ಪುಟ:ಶ್ರೀ ವಿಷ್ಣು ಪುರಾಣ ಸಂಪುಟ ೧ .djvu/೨೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಅಧ್ಯಾಯ ೧] ವಿಷ್ಣು ಪುರಾಣ ತಾತಸ್ಯತಃ ಕೆದೋ ಮೈತ್ರೇಯಾ ನೀನ್ನ ಮಾತು...!!೧! ತತೋಹಂ ರಕ್ಷಸಾಂ ಸತ್ರ” ವಿನಾಶಾಯ ಸಮಾರಭಂ ! ಭಸ್ಮಿ ಕೃತಾಶ್ಚ ಶತಕರ್ನಿ ಸತ್ತೇ ನಿಶಾಚರಾಃ | ೧8 11 ತತಸ್ಸ। ಹೀಯಮಾಣೇಷು ತೇಪ) ರಕ್ಷಸಶೇಷತಃ 1 ಮಾಮುವಾಚ ಮ ಹಾಭಾಗೋ ವಸಿಪ್ರೊ ಸ್ಮಿತಾಮಹಃ || ೧೫ || ಅಲಮತ್ಯಂತ ಕೊಪೇನ ತಾತ ! ಮನುವಿ.ಮಂ ಜಹಿ | ರಾಕ್ಷಸಾ ನಾಪರಾ ಧ್ಯಂತಿ ವಿತಕ್ಕೇ ವಿಹಿತಂ ಹಿ ತತ್ 11 ೧e || ಮೂಢಾನಾಮೇವ ಭವತಿ ಕೋಧೋ ಜ್ಞಾನವತಾಂ ಕುತಃ | ಹನ್ಯತೇ ತಾತ! ಕಃ ಕೇನ ಯತಸ್ಸ ಕೃತಭುಕ್ಷು ರ್ಮಾ || ೧೭ | ಸಂಚಿತಗಾವಿ ಮ ವಿಕೆಯನ್ನು ನುಂಗಿದನು ನಾನು ಆ ಸಮಾಚಾರವಂತಿಳಿದು, ಉಗ್ರವಾದ ಕೋಪವಂತಾ೪ | ೧ಳಿ | ರಾಕ್ಷಸರಂ ನಿರ್ಮೂಲಮಾಡುವುದಕ್ಕಾಗಿ, ಒಂದು ಯಜ್ಞವಂ ಮಾಡಲಾರಂಭಿಸಿದೆನು, ಆ ಯಜ್ಞದಲ್ಲಿ ನೂರಾರು ಮಂದಿ ರಾಕ್ಷಸರು ಸುಟ್ಟು ಬೂದಿಯಾದರು || ೧೪ | ಈ ರೀತಿಯಿಂದ ರಾಕ್ಷಸರೆಲ್ಲರೂ ಸಂಪೂರ್ಣವಾಗಿ ನಾಶಹೊಂದುತ್ತಿರಲಾಗಿ, ನನ್ನ ತಾತ ನಾದ, ಮಹಾಮಹಿಮೆಯುಳ್ಳ ವಸಿಸ್ಸನು, ನನ್ನ ಬಳಿಗೆ ಬಂದು ಹೇಳಿದು ದೆಂತೆಂದರೆ: ೧೫!! ಅಯ್ಯಾ ಪರಾಶರನೇ, ಅತ್ಯುಪವಾದ ಈ ಕೋಪದಿಂದ ಫಲವೇನು ? ಸೈರಣೆಯಂಹೊಂದಿ, ಈ ಯಜ್ಞವನ್ನು ಇಲ್ಲಿಗೆ ನಿಲ್ಲಿಸು ರಾಕ್ಷಸರು ಅಪರಾಧಿಗಳಲ್ಲಾ, ರಾಕ್ಷಸರು ನಿಮ್ಮ ತಂದೆಯನ್ನು ನುಂಗಿ ದುದು ಹಿಂದಿನ ಜನ್ಮದ ಪಾಪಫಲವೇ ಸರಿ !lo೬l ಕೋಪವು ಯುಕ್ತಾ ಯುಕ್ತ ವಿವೇಕಜ್ಞಾನರಹಿತರಾದ, ಮೂಢರಿಗೇ ಹೊರತು,ಜ್ಞಾನಿಗಳಿಗೆ ಎಲ್ಲಿಯದು? ಪಾಲೋಚಿಸಿದಲ್ಲಿ ಕೋವಿಯ , ಕೋಪಕ್ಕೆ ಪಾತ್ರನೂ, ಇವರಿಬ್ಬರೂ ಪರಮಾತ್ಮ ರೂಪದಿಂದ ಒಂದಾಗಿಯೇ ಕಾಣುವರಲ್ಲದೆ, ಪ ರಸ್ಪರಭೇದವಿಲ್ಲಾ ಮತ್ತು ಮನುಷ್ಯನು, ತಾನು ಹಿಂದಿನಜನ್ಮದಲ್ಲಿ ಮಾ ಡಿದ ಸುಕೃತ, ದುಷ್ಕೃತಗಳನ್ನು ಈ ಜನ್ಮದಲ್ಲಿ ಸುಖದುಃಖರೂಪವಾಗಿ ಅನುಭವಿಸುತ್ತಾನೆಯೇ ಹೊರತ,, ಒಬ್ಬನಿಂದ ಮತ್ತೊಬ್ಬನು ಯಾವವಿ ಧವಾದ ಸುಖದುಃಖಗಳನ್ನೂ ಪಡೆಯಲಾರನು. ಆ ಪರಮಾತ್ಮನೊಬ್ಬನೇ ಎಲ್ಲರಲ್ಲಿಯೂ,ಯಾವಾಗಲೂ ನೆಲೆಗೊಂಡಿರುವಕಾರಣ, ಕೊಲ್ಲುವನಾರು?