ಪುಟ:ಶ್ರೀ ವಿಷ್ಣು ಪುರಾಣ ಸಂಪುಟ ೧ .djvu/೨೩೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಅಧ್ಯಾಯ ೧೨] ವಿಷ್ಣು ಪುರಾಣ, J೧೫ ನಾಥಾಂ ನಕ್ಷ ಮರ್ಹಸಿ | ಸಹ ವಚನಾದ್ಯಕ್ಷ ! ಹೃಗತೇ। # s೦ಗತಿರ್ಮಮ | ೬| ಕೂಚತ್ವಂ ಪಂಚವರ್ವಿಯಃ ? ಚೈತದ್ದಾರುಣಂ ತಪಃ | ನಿವತಾಂ ಮನಃಕಪ್ಪಾನಿ ರ್ಬ ಧಾತ್ಸಲ ವರ್ಜಿತಾತ್ 1೧೭|| ಕಾಲಃ ಕಿಡ ನ ಕಾನಾಂ ತೇ ತ ಮಗುವೆ , ನೀನಲ್ಲದೆ ನನಗೆ ಬೇರೊಬ್ಬ ಮಗನಿರುವನೆ ? ಇಂತು ಒ ಬ್ಬನೇ ಮಗನಾದನೀನೂ ಕೂಡ ಈರೀತಿ ಅರಣ್ಯಕ್ಕೆ ತೆರಳಿರುವೆಯಲ್ಲ! ಪತಿಯಾದ ಉತ್ತಾನ ಪದನಿಂದ ನಾನು ಕೋರಿಕೆಗಳೆ೦ ಸಫಲಗೊಳ ಕೋಳಣವೆಂದರೆ, ಆತನು ನನ್ನನ್ನು ಹುಲ್ಲು ಕಡ್ಡಿಗಿಂತಲೂ ಕ ಡಿಮೆಯಾಗಿ ತಿಳಿದು, ನನ್ನ ಸವತಿಯಾದ ಸುರುಚಿಯಲ್ಲಿಯೇ ಆಸಕ್ಕೆ ನಾಗಿ ನನ್ನನ್ನು ಪ್ರೀತಿಸದಿರುವುದನ್ನು ನೀನರಿಯೆಯಾ ? ಆದುದರಿಂದ ಅನಾಥಳಾದ ನನ್ನನ್ನು ಈಪರಿ ಉಪೇಕ್ಷೆ ಮಾಡುವುದು ನಿನಿಗೆ ನ್ಯಾಯ ಎಲ್ಲವು, ನಿನ್ನ ಬಲತಾಯಿಯ ಮಾತನ್ನು ಮುಂದುಮಾಡಿಕೊಂಡು ತಪ ಸ್ಪಿಗಾಗಿ ಅರಣ್ಯವಂ ತೆರಳಿ ಅನಾಥಳ, ಏಕ ಪುತ್ರಳ ಎನಿಸಿದ ನ ನನ್ನು ಕಾಡುಸಲಮಾಡಿ ನೀನೂ ಕೂಡ ಈರೀತಿ ಕೇಕಪಡುವ ಯಲ್ಲಾ ! ನಿರ್ಗತಿಕಳಾದ ನನ್ನನ್ನು ಈ ರೀತಿ ನೀನೂ ಕೂಡ ಕೈಬಿ ಟ್ಟರೆ ನನಗೆ ಬೇರೆ ಗತಿಯರು ? | ೨೬ ಎಲೈ ತರಳನೆ , ನಾಲ್ಕು ಅ ಥವಾ ಐದು ವರ್ಷಗಳ ಪ್ರಾಯವಳ ನೀನೆಲ್ಲಿ' ಆಚರಿಸಲಸಾಧ್ಯವಾದ ಈ ಉಗ್ರ ತಪಸ್ಸಲ್ಲಿ ? ಕೇವಲ ಮನಸ್ಸಿಗೆ ಕಷ್ಟವನ್ನುಂಟವಾಡಿ ಫಲ ವನ್ನೂ ಕೊಡದ ಅಭಿ ನಿವೇಶ ಎಂದೆ ೧ಡ ಗಡಿ ರುವ ಈ ತದ ನಿಂದ ನಿನ್ನ ಮನಸ್ಸನ್ನು ಹಿಂದಿರುಗಿಸಿ ನನಗೆ ಪ್ರತೀಯನ್ನುಂಟುಮಾಡು, ೧೭ ಈಗ ನಿನಗಿರುವ ವಯಸ್ಸು, ನೀನು ಆಟಪಾಟಗಳನ್ನಾಡಿ ಕೊಂಡು ದಿವ್ಯ ವಾದ ಮಧುರ ಭೋಜನವಂಮಾಡಿ ಸುಖವಾಗಿ ಕಾಲ ಕಳೆಯಲುಯಾ ಈವಾದುದು, ಈ ಬಾಲ್ಯವು ಕಳೆದಬಳಿಕ ಕೌಮಾರಾವಸ್ಥೆ ಯು ಬಂ ದೆಡೆ ಆಗ ವೇದ, ವೇದಾಂಗಾದಿ ಸಕಲವಿದ್ಯೆಗಳನ್ನೂ ಕಲಿಯಬೇ ಕು, ಆಬಳಿಕ ಯವ್ವನಾರಂಭ ವಾದೊಡೆ ಆಗ ಸರ್ವೊತ್ತ ಮಗಳಾದ ಸ೯೦ದನ ವನಿತಾದಿಗಳನ್ನನುಭವಿಸಿ ಸುಖವಾಗಿರತಕ್ಕ ಕೆಲವು. ಇಂ