ಪುಟ:ಶ್ರೀ ವಿಷ್ಣು ಪುರಾಣ ಸಂಪುಟ ೧ .djvu/೨೨೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

Jok ವಿದ್ಯಾನಂದ. (Sಂಕ ೧ ಪುರ್ನಾ ತಸ್ಮಿಂಸ್ತು ಯದಪಾ ಫೈಂ ಕಿ೦ತದನ್ತಿ? ಜನಾರ್ದ ನೇಗ8೭|| ಪುಲಸ್ಯ 1 ಐಂದ್ರಮಿಂದ್ರಃ ಪರಂ ಸ್ಥಾನಂ ಯಮಾರಾ ಈ ಜಗತ್ಪತಿಂ | ಪ್ರಸ ಯಜ್ಞ ಸತಿಂ ವಿಷ್ಣುಂ ತಮಾರಾಧಯಸು ವತ ! 18 vi ವಸಿಷ್ಕಃ || ಪ್ರಪ್ರೋ ಪಾ ರಾಧಿತೇವಿಪ್ಪ ಮನ ಸಾಯುದ್ಧದಿಟ್ಟಿಸಿ 1 ತೈಲಾ ಕಾ೦ತರ್ಗ ತಂ ಕಾ ನಂ ಕಿಮುವ ತೋತ್ತಮೋತ್ತಮಂ |೪೯| ಧುವಃ | ಆರಾಧ್ಯ ಕಧಿತೋ ದೇ ವೋ ಭವದ್ಧಿಃ ಪ್ರಣತಮೆ' | ಮಯತತ್ಪರಿತೆ ಪಾರು ಯು ಮಾನನಿಗೆ ತದನುರೂಪವಾದ ಫಲವಂಕೂಡುವನೋ ಅಂತಹ ಮಹಾವಿ ಈುವು ಪ್ರಸನ್ನನಾದೆಡೆ ಯಾವುದು ತಾನೆಲಭಿಸಲಾರದು? ಆದುದರಿಂದ ಆ ವಿಷ್ಣುವನ್ನಾರಾಧಿಸು 18೭|| ಬಳಿಕ ಆನೆಯ ಸಾರಿ ಪುಲಸ್ಯನೆಂಬ ಮುನಿಯು ಹೇಳಿದುದೆಂತೆಂದರೆ ಆಯಾ ಮಹಾನಿಯಮವುಳ ಧ್ರುವ ನ ; ನೀನು ಸರ್ವೋತ್ತಮವಾದ ಸ್ಥಾನವಂ ಬಯಸುವಿಯಾದರೆ, ಯಜ್ಞ ಪತಿಯಾದ ಆ ಶ್ರೀ ಮಹಾವಿಷ್ಣುವನ್ನು ಆರಾಧಿಸು ಪೂರದಲ್ಲಿ ಇಂ ದ್ರನು ಜಗತ್ಪತಿಯಾದ ಆತ್ರೀಮನ್ನಾರಾಯಣನನ್ನು ಆರಾಧಿಸಿ – 3 ಲೋಕ್ಯಧಿಪತ್ಯವನ್ನು ಪಡೆದನು. ಆದು ದರಿಂದ ನೀನೂ ಆತನನ್ನೇ ಪೂ ಜಿಸಿದೊಡೆ ನಿನ್ನ ಮನೋರಥವು ಸಫಲವಾಗುವುದು !ov ಕಡೆಯಲ್ಲಿ ವ ನಿಪನು ಈ ರೀತಿ ಹೇಳ ತೊಡಗಿದನು.- ಎಲೈ ಮಗುವೆ , ಸರ್ವವ್ಯಾಸ ಕನಾದ ಆವಿಷ್ಣುವನ್ನು ಆರಾಧಿಸಿದೊಡೆ ನೀನು ಈ ಮೂರುಲೋಕದಲ್ಲಿ ಯಾರ ಪದವಿಯನ್ನು ಬಯಸಿದರೂ ಕೊಡುವನು ಇಂತಿರಲು ಉತ್ತ, ಮೊತ್ತಮವಾದ ಸ್ಥಾನವೆಂದು ನೀನೇ ಹೇಳುವೆ. ಆ೦ತಹ ಪದವಿಯ ನ್ನು ನೀನು ಹೊಂದುವುದು ಒಂದು ದೆ ಗಿಡ್ಡ ದಲ್ಲ. ಆದ ಕಾರಣ ಆತನನ್ನು ಆರಾಧಿಸು !!8೯ ಇಂತು ಆ ಏಳು ಮಂದಿ ಯೂ ವಿಷ್ಣುವನ್ನೇ ಆರಾಧಿ ಸಂಬುದಾಗಿ ಹೇಳಿದ ಅವರ ಉಪದೇಶವೆಂ ಕೃಕೊಂಡು ಮರಳ ಧು ವನು ಪ್ರಶ್ನೆ ಮಾಡುತ್ತಾನೆ'-ಅಯ್ಯಾ ಮುನೀಶ್ವರಿರಾ , ನಾನು ನಿಮ್ಮನ್ನು ಮರೆ ಹೊಕ್ಕ ಕಾರಣ ನೀವೆಲ್ಲರೂ ಸೇರಿ ಒಂದೇ ಮಾತಿನಿಂದ ಮಜಾ ವಿಪ್ಪುವನಾರಾಧಿಸುವಂತೆ ಅಪ್ಪಣೆಕಟ್ಟ ಗುವಿರಿ, ನಾನು ಆತನ ನ್ನು ಸಂತೋಷಗೊಳಿಸಬೇಕಾದರೆ ಯಾವಮಂತ್ರವನ್ನು ಜಪಿಸಬೇಕು.