ಪುಟ:ಶ್ರೀ ವಿಷ್ಣು ಪುರಾಣ ಸಂಪುಟ ೧ .djvu/೨೩೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಆಧ್ಯಾಯ ೧೧ ವಿಷ್ಣು ಪುರಾಣ Jo೩ £ ಜ್ಞಪವೃಂತದುಚ್ಯತಾಂ ||೫೦|| ಯಥಾಚಾರಾಧ ತಂತಸ್ಸ ಮಯಾ ಕಾಲ್ಬಂ ಮಹಾತ್ಮನಃ | ಪ್ರಸಾದ ಸುಮುಖಾಃ! ತನ್ನ ಕಥಯಂ ತು ಮಹರ್ಷಯಃ 1 #y | ಋಷಯಊಚುಃ || ರಾಜಪುತ್ರ' ಯ ಥಾವಿಷ್ಟೋ ರಾರಾ ಧಿಪರೈರ ರೈಃ | ಕಾರೈವಾರಾಧನಂ ತ ನ್ಯೂ ಯಥಾವಚೆ ತುಮರ್ಹಸಿ ೧೫೨ ಬಾಹ್ವಾರ್ಥಾದಖಿ ಇದನ್ನ ನಸಿಗೆ ತಿಳಿಸಿದುದಾದರೆ ನಾನು ಅದರಿಂದ ಕೃತಾರ್ಥನಾಗುವನು. ಇಷ್ಟು ಮಾತ್ರ ಅನುಗ್ರಹಿಸಿರಿ 1 wol ನಿರಂತರವೂ ನನ್ನಂತಹವರಿಗೆ ಅ ನುಗ್ರಹಮಾಡುವುದರಲ್ಲಿಯೇ ಆಸಕ್ತರೆನಿಸಿದ ಮಹರ್ಷಿಗಳರ , ಮ ಹಾನುಭಾವನೆನಿಸಿದ ಆ ವಿಗ್ಗುವನ್ನು ನಾನು ಯಾವ ಬಗೆಯಿಂದ ಆರಾ ಧಿಸಬೇಕು ? ತಾವು ದಿವ್ಯಜ್ಞಾನಸಂಪನ್ನರಾಗಿರುವ ಕಾರಣ ಈ ಅಂಶವ ನ್ನು ನನಿಗೆ ವಿಶದವಾಗಿ ತಿಳಿಯ ಗಡಿಬರಿ !la{• ಇಂತುಧುವನಮಾತನ್ನು ಲಾಲಿಸಿ ಬಳಿಕ ಆ ಯಮ್ಮಿಗಳು ಹೇಳುತ್ತಾರೆ'-ಎಲೈ ರಾಜನಂದನನ , ವಿ ಈು ವನ್ನು ಆರಾಧನ ಮಾಡುವುದರಲ್ಲಿ ಎದ್ದಾದರರೆನಿಸಿದವರು ಆ ವಿ ಪ್ಲುವನ್ನು ಪೂಜಿಸುವ ಪರಿಯಂ, ನಾವುನಿನಗೆ ತಿಳಿಸುವೆವು, ಕಿವಿಗೊಟ್ಟು ಸಂಪೂರ್ಣವಾಗಿ ಕೆಳುವವನಾಗು 11 {೨ | ಮನುಷ್ಯನು, ಸರ್ವವ್ಯಾ ಆನೆನಿಸಿದ ಆ ಪರಮಾತ್ಮನನ್ನು ಆರಾಧಿಸಬೇಕಾದರೆ ಮೊದಲು ಶಬಾ. ದಿ ವಿಷಯಗಳಿಂದ ಮನಸ್ಸನ್ನು ಬಿಗಿಹಿಡಿದು, ಮರಳ ಈ ವನವು ಆ ವಿಷಯಗಳಿಗೆರಗದಂತೆ ನಿಶ್ಚಲಗೊಳಿಸಬೇಕು ಇಂತು ಮನವು ವಿಷ ಯಾದಿಗಳಿಗೆ ಎರಗದೆ ಆತನನ್ನೇ ಅನವರತವೂ ಧ್ಯಾನಮಾಡುವ ಅಭ್ಯಾ? ಸ೦ ಸ್ಥಿರಮಾಡಿಕೊಂಡೆ ಡೆ ಬಳಿಕ ಅಂತಹ ಮನಸ್ಸನ್ನು ಆತನ ಅಧೀನಮಾಡಿ, ಆತನಲ್ಲಿಯೇ ಲಯಗೊಳಿಸಬೇಕು (ಇಲ್ಲಿ ಆ ಏಳು ಮಂದಿಋಷಿಗಳೂ ಧ್ರುವನಿಗೆ ಮೊದಲು ಅಪ್ಪಾಂಗ ಯೋಗ ಸಧ್ಯಮಾ ದ ಚಿತ್ತಸ್ಸೇವಂ ಉಸಗೇಶಿಸಿ ಬಳಿಕ ದ್ವಾದಶಾಕ್ಷರ ಮಂತ್ರವನ್ನು ಉಪದೇಶಿಸಲು, ಆದಿಯಲ್ಲಿ ಮನಸ್ಸು ಬಾಹ್ಯಾರ್ಥಗಳಿಗೆ ಹೋಗದಂತ ತಡೆಮಾಡಬೇಕು, ಎಂ ಬದಾಗಿ ಹೇಳಿದರು. ಇದರಿಂದ ಹಿಂಸೆ, ಸುಳ್ಳು ಮೊದಲಾದ ನಿಷಿದ್ಧ ಕಾರೈಗಳನ್ನು ತ್ಯಾಗವಾಡ ವಿಕೆ “ಎಂಬ ಮೊದಲನೆ ಯ ಅಂಗವೆನಿಸಿದ"ಯಮವನ್ನು ಹೇಳಿದಂತಾಯಿತು. ಸರ ವಿಷಯಗಳ