ಅದ್ಯಾಯ ೧೨). ವಿಷ್ಣು ಪುರಾಣ Ind ಅನುವರ್ತA ಮಾಂ ಮೋಹಾ ನೈವರ್ತ್ತಾ ಸ್ಪದ ಧರ್ಮತಃ || ಪರಿತ್ಯಜತಿ ವತ್ವಾ ! ದ್ವ ಯುದ್ಧೇತ ನೃಭವಾಂ ಸ್ವಪಃ | ತೃಕ್ಷ ಮೃಹ ಮಪಿಪಾಣಾಂ ಸ್ವತೋ ವೈ ಪಕೃತ ಸವ ೨all ಶಿಪ (ಸಕಲ ಧರ್ಮಗಳನ್ನೂ ಬೋಧಿಸುವ ಶ್ರುತಿಯೂ ಕೂಡ ಆದಿಯಲ್ಲಿ « ಮಾತೃದೇವೋ ಭವ, ಎಂಬದಾಗಿ ತಾಯಿಯ ಮಾತನ್ನು ವಿಾರದೆ ಆಕೆಯನ್ನೇ ಸಾಕ್ಷಾತ್ಪರಾತ್ಪರ ವಸ್ತುವೆಂಬದಾಗಿ ತಿ೪, ಎಂಬೀ ರೀತಿ ಯಿಂದ ಕೂಗಿ ಕೂಗಿ ಹೇಳುತ್ತಿರುವುದು, ಇಂತಹ ಶ್ರುತಿವಾಕ್ಯವನ್ನೂ ಕೂಡ ನಿರಾಕರಿಸಿ, ನನ್ನನ್ನು ಈ ರೀತಿ ಕಪ್ಪಕ್ಕೆ ಒಳಪಡಿಸುವುದು ನಿನಿಗೆ ಸಮನಲ್ಲ) poll ಎಲೈ ಕಂದನೆ , ನನ್ನ ಮಾತಿನಂತೆ ನೀನೀ ತಪ ಸ್ಪನ್ನು ನಿಲ್ಲಿಸಿದರೆ ಸಮ ಹಾಗಿಲ್ಲದೊಡೆ ನಾನೂ ನಿನ್ನ ಮುಂದೆಯೇ ನನ್ನ ಪ್ರಾಣಗಳನ್ನು ನೀಗಿಕೊಳ್ಳುವನು. ಆದಕಾರಣ ಇಂತಹ ಘೋರತರ ಕೃ ಕೃವನ್ನು ನಾನುಮಾಡದಹಾಗೆ ಶೀಘ್ರದಲ್ಲಿಯೇ ತಪಸ್ಸಿನಿಂದ ಮೇ ಲಕ್ಕೆ ಏಳು, ೨nll ಪರಾಶರ ಮುನಿಯು ಹೇಳುತ್ತಾನೆ :-ಈ ಧ್ರುವನು ವಿಷ್ಣುವಿನಲ್ಲಿ ತನ್ನ ಮನಸ್ಸನ್ನು ದೃಢವಾಗಿ ನೆಲೆಗೊಳಿಸಿದ್ದ ಕಾರಣ ಇಂ ತು ಪ್ರಲಾಪ ಮಾಡುತ್ತಿದ್ದ ತನ್ನ ತಾಯಿಯನ್ನು ಕಣ್ಣು ಬಿಟ್ಟು ನೆ ನೀಡಿ ದರೂ * ಕೂಡ, ಕಂಬನಿಯಿಂದೊಡಗೂಡಿದ ನೇತ್ರಕಮಲವುಳ ಆ ಖುನೀ। - * ಆತ್ಸಾ ಮನಸುಸಂಯುಜ್ಯತೇ, ಮನ ಇಂದ್ರಿಯಣ,ಇ೦ದ್ರಿಯ ಸಮರ್ಥನ ತತಃಪ್ರತ್ಯಹಂ, ಎಂಖ ಕಾಸ್ತ್ರ ಪ್ರಮಾಣಾನುಸಾರ ಯಾವುದಾದರೂ ಒಂದು ವ ಸ್ತುವನ್ನು ಗೋಚರಿಸಿಕೊಳ್ಳಬೇಕಾದರೆ, ಮನಸ್ಸು, ನಿಶ್ಚಲವಾಗಿರಬೇಕು, ಇಂತಹ ಮನಸ್ಸಿಗೂ ಜೀವನಿಗೂ ಸಂಬಂಧ ಉಂಟಾದರೆ, ಮನಸ್ಸು ಆ ಆ ಇಂದ್ರಿಯದೊಡನೆ ಸೇರುವುದು ಬಳಿಕ ಇಂದ್ರಿಯವು ಪದಾರ್ಥವನ್ನು ಕುರಿತು ತರುವುದು, ಒಳಿಕ ಪ್ರತ್ಯಕ್ಷವುಂಟಾಗುವುದು ಅಂದರೆ ನಾವು ಈಗ ಒಂದು ಶಬ್ದವನ್ನು ಕೇಳಬೇಕಾ ದರೆ, ಮನಸ್ಸು ಯಾವುದೋ ಬೇರೊಂದು ಯಾಚನೆಯಲ್ಲಿದ್ದರೆ ಆ ಶಬ್ದ ವೇ ಕೇಳಿ ಸುವುದಿಲ್ಲ, ಆ ಮನಸ್ಸು ನಿರಚನೆಯಾಗಿದ್ದರೆ ಆಕಬ್ದ ವು ಕೇಳುವುದು, ಇಂತಲೂ ಮಿಕ್ಕ ಸ್ಪರ್ಶ, ರೂಪ, ರಸ, ಗಂಧಗಳನ್ನೂ ತಿಳಿಯಬೇಕು ಇದರ ಪುಕಾರವೇ ಧ್ರುವ ನು ತನ್ನ ಮನಸ್ಸನ್ನು ಪರಮಾತ್ಮನಲ್ಲಿ ಲಯಗೊಳಿಸಿದ್ದ ಕಾರಣ ತಾನು ಕಂಣು ಬಿಟ್ಟು ನೋಡುತ್ತಿದ್ದರೂ ಆ ಮಾಯಾ ಸುನೀತಿಯು ಅವನ ಕಂಣಿಗೆ ಕಾಣಲಿಲ್ಲ.
ಪುಟ:ಶ್ರೀ ವಿಷ್ಣು ಪುರಾಣ ಸಂಪುಟ ೧ .djvu/೨೪೦
ಗೋಚರ