ಪುಟ:ಶ್ರೀ ವಿಷ್ಣು ಪುರಾಣ ಸಂಪುಟ ೧ .djvu/೨೩೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

kಳಿ ವಿದ್ಯಾನಂದ. (ಅಂಕ ೧ ಭಂಗಂ ಪಚಕಮಃ ||೧೨|| ಕೂತ್ಕಾಂಡಾ ವಿವಿಧ್ಯ ರೂಪೈ ಸೃ ಹೇಂದ್ರಣ ಮಹಾವನೇ ! | ಸಮಾಧಿಭಂಗನತ್ಯರ್ಥ ಮಾರ ಬ್ಲಾಃ ಕರ್ತುಮಾತುರಾಃ ೧೩ಗಿ ಸುನೀತಿರಾಮ ತನ್ನಾತಾ ಕ ಸಾ ತತ್ಪುರತಃ ಸ್ಥಿತಾ | ಪುತ್ರೀತಿ ಕರುಣಾಂವಾಚ ವಾಹಮಾ ಯಾ ಮರ್ಲಿ ತದಾ ||೧೪|| ಪುತ್ರಕಂ ! ಸನ್ನಿವರ್ತಶರೀರಾ ತೃಯ ದಾರುಣಾತ್ | ನಿಂಧತೋ ಮಯಾಲಬ್ಬೋ ಬಹುಭಿ # s ಮನೆ ರಥೈಃ ||ca{ಗಿ ದೀನಾ ಮೇಕಾಂಪರಿತೃಕು ಮ ಆಂದ್ರ ನೊಡನೆ ಆಲೋಚಿಸಿ, ಆತನನ್ನೂ ತಮ್ಮ ಸಂಗಡಲೇ ಕರೆದು ಕೊಂಡು ಆ ಧುವನ ಬಳಿ ಸಾರ್ದು ಆತನ ತಪಸ್ಸನ್ನು ಭಂಗಪಡಿಸ ಲಾರಂಭಿಸಿದರು ||೨ll ಅಯ್ಯ ಮುನಿವರನೆ , ಇಂತು .ಯಾವ, ರೆಂಬ ದೇವತೆಗಳು ಧುವನ ತಪೋಭಂಗಕ್ಕೆ ಪ್ರವರ್ತಿಸಿದುದಂ ಕ೦ ಡು ಕೂತ್ಕಾಂಡ, ರೆ೦ಬ ಉಪದೇವತೆಗಳು ಕೆಲವು ಮಂದಿ ಅಸ್ಥಳ ಕ್ಕೆ ಒಂದು ತಮ್ಮ ಪುಭವೆನಿಸಿದ ಇ೦ಚನ ಅಪ್ಪಣೆಯಂ ಹೊ೦ದಿ ತಾವೂ ತಮ್ಮ ಮಾಯೆಯಿಂದ ಆನೇ # ರೂಪವಂತಾ೪ ಆ ಧುವನಿಗೆ ತಪೋ ಭಂಗವನ್ನುಂಟು ಮಾಡಲಾರಂಭಿಸಿದರು. !೧!! ಆಬಳಿಕ ಈ ದೇವತೆಗಳೆಲ್ಲರೂ ಸೇರಿ ತಮ್ಮ ಮಾಯೆಯಿಂದ ಆಧುವನ ತಾಯಿಯಂ ತಿರುವ ಒಂದು ವ್ಯಕ್ತಿಯಂ ನಿರ್ಮಿಸಿ ಆಧುವನ ಮುಂದುಗಡೆ ಯಲ್ಲಿ ನಿಲ್ಲಿಸಿದರು. ತರುವಾಯ ವಾಯಾಮಯಳಾದ ಸುನೀತಿಯು ಆ ಧುವನಂ ಕಂಡು ಅತಿದುಃಖಿತಳಾಗಿ ತನ್ನ ಮಗನು ಅನುಭವಿಸುವ ಕ ಹೃವಂ ನೋಡಿ ಸಹಿ ೧೮, ರದೆ ತನ್ನ ಕಣ್ಣುಗಳಿಂದ ಕಂಬನಿ ವಳಯಂಕ ರೆಯುತ್ತಾ ಕುಗ್ಗಿ ದ ಧ್ವನಿಯಿಂದ ಈ ರೀತಿ ಮಾತನಾಡತೊಡಗಿದಳು. ಮ ಯಾ ಸುನೀತಿಯು ಹೇಳುತ್ತಾಳೆ - ಎಲೈ ನನ್ನ ಮುದ್ದು ಕಂದನೆ ; ಶರೀರವನ್ನು ಕೋ ಪಿಸಿ ಪ್ರಾಣಾಪಹಾರಕವಾಗಿರುವ ಈ ತಪಸ್ಸನ್ನು ಇಲ್ಲಿಗೆ ಸಾಕುಮಾಡು, ನಾನು ನಿನ್ನಿಂದ ಅನೇಕ ಮನೋರಥಗಳನ್ನನು ಭವಿಸುವನೆಂದು ತಿಳಿದು ಅತಿಕಪ್ಪದಿಂದ ನಿನ್ನನ್ನು ಪಡೆದೆನಲ್ಲವೆ! ಇಂ ತಹ ನೀನು ಈ ಪರಿಯಾದೊಡೆ ಮುಂದೆ ನನ್ನ ಪಾಡೇನು ? ||೧೫|| ಎಲೈ