ಪುಟ:ಶ್ರೀ ವಿಷ್ಣು ಪುರಾಣ ಸಂಪುಟ ೧ .djvu/೨೪೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಅಧ್ಯಾಯ ೧೨; ವಿಷ್ಣು ಪುರಾಣ, J೧f ನೃತಾಂ ಹತಾಮೇ ಪಭಿವೃತಾಂ ಭಿತಾಮಯಂಭಕ್ಷತಾಂ ಭಕ್ಷತಾಮೇಷ ಆಚು ಸೈ ನಿಶಾಚರಾಃ॥೨೬॥ ತತ್ರನಾ ನಾವಿರ್ಧಾ ನಾರ್ದಾ ನಿಂ ಹೋಪ್ಪ ಮಕರಾನನಾಃ!ಾ)ಸಾಯ ರಾ ಜಪುತ್ರನೇದು ಸೈ ರಜನೀಚರಾಃ ॥೨v ರಕ್ಷಾಂಸಿ ತಾನಿ ತೇನಾದಾ ಶಿವಾಸನ್ಯಾಯುಧಾನಿಕ | ಗೋವಿಂದಾ ಸಕ್ಕಚಿ ತಸ್ಸ ಯಯು ರೇ೦ದ್ರಿಯಗೊಚರಂ ೨೯ಏಕಾಗ್ರಚೇತಾ ಸ್ಪತತಂ ವಿಷ್ಯ ಮೇವಾತ್ಮ ಸಂಶಯುಂ : ದೃಸ್ಮರ್ವಾ ಪೃಥಿ ಭಯಂಕರವಾಗಿ ಶಬ್ದ ಮಾಡತೊಡಗಿದುವು, ೧೨೬ ಅನಂತರದಲ್ಲಿ ಆ ರಾಕ್ಷ ಸರೆಲ್ಲರೂ ಒಬ್ಬರಿಗೊಬ್ಬರು, ಕೊಲ್ಲಿರಿ, ಈ ಹುಡುಗನನ್ನು ಕೊಂದು ಹಾಕಿರಿ ಹೊಡೆಯಿರಿ ಬಡಿಯಿರಿ, ಶೀ೪ರಿ, ತಿನ್ನಿರಿ ಇವನನ್ನು ನುಂ ಗಿರಿ, ಎಂಬದಾಗಿ ಆತನಿಗೆ ಕೇಳುವಂತೆ ಭಯಂಕರಗಳಾದ ಕೋರೆಗಳು ೪ ತಮ್ಮ ಬಾಯಿಗಳನ್ನು ತೆರೆದುಕೊಂಡು ವಿಶೇಷವಾಗಿ ಶಬ್ದ ಮಾಡಲುರ ಕ್ರಮಿಸಿದರು ||೨೭|| ಅಂತು ಅನನ್ಯ ಭಾವನೆಯಿಂದ ಆ ಪರಮಾತ್ಮನನ್ನು ಧ್ಯಾನಮಾಡುತ್ತಿರುವ ಧುವನನ್ನು ಭಯಪಡಿಸಲೋಸುಗ, ಸಿಂಹಮುಖ ದಂತೆಯ, ಒಂಟೆಯ ಮೋರೆಯಂತೆಯ, ಮೊಸಳೆಯ ಮುಸುಡಿಯಂ ತಯತಮ್ಮ ಮೋರೆಗಳಂ ಮಾಡಿಕೊಂಡು, ರಾಕ್ಷಸರೆಲ್ಲರೂ ಒಂದೇಶ ರಿಕೂಡಿಕೊಂಡು ನಾನಾ ಬಗೆಯಿಂದ ಶಬ್ದ ಮೂಡಿದರು ೨rಗಿ ಪಶುಪಾ ಲಕನೂ, ಯಜ್ಞಸಂರಕ್ಷಕನೂ, ಇಂದ್ರಿಯ ಶಕ್ತಿವರ್ಧಕನೂ ಆದುದ ರಿಂದ ಗೋವಿಂದನೆಂದು ಕರೆಯಿಸಿಕೊಳ್ಳುವ ಪರಮಾತ್ಮನಲ್ಲಿ ದೃಢವಾದ ಭಕ್ತಿಯನ್ನಿರಿಸಿ, ಆತನನ್ನೇ ಅನವರತವೂ ಧ್ಯಾನವಾಡುತಲಿರುವ ಆ ಧು ವನಿಗೆ, ಆ ಭಯಂಕರ ಮುಖಗಳುಳ್ಳ ರಾಕ್ಷಸರಾಗಲಿ, ಅವರ ಕೂm ಗಲಿ, ಆ ನರಿಗಳಾಗಲಿ, ಅಥವಾ ಆ ರಾಕ್ಷಸರ ಕೈಯಲ್ಲಿ ಹಿಡಿದಿದ್ದ ಆಯು ಧಗಳಾಗಲಿ, ಯಾವುದೊಂದೂ ಕಣ್ಣಿಗೆ ಕಾಣಿಸಲಿಲ್ಲವಾದುದರಿಂದ ಆತ ನುಭಯವಿಲ್ಲದೆಯೇ ತನ್ನ ಕೆಲಸವನ್ನು ಮಾಡುತ್ತಿದ್ದನು |೨೯| ಅಂತು ರಾಜಪುತ್ರನೆನಿಸಿದ ಆ ಧುವನು ತನ್ನ ಹೃದಯಾಂಬುಜದಲ್ಲಿ ನೆಲೆಸಿರುವ ಆ ಮಹಾವಿದ್ಯುವನ್ನು ಮಾತ್ರ ಏಕಚಿತ್ತತೆಯಂ ಪಡೆದು ಧ್ಯಾನಮಾಡು ತಿದ್ದನಾದುದರಿಂದ ಆ ಧ್ರುವನಿಗೆ ಸರ್ವವೂ ವಿಮಯವಾಗಿಆ ಪರ