ಪುಟ:ಶ್ರೀ ವಿಷ್ಣು ಪುರಾಣ ಸಂಪುಟ ೧ .djvu/೨೩೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಅಧ್ಯಾಯ ೧೧] ವಿಲ್ಲುಪುರಾಣ, Sof wwwmm wwwಒಂ ರೂಪಿಣೆ! ಓಂನಮೋ ವಾಸುದೇವಾಯು ಶುದ್ಧ ಜ್ಞಾನ ಸಭಾವಿನಗೆ | ಏತಜ್ಞ ಜಾಪಭಗರ್ವಾ ಜಸ್ಸಂಸಯಂಭವೋಮನುಃ! ವಿತಾ ಮಹ ವ ಪರಾತಪ್ಪ ತುಷ್ಯಜನಾರ್ದನಃ ಆHeಗಿ ದದಯಥಾ ಆರತಕ್ಕವನಾದರೂ ವಿಶುದ್ದವೆನಿಸಿದ ಬೌನದೇಹದಿಂದ ಎಂದೆಂದಿಗೂ ನಾಶವಿಲ್ಲದೆ ಇರುವ, ಸರನಿಯಾಮಕನೆನಿಸಿ, ಸಕಲವಸ್ತುಗಳನ್ನೂ ಉಂ ಟುವಾಡಿ, ಅವುಗಳಿಗೆ ಒಂದೊಂದು ವಿಧವಾದ ಶಕ್ತಿಯನ್ನು ಕೊಟ್ಟ ರುವವನಾದುದರಿಂದ ವಾಸುದೇವನೆಂಬದಾಗಿ ಕರೆಯಿಸಿಕೊಳ್ಳುವ ಆ ಪ ರಮಾತ್ಮನಿಗೆ ನಮಸ್ಕಾರವೆಂಬದಾಗಿ ಅರ್ಥವುಳ್ಳದ್ದಾದ ಶಾಕ್ಷರ ಮಂತ್ರ ವನ್ನು ಬಾರಿಬಾರಿಗೂ ಜಪಿಸಬೇಕು || +| (ಧ್ರುವನು ಪ್ರಶ್ನೆ ಮಾಡುತ್ತಾನೆ - ಅಯ್ಯಾ ಋಷಿವರರೇ, ಈ ಮಂತ್ರವನ್ನು ಹಿಂದೆಯಾ ರಾದರೂ ಪರನ ಮಾಡಿರುವರೋ ಅಥವಾ ಇಲ್ಲವೋ ? ಈ ವಿವರವನು; ನನಿಗೆ ವಿಶದಪಡಿಸಿರಿ) ಮಗಳು ಹೇಳತೊಡಗಿದರು, ಅಯ ಧ್ರುವನ್ನೆ ನಿನ್ನ ಪಿತಾವಹನೆನಿಸಿದ ಸ್ವಯಂಭುವ ಮನುವು ಹಿಂದೆ ಈ ಮಂತ್ರವ ನ್ನು ಜಪಿಸಿ, ಅದರಿಂದ ಭಗವಂತನನ್ನು ಮೆಚ್ಚಿಸಿ ಅನೇಕ ಕೋರಿಕೆಗೆ ಳನ್ನು ಪಡೆದುಕೊಂಡನು ಈ ಮಂತ್ರವು ಸಾಮಾನ್ಯವಾದುದಲ್ಲ ಪ ರವ ರಹ “ವಾದುದು, ಶೀಘ್ರದಲ್ಲಿಯೇ ಉಪಾಸಕರಿಗೆ ಸಂದಾಯಕ ಮಾದುದು, ಜಪಿಸು ಯೋ ಗ್ಯವಾದ ಮಂತ್ರಗಳಿಗೆಲ್ಲಾ ಉತ್ತಮ ವಾದುದು | ೫೬ || ೩೧೬ಹ ಮಂತ್ರ ಜಪದಿಂದ ಸಂತುಷ್ಯನಾದ ಪರಮಾ ತನು ಮೂರು ಲೋಕದಲ್ಲಿಯೂ ದುರಭವೆನಿಸಿದ ಸಂಪತ್ತನ್ನು ನಿನ್ನ ತಾತನಾದ ಸ್ವಯಂಭುವ ಮನುವಿಗೆ ಅನುಗ್ರಹಿಸಿ ರನು, ಅಂತೆಯೇ ನೀನೂಕೂಡ ಅನವರತವೂ ಈ ನುಂತ್ರವನ್ನೇ ಜಪಿ ಕುತ್ಯ, ಭಕ್ತಸರು ಧೀನನೆನಿಸಿದ ಆ ಗೆ ಲೀವಿಂದ ಪರಮಾತ್ಮನನ್ನು ಸಂತ ಪ್ರಗೊಳಿಸಿದೆ ಯಾದೊಡೆ ನಿನ್ನ ಕೋರಿಕೆಯು ಕೈಗೂಡುವುದು, ನಿನ್ನ ಪಿತಾಮಹನಂ ತಯೇ ಉತ್ತಮೋತ್ತರ ಪದವಿಯಂ ಪಡೆಯುವೆ, ಎಂದಾಗಿ ಸಪ್ತರ್ಷಿ ಗಳು ಧುವನಿಗೆ ಪರಮ ರಹ "ವೆನಿಸದ ದ್ವಾದಶಾಕ್ಷರ ಮಂತ್ರಮ ತು ಆ ಮಂತ್ರಮಹಿಮೆ, ಫಲಸ್ತುತಿಗಳನ್ನು ಉಪದೇಶಿಸುತ್ತಿದ್ದರೆಂಬ 27