ಪುಟ:ಶ್ರೀ ವಿಷ್ಣು ಪುರಾಣ ಸಂಪುಟ ೧ .djvu/೨೩೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಅಧ್ಯಾಯ ೧೦] ವಿಷ್ಯ ಪುರಾಣಿ, Jan w wwwx nova ಜwwwswok ಪ್ರೀ೯ lol ಕೃತಕೃತ್ಯ ವಿವಾತ್ಮಾನಂ ಮನ್ಯಮಾನಸ್ತತೋದೀ ಜ' 1 ಮಧುಸಂಜ್ಞಂ ವಹಾ ಪುಣ್ಣಂ ಜಗಾಮ ಯಮುನಾತGol ಪುನಶ್ಚ ಮಧುಸಂಜೇನ ದೈತೇನಾಧಿಸಿ ತಂ ಯತಃ | ತತೋ। ಮಧುವನಂ ನಾಮ್ರಾ ಖ್ಯಾತ ಮತ್ತ ಮಹೀತಲೇ ೭ ಹತ್ವಾ ಚ ಲವಣಂ ರಕ್ಷ ಮಧುಪುತ್ರ ಮಹಾಬಲಂ 1 ಶತ್ರುಘ್ನ ಮಧುರಾಂ ನಾಮ ಪರೀಂ ಯತ್ರ ಚಕಾರ ವೈ ||8|| ಯತ್ರ. ದೇವ ದೇವಸ್ಥ ಸಾನ್ನಿದ್ಧ ಹರಿಮೇಧಸಃ | ಸರಪಾಪಹರೇತ ರ್↑ ತಪರ್ಥೆ ಚಕಾರಸಃ ॥೫! ಮರಿಚಿ ಮಿರು ನಿ ಸಾರ್ದು, ಆ ಯಮುನಾ ನದಿಯ ತೀರದಲ್ಲಿ ಮಧುವನ ವೆಂಬದಾಗಿ ಪೆಶಲ್ಗೊಂಡ ಒಂದು ಅರಣ್ಯ ಮಂ ಪ್ರವೇಶಿಸಿದನು ||೧||೨೧ ಪೂರದ ಲ್ಲಿ ಮಧುವೆಂಬದಾಗಿ ಹೆಸರುಳ್ಳ ಅಸುರ ಶ್ರೇಷ್ಠನೊಬ್ಬನು ಈ ಅರಣ್ಯ ದಲ್ಲಿ ವಾಸಮಾಡಿಕೊಂಡಿದ್ದು ದರಿಂದ ಈ ಅರಣ್ಯವನ್ನು ಲೋಕದಲ್ಲಿ ಎ ಲ್ಲರೂ ಮಧುವನ, ವೆಂಬದಾಗಿ ಕರೆಯುವರು ೩ಗಿ ಮತ್ತು ಈ ಮಧುವೆಂಬ ದೈತ್ಯನಿಗೆ ಲವಣಾಸುರನೆಂಬ ಮಗನೊಬ್ಬನಿದ್ದನು. ಇವ ನು ಲೋಕ ಕಂಟಕನಾಗಿರಲು, ತ್ರೇತಾಯುಗದಲ್ಲಿ ಶ್ರೀರಾಮನ ಅನು ಜನಾದ ಶತ್ರುಘ್ರನು ತನ್ನ ಅಣ್ಣನ ಅಪ್ಪಣೆಯಮರೆ ಆ ಲವಣಾಸುರನ ನ್ನು ಕೊಂದು,ಇದೇ ಮಧುವನವಿದ್ದೆಡೆಯಲ್ಲಿಯೇ ಮಧುರಾ ಪಟ್ಟಣವೆಂಬ ಒಂದು ದಿವ್ಯ ನಗರಿಯಂ ನಿರ್ಮಿಸಿದನು ||೪| ಈ ಸ್ಥಲದಲ್ಲಿ ಭಜಕರ ಪಣ ಪ ನಿವಾರಕ ನೆಸಿಸಿದುದರಿಂದ ಹರಿ ಎಂಬದಾಗಿ ಕರೆಯಿಸಿಕೊಳ್ಳುವ, ದೇ ವದೇವ ನೆನಿಸಿದ ಶ್ರೀಮಹಾವಿಷ್ಣುವಿನ ಸಾನ್ನಿಧ್ಯವು ಅತಿಶಯ ವಾಗಿ ರುವುದು, ಇಂತು ಶ್ರೀಮನ್ನಾರಾಯಣನ ಸನ್ನಿಧ್ಯದಿಂದೊಪ್ಪುವ, ಸರ ಪಾಪ ನಾಶಕವೆನಿಸಿ, ಮಹಾ ಪವಿತ್ರತವವಾದ ಆಪ್ರದೇಶದಲ್ಲಿ ಧ್ರುವ ನು ನಿಯಮದಿಂದ ಉಗ್ರವಾದ ತಪಸ್ಸನ್ನಾಚರಿಸತೊಡಗಿದನು || ೫ ॥ ಮರೀಚಿ, ಅತ್ರಿ , ಆಂಗಿರಸ್ಸು, ಪುಲವ, ಕತು, * ಲಸ್ಸ, ವಸಿಷ್ಠ ರಂ ಬ ಆ ಏಳುಮಂದಿಯ ತನಗೆ (ಧುನಿಸಿಗೆ) ಉಪದೇಶ ಮಾಡಿದ ಪ್ರ ಕಾರ ಆ ನಿಯಮಕ್ಕೆ ಸ್ವಲ್ಪವೂ ೮.೦ದ ಬಾರದಂತೆ, ದೇವದೇವೋ