ಪುಟ:ಶ್ರೀ ವಿಷ್ಣು ಪುರಾಣ ಸಂಪುಟ ೧ .djvu/೨೩೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಅಧ್ಯಾಯ ೧೨] ವಿದ್ಯುದ್ರಾಣ, J೧ಳಿ MM wwwx ಸುಧಾಂ ಸ್ಥಿತಃ | ತದಾ ಸವ, ವಸುಧಾಚಚಾಲ ಸಹ ಪರ ತೈಃ |looi ನದ್ದೋನದಾ ಕ್ಸಮದ್ಯಕ್ಷ ಸಂಕ್ಷೇಘಂಪರಮಂ ಯಯುಃ | ತತೋಭಾ ದವ ರಾಃ (ಭಂ ಪರಂ ಜಗ್ಗುರ್ವು ಹಾಮುನೇ ! !lo ju ಯಾಮಾ ನಾಮ ತದಾದೇವಾ ಮೈತ್ರ ಯ ! ರ್ಪಮಾಕುಲಾಃ | ಇಂದ್ರೇಣ ಸಹ ಸಂವಂತೃ ) ಧ್ಯಾನ ಶವೆಲ್ಲಾ ಕುಸಿದು ಹೋದಂತಾಯಿತು, !!Fll ಇಷ್ಟು ಘೋರವಾಗಿ ಧು ವನು ತಪಸ್ಸು ಮಾಡುತಿದ್ದಾಗ ಪರಮಾತ್ಮನು ಪ)ಸನ್ನನಾಗಿ ತನಗೆ ಪ್ರತ್ಯಕ್ಷನಾಗಿ ಬಂದು ದರ್ಶನವನ್ನೀಯದಿರುವುದಂ ಕಂಡು ಧ್ರುವನು ತನ್ನ ಹೆಬ್ಬೆಟ್ಟಿನಿಂದ ಮಾತ್ರ ಭೂಮಿಯನ್ನು ತುಳಿದುಕೊಂಡು ಮತ್ತಷ್ಟು ಕೂರ ವಾಗಿ ತಪಸ್ಸನ್ನು ಮಾಡತೊಡಗಿದನು. ಆ ಕಾಲದೊಳ್ ಭತಿ ಮಿಯ ಪರತ ಗಳೊಡನೆ ಗಿಡ ತನೆ ನಡುಗಲಾರಂಭಿಸಿತು !looಗಿ ಆಗ ನದಿಗಳೂ, ಹೊಳೆಗಳೂ, ಸಮುದ್ರಗಳೂ ಎಲ್ಲವೂ ಬಹಳವಾಗಿ ಕೈ ಭಗೊಂಡು ದಡವನ್ನು ಮೀರಿ ಪ್ರಳಯ ಕಾಲದಂತೆ ಎಲ್ಲೆಲ್ಲಿಯೂ ಪ್ರ ವಹಿಸಲಾರಂಭಿಸಿದುವು ಅಯ್ಯಾ ಮನನಶೀಲರಲ್ಲಿ ಉತ್ತಮನೆನಿಸಿದ, ಮೈತ್ರೇಯನೆ , ಆಂತ) ಭೂಮಂಡಲವೆಲ್ಲವೂ ಕ್ಷೇತಿಭೆಗೊಂಡಿರುವು ದಿಂ ಕಂಡು ಇಂದ್ರನೇ ಮೊದಲಾದ ದೇವತೆಗಳೆಲ್ಲರೂ ಗುಂಪುಕೂಡಿ “ಓಹೋ ! ಭೂಮಂಡಲದಲ್ಲಿ ಈ ರೀತಿ ಕೈಭೆ ಯುಂಟಾಗಿರುವುದಂ ನೋಡಿದರೆ ಯಾವನೋ ಮಹಾಪುರುಷನೊಬ್ಬನು ತಪವನ್ನಾಚರಿಸು ವಂತಿದೆ. ಆತನ ನಿಯವವು ಪರಿಪೂರ್ಣವಾದೊಡೆ ನಮ್ಮಲ್ಲಿ ಯಾರದ ದವಿಯನ್ನಪೇಕ್ಷಿಸುವನೋ ತಿಳಿಯದು, ಆದುದರಿಂದ ಆತನ ನಿಯಮ ಕೈ ಈಗಲೇ ಭಂಗವನ್ನುಂಟು ಮಾಡಬೇಕೆಂಬದಾಗಿ?” ಯಾಚಿಸಿ ಆ ತನ ತಪಸ್ಸಿನಿಂದ ಬಹಳ ವ್ಯಥೆಪಟ್ಟರು !loo! ಎಲೈ ಮೈಯನೆ ; ಇಂತು ಯೋಚಿಸಿದ ಇವರು ಧುವನ ತಪಸ್ಸಿಗೆ ಭಂಗ ಉಂಟಾಗಲು ಮಾಡಿದ ದುಷ್ಕೃತ್ಯಗಳಂ ನಾನೇನೆಂದು ಹೇಳಲಿ ! ಇಂತು ದೇವತೆಗ ಳೆಲ್ಲರೂ ಹೈಭೆ ಗೊಂಡಿರಲಾಗಿ ಆ ಸ್ವಾಯಂಭುವ ಮನ್ವಂತರದಲ್ಲಿ ಪ್ರಸಿದ್ಧರಾಗಿದ್ದ ಯಾವ , ರೆಂದು ಹೆಸರೇಂಡ ದೇವಪುರುಷರು