೨೦೪ ವಿದ್ಯಾನಂದ. (ಅಂಕ ೧ ಜ್ಞಾವಿ ಭುಕ್ತಂ ನಾನ್ಲೈನಯಪ್ಪುರ: ||೪ntಏತನ್ನೇ ಕ್ರಿಯತಾಂ ಸಮ್ಪಕ್ಕFತಾಂ ಪಹೃತ ಯಥಾ 1 ಸಣ್ಣ ನಮಗ್ಯ ಸಮಸ್ಯೆ ಇಸ್ಥಾನೇಭ್ಯ ಮುನಿಸತ್ತಮಾಃ! ||೪೨|' ಮರೀಚಿಃ || ಆನಾ ರಾಧಿತ ಗೋವಿಂದ ರಸಾನಂ ನೃಪತ್ನ ಜ' | ನಹಿಸಂಶ ಸೃತೇಶ್ರೇಷ್ಟಂ ತಸ್ಸುದಾರಾ ಧಯಾಟ್ಟುತಂ ||೪೩|| ಆತ್ರಿ 1 ಪ ರಃ ಪರಾಣಾಂಪರುಷೋ ಯಸ್ತುಷ್ಟೋ ಜನಾರ್ದನಃ | ಸಪ) ಪ್ರೋತ್ಯಕ್ಷಯಂ ಸಾ ನಮ್ಮ ತತ್ಸ ತಂ ನತೋದಿತಂ 088|| ಅಂಗಿ ಅಯ್ಯಾ ಮುಸಿವರರೆ ; ಎಲ್ಲ ಪದವಿಗಳಿಗಿಂತಲೂ ಉತ್ತಮವೆನಿ೦ದ ಆ ಮೊದಲನೆಯ ಸ್ಥಾನವನ್ನು ಹೊಂದಲು ನಾನೇನು ಮಾಡಬೇಕು? ಅದಕ್ಕೆ ಉಪಾಯವೇನು ? ಅದನ್ನು ಹೊಂದುವ ಬಗೆ ಹೇಗೆ ? ಇದೆಲ್ಲವನ ವಿಶದವಾಗಿ ತಾವು ತಿಳಿಯಪಡಿಸಿದೊಡೆ ನನ್ನಲ್ಲಿ ಪರಿಪೂರ್ಣಾನುಗ)ಹವನ್ನು ತೋರಿದಂತಾಗುವುದು, ಇಷ್ಟು ಮಾತ್ರ ನನಿಗೆ ಅನುಗ,ಹಿಸಿದರೆ ನಾನು ಕೃತಾರ್ಥನಾಗುವೆನು ||8 \ ಇಂತು ಆ ಧುವನ ವಿನಯವಚನ ಪುರಸ್ಸ ರವಾದ ಬಿನ್ನಹವಂ ಕೇಳಿ ಮರುಕಗೊಂಡು ಆ ಏಳುಮಂದಿಯಲ್ಲಿ ಒಬ್ಬ ನಾದ ಮರೀಚಿಯು ಈರೀತಿ ಹೇಳಲುಸಕುಮಿಸುತ್ತಾನೆ ;-ಎಲೈ ಅರ ಸುಮಗನೆ , ಮನುಷ್ಯನು ತಾನು ಮೇಲೆ ಯಂ ಪಡೆಯಬೇಕಾದರೆ, ಪಶುಪಾಲಕನೂ,ಯಜ್ಞ ರಕ್ಷಕನ, ಇಂದಿಯಾಭಿಮಾನಿಯ ಎನಿಸಿದ ಆ ಗೋವಿಂದನನ್ನು ಆರಾಧಿಸದಿದ್ರೋ ಡೆ ಆತನಿಗೆ ಎಂದಿಗೂ ಶ್ರೇಯಸ್ಸು ದೊರೆಯಲಾರದು. ಆದುದರಿಂದ ಸರ್ವ ಕಾಲದಲ್ಲಿಯ ನಾಶರಹಿತನೆನಿ ಸಿದ ಆ ವಿಷ್ಣುವನ್ನು ಆರಾಧಿಸಿ, ಆತನನ್ನು ಸಂತೋಷಗೊಳಿಸಿ ಆತನ ಅ ನುಗ್ರಹಕ್ಕೆ ಪಾತ್ರನಾಗು 18gll ಬಳಿಕ ಎರಡನೆಯವನೆನಿಸಿದ ಅತ್ರಿಮು ನಿಯು ಹೇಳುತ್ತಾನೆ :--ಒಂದಕ್ಕಿಂತಲೂ ಒಂದು ಉತ್ತಮಗಳೆನಿಸಿದ ಇಂದ್ರಿಯಗಳು, ಶಬ್ದಾದಿ ವಿಷಯಗಳು, ಮನಸ್ಸು, ಬುದ್ದಿ, ಮಹತ್ಯ ತ;) ಅಹಂಕಾರ ಇವುಗಳಿಗಿಂತಲೂ ಉತ್ತಮನೆನಿಸಿದ ಆ ಜನಾರ್ದನನು ಯಾರ ಪೂಜಾದಿಗಳಿಂದ ಸಂತುಷ್ಟನಾಗುವನೋ ಅಂತಹ ಮನುಷ್ಯ ನು ಈ ಲೋಕದಲ್ಲಿ ಸರ್ವೋತ್ತಮವಾದ ಸ್ಥಾನವಂ ಪಡೆಯುವನು. ಆದು ದರಿಂದ ಆ ಪರಮಾತ್ಮನನ್ನು ಪ್ರೀತಿಗೊಳಿಸು, ಈ ನನ್ನ ಮಾತು ದಿಟ.
ಪುಟ:ಶ್ರೀ ವಿಷ್ಣು ಪುರಾಣ ಸಂಪುಟ ೧ .djvu/೨೨೭
ಗೋಚರ