ಪುಟ:ಶ್ರೀ ವಿಷ್ಣು ಪುರಾಣ ಸಂಪುಟ ೧ .djvu/೨೩೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

JAd ವಿದ್ಯಾನಂದ [ಅಂಕ ೧ ಭಿಲಪಿತಾ ಮೃದ್ಧಿಂ ತ್ಯ ಲೋಕೈದುಲ್ಲಭಾಂ | ತಥಾ ತ್ವಮಸಿ ಗೋವಿಂದರಿ ತೋಪಯ್ಯ ತತ್ಸದಾ ಜರ್ವ ಗಿ ೫೭ | ಅತಿ ಶ್ರೀವಿಷ್ಣು ಪುರಾಣೇ ಪ್ರಥಮಾಂಶೇ ಏಕಾದಶೋಧಯಃ ••೯-A ದಾಗಿ ಪರಾಶರನು ತನ್ನ ಶಿಷ್ಯನಾದ ಮೈತ್ರೇಯನಿಗೆ ಹೇಳುತಿದ್ದನೆಂಬ ಲ್ಲಿಗೆ ಶ್ರೀವಿಷ್ಣು ಪುರಾಣ ಪ್ರಥಮಾಂಶದೊಳಗೆ ಹನ್ನೊಂದನೆಯ ಅಧ್ಯಾ ಯಂ ಮುಗಿದುದು. ಏಕಾದಶಾಧ್ಯಾಯಂ ಸಮಾಪ್ತಂ ಶ್ರೀ8, ಓಂನಮಃ ಪರಮಾತ್ಮನೇ ಅಥ ದ್ವಾದಶೋಧ್ಯಾಯಃ. ಶ್ರೀಪರಾಶರಃ || ನಿಶ ರೈ ತದಶೇಷೇಣ ದ್ವಿತೀಯ ! ನೃಪ ತೇಸ್ಸುತಃ ನಿರ್ಜಗಾನ ವನಾತ್ತನ್ನು ತೃಣಿಪತೃಸತ•೯ಯ ಪರಮ ಕಾರುಣಿಕ ನೆನಿಸಿದ ಪರ: ಶರ ಮುನಿಯ ಹಿಂದಿನ ಅಧ್ಯಾಯ ದ ಕೊನೆಯಲ್ಲಿ ಸಪ್ತರ್ಷಿಗಳು ಧುವನಿಗೆ ಪರಮಾತ್ಮನ ಆರಾಧನ ಕ ಮವನ್ನ ಮಂತ್ರ ಜಪಕ್ರವನ್ನು ಉಪದೇಶಿಸಿದರೆಂಬದಾಗಿ ಹೇಳಿ ಬು ೪ಕ, ಆದೇ ಕಥೆಯನ್ನೇ ಪೂರ್ತಿಮಾಡಲು ತನ್ನ ಶಿಷ್ಯನೆನಿಸಿದ ಮೈತ್ರ ಯನಂ ಕುರಿತು ಹೇಳಲುಪಕ್ರಮಿಸುತ್ತಾನೆ:- ಎಲೈ ಮೈತ್ರೇಯನೆ; ನೃಪನಂದನನೆನಿಸಿದ ಆಧುವನು, ಇಂತು ಆಏಳುಮಂದಿ ಖಗಳೂ ಉ ಪದೇಶಿಸಿದ ವಿಷಯವನ್ನೂ ಚನ್ನಾಗಿ ಕಿವಿಗೊಟ್ಟು ಕೇಳಿತಿಳಿದವನಾಗಿ ಬಳಿಕ ಆಮುನಿವರಿಗೆ ಸಾಷ್ಟಾಂಗವೆರಗಿ, ಅವರಂಬೀಳ್ಕೊಂಡು ಅಲ್ಲಿಂ ಧ ಪೊರಮಟ್ಟು, ಪರಮಶವನ ವನಿಸಿದ ಯಮುನಾನದಿಯ ದಡಮಂ