ಪುಟ:ಶ್ರೀ ವಿಷ್ಣು ಪುರಾಣ ಸಂಪುಟ ೧ .djvu/೨೩೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೩ov ವಿದ್ಯಾನಂದ (ಅಂಕ ೧ • • •mmMM+ ಲಾಚ್ಛಿತಂ ತ್ಯಾಜಯೋತ್ಪಥ ನಂತರಃ'ತಸ್ಮಿನ್ನೇವ ಜಗದ್ಗಾ ಮೈ ತತಃ ಕುರ್ವಿತ ನಿಶ್ಚಲತೆ |೫೩|| ಏವಮೇ ಕಾಗ್ರಚಿತ್ತನ ತ «ಯೇನ ಧೃತಾತ್ಮನಾ। ಹರ ವ್ಯಂ ಯನ್ನಿಬೋಧೋತ ತನ್ನ ಪ ರ್ಥಿನನಂದನ! ೫೪|| ಹಿರಣ್ಯಗರ್ಭ ಪುರುಷ ಪ್ರಧಾನ ವ್ಯಕ್ತ ನ್ಯೂ ತ್ಯಾಗಮಾಡಿ ವೈರಾಗ್ಯವಂ ಪಡೆಯಬೇಕೆಂದು ಹೇಳಿದುದರಿಂದ ಪ) ತ್ಯಾಹಾರವೆಂಬ ಮತ್ತೊಂದು ಆ೦ಗವು ಹೇಳಲ್ಪಟ್ಟಿತು, ಆ ಮನಸ್ಸು ಬೇರೊಂದು ಕಡೆಗೆ ಹೋಗದಂತ ಸ್ಥಿರಗೊಳಿಸಬೇಕೆಂದು ಹೇಳಿದುದ ರಿಂದ, ಚಿತ್ತಸ್ಥರುಸಂಪಾದಕಗಳನಿಸಿದ ಆಸನ, ಪ್ರಾಣಾಯಾಮಗ ಳೆಂಬ ಮತ್ತೆರಡು ಅಂಗಗಳನ್ನು ಹೇಳಿದಂತಾಯಿತು. ಇಂತಾದ ಬಳಿಕ ಆ ಮನಸ್ಸನ್ನು ಆ ಪರಮಾತ್ಮನಲ್ಲಿಯೇ ಸ್ಥಗಗೊಳಿಸಬೇಕೆಂಬದಾಗಿ ಹೇ ಆದುದರಿಂದ ಧಾರಣೆ ೨ ಎಂಬ ಮತ್ತೊಂದು ಅಂಗವು ಹೇಳಲ್ಲ ದೃತು) |೫೪|| ಅಯ್ತಾ ರಾಜಕುಮಾರನ, ಇಂತು ಮನಸ್ಸನ್ನು ನಿಗ್ರಹಿ ಸಿದ ಬಳಿಕ ಆ ಮನಸ್ಸನ್ನು ತನ್ಮಯವಾಗಿ ( ಪರಮಾತ್ಮನಲ್ಲಿಯೇ ಅಡಗಿ ಕೊಂಡುದನ್ನಾಗಿ ಮಾಡಿ ಮಂತ್ರವನ್ನು ಜಪಿಸಬೇಕು. ಹಾಗಾದರೆ ಜಸರ್ವ ಡತಕ್ಕ ಮಂತ್ರವಾವುದೆಂದರೆ ಅದನ್ನು ತಿಳಿಸುವೆವು ಕೇಳು ((( ಧೃತಾತ್ಮನಾ ?” ಎಂಬದಾಗಿ ಹೇಳಿದ, ದರಿಂದ ಶೌಚಾಚಾರ ಶಂತನಾಗಿ ರಬೇಕೆಂದು ಹೇಳಿದುದಾಯಿತು, ಇದರಿಂದ ನಿಯಮವೆಂಬ ಮತ್ತೊಂ ದು ಅಂಗವನ್ನು ಉಪದೇಶಿಸಿದರು “ಏಕಾಗ್ರಚಿತ್ತೇನ ೨೨ ಎಂಬದಾಗಿ ಹೇಳಿದುದರಿಂದ " ಧ್ಯಾನವು ” ಹೇಳಲ್ಪಟ್ಟಿತು. “ ತನ್ನ ಯೇನ ಎಂಬ ದಾಗಿ ಹೇಳಿದುದರಿಂದ ಈ ಸಮಾಧಿ ಅಥವಾ ಭಗವಂತನಲ್ಲಿ ಮನವನ್ನು ಐಕೃಮಾಡುವಿಕೆ ಯೆಂಬ ಮನೋಲಯವು ಹೇಳಲ್ಪಟ್ಟಿತು, ಇಂತು ಆ ಸ್ಟಾಂಗಯೋಗವೂ ಉಪನ್ಯಸ್ತವಾದುದ) | ೫೪ ಗಿ ಹಿರಣ್ಯಗರ್ಭನೆನಿಸಿ ದ ಚತುರ್ಮುಖನು, ಪುರುಷನೆನಿಸಿದ ವಿಷ್ಣು ಅಥವಾ ವಿರಾಟಪುರುಷ. ಸಕಲಲೋಕಗಳನ ಪ್ರಕೃತಿಯಲ್ಲಿ ಲಯಗೊಳಿಸುವ ಕಾರಣ ಪ್ರಧಾ ನವೆಂದು ಕರೆಯಲ್ಪಡುವ ಕಾಲವು, ಈ ಮೂರುಮಂದಿಗೂ (ಹಿರಣ್ಯ ಗರ್ಭ, ಪುರುಷ, ಪ್ರಧಾನರಿಗೆ) ನಿಯಾಮಕವೆನಿಸಿದ ತ್ರಿಗುಣಾತ್ಮಕವಾದ ಮಾಯೆಯು, ಈ ರೂಪಗಳಲ್ಲವೂತನ್ನದೇಆಗಿ ತಾನೇ ಆ ಆರೂಪಖಂಡ