನು, ತಿ!l ಋಷಿಗಳು ಕೇಳುತ್ತಾರೆ,-ಎಲೈ ರಾಜಪುತ್ರನೆ; ನಿನ್ನ ನ್ನು ನೋಡಿದರೆ ನಿನಗೆ ಇನ್ನೂ ನಾಲ್ಕು ಅಥವ ಐದುಸಂವತ್ಸರಗಳ ವಯ ಸ್ಪಿನಂತೆ ತೋರುವುದು, ನಿನಗೆ ಇನ್ನೂ ಅಂತಹ ಮನೋವ್ಯಥೆಗೆ 26