ಪುಟ:ಶ್ರೀ ವಿಷ್ಣು ಪುರಾಣ ಸಂಪುಟ ೧ .djvu/೨೩೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

Day ವಿದ್ಯಾನಂದ. [ಅಂಕಿ ೧ ಭಿ ರಥೋದ್ದಿಮಭತ್ತಥಾ | ಆತ್ಮತೃಪೇಪದೇವೇಶಂ ಸ್ಥಿ ತಂ ವಿಪ್ಪಮಮನ್ಮತ | ೬ | ಅನನ್ಯ ಚೇತಸಸ್ಯ * ಧಯ ತೋಳಗರ್ವಾ ಹರಿಃ | ಸರ ಭೂತಗತೋ ವಿಷ್ಣು ಸ್ವರ ಭಾವ ಗತೋ ಭವತ ||೭ ಮನಸ್ಸೇವ ಸ್ಥಿ ತೇ ತತ್ಥ ವಿಷ್ಯ ಮೈತ್ರ ಯ ! ಯೋಗಿನಃ | ನಶಶಾಕ ಧರಾಭಾರ ಮುದೊ ಢುಂ ಭೂ ತಧಾರಿಣೀ | v | ವಾವು ಪಾದಸಿತೆ? ತಪ್ಪಿ ನನಾಮಾ ರ್ಧನ ಮೇದಿನೀ | ದ್ವಿತೀಯಂಚ ನನಾ ವಾರ್ಧo ಹಿತೇ ರ್ದ ಕ್ಷಿಣತಃ ಸ್ಥಿತ ! Fll ಪಾದಾಂಗುನ ಸಂವಿಡೀಯದಾ ಸವ ತಮನೆನಿಸಿ, ಸಕಲ ನಿಯಾವುಕನೂ, ಸರ್ವ ವ್ಯಾಪಕನೂ ಆದ ಶ್ರೀ ಪರಮಾತ್ಮನನ್ನು ತನ್ನ ಹೃದಯರವಿಂದದಲ್ಲಿ ನೆಲೆಗೊಳಿಸಿಕೊಂಡು ಧ್ಯಾನ ಮಾಡಲು ಕ್ರಮಿಸಿದನು |೬|| ಇಂತು ಧುವನು ಬೇರೊಂದೆಡೆ ಯಲ್ಲಿ ಮನಸ್ಸಿಗದೆ ತಪಸ್ಸು, ಧ್ಯಾನಗಳಲ್ಲಿಯೇ ಆಸಕ್ಕನೆನಿಸಿ ಆ ಪರ ಮಾತ್ಮನನ್ನು ಧ್ಯಾನ ಮಾಡುತ್ತಿರಲು, ಭಕ್ಯಾನು ಕಂಪಿಯೆನಿಸಿದ ಪ ರಮಾತ್ಮನು ಈತನ ನಿಯಮದಿಂದ ಪ್ರಸನ್ನನಾಗಿ ತನ್ನ ವಿಶ್ವರೂಪವಂ ಆ ಧುವನ ಹೃದಯಾರವಿಂದದಲ್ಲಿ ತೋರ್ಪಡಿಸಿದನು ||೬|| ಅಯ್ಯಾ ಮೈತ್ರೇಯನೆ ; ಇಂತು ಆಧುವನ ಮನಸ್ಸಿನಲ್ಲಿ ವಿಷ್ಣುವು ನೆಲೆಸಿರು ವಾಗ, ಯೋಗಿವ‌ನನಿಸಿದ ಆ ಧು ವನು ಅನನ್ಯಮನಸ್ಕನಾಗಿ ಆತನ ನೇ ಧ್ಯಾನಮಾಡುತ್ತಿರಲು, ಸಕಲ ಭೂತಗಳನ್ನೂ ತನ್ನ ಮೇಲೆ ಅಡ ಗಿಸಿಕೊಂಡಿರುವ ಕಾರಣ ಭೂತಧಾರಿಣಿ ಎನಿಸಿದ ಈ ಪೃಥಿವಿಯು ಧು ವನ ಭಾರಮಂ ತಡೆಯಲಾರದೆ ಕುಗ್ಗಿ ಹೋಯಿತು ||1 ಬಳಿಕ ಆಧು ವನು ಒಂದು ಕಾಲಿನಿಂದಲೇ ನಿಂತು ತಪವನ್ನಾಚರಿಸ ತೊಡಗಿದನು. ಧ್ರುವನು ತನ್ನ ಎಡಗಾಲಿನಿಂದ ಭೂಮಿಯನ್ನು ತುಳಿದು, ಬಲಗಾಲನ್ನು ಮೇಲಕ್ಕೆತ್ತಿ ತಪಸ್ಸು ಮಾಡುವ ಕಾಲದಲ್ಲಿ ಧ೨ವನ ಎಡಪಾರ್ಶದ ಲ್ಲಿ ಮಾತ್ರ, ಭೂಮಿಯು ವಿಶೇಷವಾಗಿ ಕುಗ್ಗಿ ಹಳ್ಳತಿಟ್ಟೆಗಳಾದವು, ಆಕ ನು ಬಲಗಾಲಿನಿಂದ ಭೂಮಿಯಂ ತುಳಿದುಕೊಂಡು ತನ್ನ ಎಡಗಾಲ ನ್ನು ಮೇಲಿಟ್ಟು ಧ್ಯಾನಿಸುವಾಗ ಆ ಧ್ರುವನ ಬಲ ಭಾಗದ ಭೂಪ್ರದೇ