ಪುಟ:ಶ್ರೀ ವಿಷ್ಣು ಪುರಾಣ ಸಂಪುಟ ೧ .djvu/೨೩೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೨೧& ವಿದ್ಯಾನಂದ. ಅಂತ 0 ದಂತೇ ಧೈಯನಸ್ಸತೇ | ತತ ಕ್ಷಮಸ್ತ ಭೋಗಾನಾಂ ತದಂತೇ. ಚೇತೇತಪಃ ||ovಗಿ ಕಾಲಃ ಕೀಡನಕಾನಾಂ ಯಸ್ತವ ಬಾಲ *ಪುತ್ರಕ!!ರ್ತತವಿಜೃಂಸ್ತಪಸ್ವಿನಾಶಾಯಾತ್ಮನೋರತಃ!! ಮತಾಪತಿಃ ಪರಮೋಧರ್ಮೋ ವಯೋವಸ್ಥಾ ಕ್ರಿಯಾಕಮಂ। ತು ಬಾಲ್ಯ ಆಧಾರ, ಯವನಗಳಂಬ ಈ ಮೂರೂ ಕಳೆದಬಳಿಕ ತ ಪವನ್ನಾಚರಿಸುವುದು ಧರ್ಮವು !!ov! ಎಲೆ ಹಸುಳೆಯ ; ಆದಕಾರ ೧ ಇಂತಹ ಆಟ ಪುಟಗಳಿಗೆ ಉಚಿತವಾದ ಈ ವಯಸ್ಸಿನಲ್ಲಿ ಉಗ್ರವಾ ದ ತಪಸ್ಸನ್ನಾಚರಿಸಲು ನೀನು ಪ್ರಯತ್ನ ಪಟ್ಟಿರುವೆಯಲ್ಲಾ, ನಿನ್ನ ಧೃವಂ ನಾನೇನೆಂದು ಪೇಳಲಿ ! ನೀನೀಪರಿ ಈ ವಯಸ್ಸಿನಲ್ಲಿ ತಪಸ್ಸ ಪ್ರಾರಂಭಿಸಿ ಈ ತಪಸ್ಸು ಸಫಲವಾಗದಿದ್ದಡೆ ಮತ್ತಷ್ಟು ನಿಯವವ ನ್ನು ವೃದ್ಧಿಗೊಳಿಸಿ ಆ ನಿಯಮದಿಂದಲೇ ಆತ್ಮನಾಶನಂ ಹೊಂದುವೆ. ಮನುಷ್ಯನು ಎಂತಹ ಆಪತ್ತಿನಲ್ಲಿಯೂ ಆತ್ಮ ಹತ್ಯೆ ಮಾಡಿಕೊಳ್ಳಬಾರ ದು, ಆತ್ಮಹತ್ಯೆಯು ಅತ್ಯಂತ ನಿಂದನೀಯವಾದುದಲ್ಲವೆ ? ||೧೯| ಎಲೆ ಮುದ್ದು ಮಗುವೆ , ನಾನು ಹಿಂದೆ ಹೇಳಿದಂತೆ ನಿನ್ನ ವಯಸ್ಸಿಗೆ ಅ ನುಗುಣವಾಗಿ ಆಟ ಪಾಟಗಳನ್ನಾಡಿಕೊಂಡು ನನ್ನ ಮುಂದೆ ಕುಣಿದು ನಲಿದಾಡುತ್ತಾ ನನ್ನನ್ನು ಸಂತೋಷಪಡಿಸು, (ವೃಥಾತೀರ್ಥಂ ವೃಥಾ ದಾನಂ ವೃಥಾಜಪ್ಪಂ ವೃಥಾಹುತಂ | ಸಜೀವತಿ ವೃಥಾ ಬರ್ಹ ! ಯ ಈ ಮಾತಾಸುದುಃಖಿತಾ ) ತಾಯಿಯ ಕಷ್ಟಕ್ಕೆ ಗುರಿಯಾಗಿ ದುಃಖಸ ಡುವ ಕಾಲದಲ್ಲಿ ಮಗನಾದವನು ತೀರ್ಥಯಾತ್ರೆ ಮಾಡಿದರೇನು ? ದು ನವಾಡಿಫಲವೇನು ? ಎಷ್ಟು ಜಪಮಾಡಿದರೇನುಘಲ ? ಯಜ್ಞಾದಿಕತುಗಳ ಸ್ನಾಚರಿಸಿದರೆ ತಾನೇ ಆ ಪಪವಂ ನಾಶಮಾಡಿಕೊಳ್ಳಲಾದೀತೆ ? ಅಂತ ಹವನು ಬದುಕಿದ್ದು ತಾನೇ ಫಲವೇನು ? ಎಂಬದಾಗಿ ಅನೇಕ ಪುರಾಣ nಳಲ್ಲಿ ಹೇಳಿರುವಂತೆ ನನ್ನನ್ನು ಕಪ್ಪಕ್ಕೆ ಗುರಿಮಾಡಿ ನೀನೀ ಪರಿ ತಸ ಸ್ಸು ಮಾಡಿ ಯಾವ ಸದ್ದತಿಯನ್ನು ತಾನೇಗಳಿಸುವೆ ? ಆದುದರಿಂದ ನ ನೃ ಮಾತನ್ನು ಲಾಲಿಸಿ ಅಧರ್ಮವೆನಿಸಿದ ಈ ಕಾರವಂ ಇಲ್ಲಿಗೆನಿಲ್ಲಿ ಸಿ ನನ್ನೊಡನೆ ಪಟ್ಟಣಕ್ಕೆ ತೆರಳಿ ನನ್ನನ್ನು ಸಂತೋಷಗೊಳಿಸು