ಪುಟ:ಶ್ರೀ ವಿಷ್ಣು ಪುರಾಣ ಸಂಪುಟ ೧ .djvu/೨೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ವಿದ್ಯಾನಂದ. [ಅಂಕ ೧. ರ್ಥಿವಾನಾಂ ಚ ಚರಿತಂ ಯನ್ಮಹಾಮುನೇ! ! ವೇದಶಾಖಾ ಪ್ರಣ ಯನಂ ಯಥಾವದ್ಯಾಂಸಕರ್ತೃಕಂ | ೯ || ಧರಾಂಶ್ಚ ಬ್ರಾಹ್ಮ ಣಾದೀನಾಂ ತಥಾ ಚಾಶ್ರಮವಾಸಿನಾಂ 1 ಪ್ರೋತುಮಿಚ್ಛಾವ್ಯ ಹಂ ಸರ್ವಂ ತತ್ತೊ ವಾಸಿಷ್ಠನಂದನ' !lao | ಬ್ರರ್ಹ್ಮ' ಪು ಸಾದಪೂವಣಂ ಕುರುವ ಮಯಿ ಮಾನಸಂ । ಯೇನಾಹಮೇತ ಜ್ಞಾನೀಯಾಂ ತತ್ರ ಸಾದಾನ್ನ ಹಾಮುನೇ! Illool ಶ್ರೀಪರಾಶರಃ|| ಸಾಧು ಮೈತ್ರೇಯ ಧರ್ಮಜ್ಞ (ಾರಿತೋ ಪುರಾತನಂ ಪಿ ತುಃ ಪಿತಾ ಮೇ ಭಗರ್ವಾ ವಸಿಪ್ಪೆ ಯದುವಾಚ ಹ | ೧೨ || ವಿಶ್ವಾಮಿತ್ರಪಯುಕ್ನ ರಕ್ಷಸಾ ಭಕ್ಷಿತಃ ಪುರಾ | ಶು ಧರ್ಮಗಳನ್ನೂ | v !! ದೇವತೆಗಳು, ಮಮ್ಮಿಗಳು, ರಾಜರುಗಳು, ಇವ ರುಗಳ ಚರಿತೆಗಳನ್ನೂ, ವ್ಯಾಸಮಹರ್ಮಿಯಿಂದ ಮಾಡಲ್ಪಟ್ಟ, ವೇದವಿ ಭಾಗಕ್ರಮವನ್ನೂ | ೯ | ಬ ಹೈ, ಕತ್ರ, ವೈಶ್ಯ, ಶೂದ್ರರೆಂಬ, ನಾ ಲ್ಕು ವರ್ಣದವರು ಆಚರಿಸಬೇಕಾದ ಧರ್ಮಗಳನ್ನೂ, ಬಹ್ಮ ಚರ, ಗಾ ರಸ್ಥ, ವಾನಪ್ರಸ್ಥ, ಸನ್ಯಾಸಗಳೆಂಬ, ನಾಲ್ಕು ವಿಧಗಳಾದ ಆಶ್ರವಸ್ಸು ರೂಪಗಳನ್ನೂ, ಆ ಆ, ಆಶ್ರಮದವರು ಆಚರಿಸಬೇಕಾದ ಧವ.೯ಗಳ ನ್ಯೂ, ನಾನು ವಿಶದವಾಗಿ ನಿನ್ನಿಂದ ತಿಳಿದು ಕೊಳ್ಳಬೇಕೆಂಬ ಕುತೂಹ ಲವು ನನಿಗೆ ಬಹಳವಾಗಿರುವುದು || ೧೦ || ಎಲಾ, ಬಹಿಷ್ಯನಾದ ಪ ರಾಶರ ಮುನಿಯೋ / ಈ ವಿಧವಾದ ನನ್ನ ಕೋರಿಕೆಯಂ ನಿನ್ನ ಹೊರತು ಮತ್ತಾರೂ ಸಫಲಗೊಳಿಸಲಾರರು ! ಆದುದರಿಂದ ನನ್ನಲ್ಲಿ ಅನುಗ್ರಹ ವನ್ನಿಟ್ಟು ಇವುಗಳೆಲ್ಲವಂ ವಿಶದವಾಗಿ ತಿಳುಹಬೇಕು ಎಂದು ವಿನಯ ದಿಂದ ನವನಾಗಿ ಕೈಮುಗಿದು ಕೊಂಡು ನಿಂತಿರುವ, ಶಿಷ್ಯನಾದ ಮೈ ತೇಯನಂ ಕಂಡು, ಪರಮದಯಾಳುವೆನಿಸಿದ ಪರಾಶರಮುನಿಯು ಹೇಳಿ ದುದೆಂತೆಂದರೆ || ೧೧ |! ಅಯ್ಯಾ, ಧರ್ಮಜ್ಞನಾದ ಮೈತ್ರೇಯನೇ ! ಈ ರೀತಿಯಾದ ನಿನ್ನ ಪ್ರಶ್ನೆಯಿಂದ, ಪೂರ್ವದಲ್ಲಿ ನನ್ನ ತಾತನಾದ ವಸಿ ಪಮಹರ್ಷಿಯು ಹೇಳಿದ್ದ ಮಾತುಗಳೆಲ್ಲವೂ, ಈಗ ನನಿಗೆ ನೆನಪಿಗೆ ಬಂದುವು |! ೧೨ R ಪೂರ್ವದಲ್ಲಿ ವಿಶ್ವಾಮಿತ್ರಮಹರ್ಮಿಯಿಂದ ಪ್ರೇರಿತ ನಾದ ಕಲ್ಯಾಹಪಾದನೆಂಬ ರಾಕ್ಷಸನು, ನನ್ನ ತಂದೆಯಾದ ಶಕ್ತಿ ಮಹ