ಪುಟ:ಶ್ರೀ ವಿಷ್ಣು ಪುರಾಣ ಸಂಪುಟ ೧ .djvu/೨೨೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಅಧ್ಯಾಯ ೧೧] ವಿಷ್ಣು ಪುರಾಣ. ೨%ಳಿ ತೇಜೋ ಬಾಲಸವಿಯದ ಕ್ಷಮಾ | ಸಪತ್ನಾ ಮಾತುರುಕ್ಕಂ ಯಡ್ಡದಯಾನಾಸ ಸರ್ವತಿ | svll ಛೋ ಛೋ! ಕ್ಷತ್ರಿಯ ದಾಯಾದ' ನಿರೇದಾದ್ರ ತಯಾ S ಧನಾ ಕರ್ತುಂ ವ್ಯವಸಿತಂ। ತನ್ನಃ ಕಥ್ಯತಾಂ ಉದಿರೋಚತೇ !Fll ಯಜ್ಞ ಕಾಲ್ಬಂ ತವಾ ಸ್ಟಾಭಿ ಸ್ವಾಹಾಯ್ಕ ನಮಿತದ್ಯತೇ ! ! ತಮ್ಮ ಧೃತ:೦ ವಿವಕು »ಮ ಸ್ಮಭಿರುಪಲಕಸ ||೪o!ಧ್ರುವಃ|| ನಾಹ ಮರ್ಥಮ ಭೀ ಸ್ವಾಮಿ ನಿರಾ ಜೈಂ ದೀಜಸತ್ತಮಾಃ' | ತತ್ತ್ವಾನ ಮೇಕಮಿ ಡುಗನನ್ನು ನೋಡಿದರೆ ಇನ್ನೂ ನಾಲ್ಕು ಐದು ವರ್ಷದ ಪ್ರಾಯದ ರನಾಗಿ ರುವನು ಇಷ್ಟು ಚಿಕ್ಕವನಾದರೂ ತಮ್ಮ ಬಲತಾಯಿಯ ಮಾತಿನಿಂದ ತನಗೆ ಮಾನಭಂಗ ಉಂಟಾಯಿತಂದ, ತಿಳದಿರುವನು ಆ ಬಲತಾಯಿ ಯ ಮಾತಿನಿಂದುಂಟಾದ ಕೋಪವು ಇನ್ನೂ ಇವನನ್ನು ಬಿಟ್ಟಿಲ್ಲವಲ್ಲಾ ! ಆಹಾ । ಉತ್ತಮವೆನಿಸಿದ ಆ ಕ್ಷತ್ರಿಯತೇಜಸ್ಸನ್ನು ಏನೆಂದು ಹೇಳಬ ಹುದು ! !gv!! ಅಯ್ಯಾ ಕ್ಷತ್ರಬಂಧವೆನಿಸಿದ ಧ್ರುವನೆ ; ಇಂತಪ್ಪ ವ ನೋವ್ಯಥೆಯನ್ನು ನೀಗಿಕೊಳ್ಳಲು ಏನುಮಾಡಬೇಕೆಂದು ನೀನು ನಿಶ್ಚಯಿ ಸಿರವೆ ಆ ನಿನ್ನ ನಿಶ್ಚಯವನ್ನು ನಮಗೆ ಹೇಳಬಹುದಾಗಿದ್ದರೆ ರ್ಅನ್ನು ತಿಳಿಸು ||೪೯|| ಅಯಾ ನಿರ : ಶಯ ತೇಜೋರಾಶಿಯಿಂದ ಕಂಗೊಳಿಸು ತಾ ಎಲ್ಲರ ಮನಸ್ಸಿಗೂ ಆಶ್ಚರವನ್ನುಂಟುಮಾಡುವ ಬಾಲನೆ , ಈ ವಿಷ ಯದಲ್ಲಿ ನಾವು ನಿನಗೇನು ಸಹಾಲು ಮಾಡಬೇಕಾಗಿರುವುದು? ನೀನು ಏನನ್ನೂ ಇನ್ನೂ ಹೇಳಬೇಕೆಂದು ಅಪೇಕ್ಷೆಯುಳ್ಳವನಂತೆ ಕಾಣುವೆ ಆದುದರಿಂದ ನಮ್ಮಿಂದ ನೀನು ಯಾವ ವಿಧವಾದ ಸಹಾಯವನ್ನು ಪಡೆಯ ಬೇಕೆಂದಿರುವೆಯೋ ಅದನ್ನು ಧೈರವಾಗಿ ಹೇಳು ||೪o! ಇಂತು ಆ ಏ ಳುವುಂದಿಯ, ಹೆಳಿದ ಮಾತನ್ನು ಕೇಳಿ ಬಳಿಕ ಧುವನು ಹೇಳತೊಡ ಗಿದನು;--ಆಯಾ ಬ್ರಾಹ್ಮಣತ್ತಮರೆನಿಸಿದ ಋಷಿವರರೆ , ನಾನು ಹಣವನ್ನು ಬೇಡ ವುದಿಲ್ಲ. ನನಗೆ ರಾಜ್ಯವೂ ಬೇಡ, ಹಿಂದೆ ಇದುವರೆ ಗೆ ಯಾರೂ ಅನುಭವಿಸದಿರುವ ಸರ್ವೋತ್ತಮವಾದ ಒಂದು ಸಣ್ಣ ನವಂ ಪಡೆದು ಅಲ್ಲಿ ಸುಖಿಸಬೇಕೆಂದು ಮಾತ್ರ ಬಯಸುವೆನು. ಇದೇ ನನ್ನ ಕೋರಿಕೆಯು. ಇದಲ್ಲದೆ ನನಗೆ ಮತ್ತಾವುದೂ ಬೇಕಿಲ್ಲ. || ೪೧ |