ಪುಟ:ಶ್ರೀ ವಿಷ್ಣು ಪುರಾಣ ಸಂಪುಟ ೧ .djvu/೨೨೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

109 ವಿದ್ಯಾನಂದೆ. [ಅಂಕ ೧ ತೃ ಭವತಃ ಕಿಂಚದಿJಯತೇ ನೃಪತಿಃ ಪಿತಾ | ನಚೈ ವೇ ಪೃ ವಿಯೋಗಾಗಿ ತವ ಪಕ್ಕವ ಬಾಲಕ! 1೩೫{! ಶರೀರೇ ನಚ ತೇವಾಧಿ ರಸಾಭಿರುಪ ಲಕ್ಷ್ಯತೇ! ನಿರೇದಃ ಕಿಂನಿಮಿತ್ತನ್ತಿ? ಕಥತಾಂ ಯದಿವಿದ್ಯತೇ ॥1 3೬! ಶ್ರೀಪರಾಶರಃ|| ತತಸ್ಸ ಕಥ ಯಾ ವಾಸ ಸುರುಚ್ಚಾಯ ದುದಾಹೃತಂ| ತನ್ನಿ ಶಮೃತತಃ ಪ್ರೊ ಚುರು ವಯಸ್ಕ ಪರಸ್ಪರಂ ||೩೭| ಅಹೋ' ಕ್ಷೇತ್ರ ಪರಂ ಯಾವ ಕಾರಣವೂ ಇದ್ದಂತೆ ತೋರುವುದಿಲ್ಲವು ||೩೪|| ನಿನಗೆ ಮ ತಾವ ವಿಧವಾದ ಯೋಚನೆ ಇರುವಂತೆ ಕಾಣೆವು ನೀನೇನೂ ದರಿದ್ರನಲ್ಲಿ ಚಕ್ರವರ್ತಿ ಎನಿಸಿದ ಉತ್ತಾನಚಂದನ ಮಗನಾಗಿರುವೆ. ಆದುದರಿಂದ ಅನ್ನಾ ಹಾರಾದಿಗಳ ಯೋಚನೆಯೂ ನಿನಗೇನೂ ಆಗುವು ದಿಲ್ಲ. ನೀನು ಕರಿದುದೆಲ್ಲವಂ ನಿಮ್ಮ ತಂದೆಯು ನಿನಗೆ ಒದಗಿಸಿ ಕೊ ಡುವನು ಎಲೆ ಹಸುಳೆಯೇ ! ನೀನು ಇನ್ನೂ ಚಿಕ್ಕವಯಸ್ಸಿನ ಹುಡು ಗನಾಗಿರುವ ಕಾರಣ ಆದ್ಮರಾದ ಬಂಧು, ಮಿತ್ರರು ಮೊದಲಾ ದವರ ಅ ಗಲುವಿಕೆಯಿಂದಲ A ನಿನಗಾವ ವಿಧವಾದ ಯೋಚನೆಯ ತೋರಲಾರ ದು, ಇಂತಿರಲು ನಿನ್ನ ಮನೋವ್ಯಥೆಗೆ ಕಾರಣವೇನು? !ನೀನು ರಾಜ ಪುತ್ರನಾದುದರಿಂದ ಸರ್ವೊತ್ತ ಮಗಳಾದ ಆಹಾರಾದಿಗಳನ್ನು ತಿಂದು ಸುಖದಿಂದಿರುವೆ ನಿನ್ನನ್ನು ಕಂಡರೆ ನಿನ್ನ ಶರೀರದಲ್ಲಿ ಯಾವುದೆಂದು ರೋಗವೂ ಇರುವಂತೆ ಕಾಣುವುದಿಲ್ಲ ನಿನ್ನ ಮನೋ ವ್ಯಧೆಗೆ ಕಾರಣ ವೇನು ? ಹಾಗೊಂದುವೇಳೆ ಪ್ರಬಲವಾದ ಮನೋವ್ಯಥೆಯು ನಿನಗುಂ ಟಾಗಿದ್ದು ಅದಕ್ಕೆ ಕಾರಣವೂ ಇದೊಡೆ ಅದನ್ನು ವಿಶದವಾಗಿ ಹೇಳು | ಪರಾಶರಮುನಿಯು ಹೇಳುತ್ತಾನೆ, ಇಂತು ಆ ಏಳುಮಂದಿ ಗಪ್ಪಿಗ ೪೦ದಲೂ ಪ್ರಶ್ನೆ ಮಾಡಲ್ಪಟ್ಟ ಆ ತರಳವಾದ ಧುವನು ಆ ಏಳುಮಂದಿ ಮುನಿಗಳನ್ನು ಕುರಿತು ತನ್ನ ಸವತಿ ತಾಯಿಯಾದ ಸುರುಚಿಯು ಆಡಿದ ಮಾತುಗಳೆಲ್ಲವಂ ವಿಶದವಾಗಿ ತಿಳಿಯಪಡಿಸಿ ಬಳಿಕ ಅದೇ ತನ್ನ ಮನೋ ವ್ಯಧೆಗೆ ಕಾರಣವೆಂಬದಾಗಿ ಹೇಳಿದನು. ಆ೦ತು ಧುವನ ಮಾತನ್ನು ಕೇಳಿ ಆ ಏಳುಮಂದಿಯ ಆಶ್ಚರಗೊಂಡ ಬಳಿಕ ಒಬ್ಬರೊಬ್ಬರು ತನ್ನು ತಾವೇ ಈರೀತಿ ಮಾತನಾಡಿಕೊಂಡರು. ೧೩೭! ಈಹು