ಪುಟ:ಶ್ರೀ ವಿಷ್ಣು ಪುರಾಣ ಸಂಪುಟ ೧ .djvu/೨೪೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

و ವಿದ್ಯಾನಂದ. ಅಂಕ ೧ ವೀನಾಥ ಪುನಾನ್ನಂ ಕಥಂಚನ ಗಿಆಂ ತತ ಸ್ವರಾಸು ಮಾ ಯಾಸುವಿನಮ್ಮಾರು ಪುನಸ್ಸುರಾಃ | ಸಂಕ್ಷೇಘಂ ಪರಮಂ ಜ ಗು ಸತ್ಪರಾಭವ ಶಂಕಿತಾಃ ॥೪೧ತೇ ಸವತ್ಸ ಜಗದೋನಿ ಮನಾದಿನಿಧನಂ ಹರಿಂ ಶರಣ್ಣಂ ಶರಣಂ ಯಾ ತಾ ಸಹಸಾ ತಸ್ಯ ತಾವಿತಾಃ ॥೩೨॥ ದೇವಾಊಚುಃ ದೇವದೇವ ! ಜಗನ್ನಾಥ ! ಪರೇಶ ! ಪುರುಷೋತ್ತಮ | ಧನಸ್ಯ ತಪಾ ತಪ್ಪಾ ಸಲ' ವಯಂ ಶರಣಂ ಗತಾಃ 19ಳಿಗೆ ದಿನೇದಿನೇ ಕಳಾಲೇಶಃ ಶಶಾಂಕಃ ಈಗೃತೇ ಯಥಾ ತರ್ಥಾಯಂತಪಸಾ ದೇವ ಪ್ರಯಾತ್ಸದ್ಧಿ ಮ ಮಾತ್ಮನ ದಿವ್ಯರೂಪವುಮಾತ್ರ ಗೋಚರವಾಗುತ್ತಿದ್ದಿತೇ ಹೊರತು ಮ ಯಾವುದೂ ಆತನಕಂಣುಗಳಿಗೆ ಕಾಣಿಸುತಲೂ ಇರಲಿಲ್ಲ ಯಾವ ಶ ಬ ವೂ ಕೇಳಿಸುತಲಿರಲಿಲ್ಲ, 11೩೦ ಇಂತು ಆ ದೇವತೆಗಳೆಲ್ಲರೂ ಧುವನ ತಪೋಭಂಗಕ್ಕಾಗಿ ತಾವು ಕಲಿತಿದ್ದ ಮಾಯಗಳಲ್ಲವಂ ಪ್ರಯೋಗಿಸಿದ ರೂ ಒಂದೂ ಸಫಲವಾಗದೆ, ಆತನು ಮಾತ್ರ ಧೀರನಾಗಿಯೇ ನಿಂತು ತಪ ಸ್ಸು ಮಾಡುತ್ತಿರುವುದಂ ಕಂಡು ಆ ದೇವತೆಗಳೆಲ್ಲರೂ ಭಯಪಟ್ಟು, ಅವ ನಿಂದ ತನಗೆ ಉಂಟಾದ ಅಪಮಾನಕ್ಕಾಗಿ ಹೆದರಿ(ಆತನಿಂದ ತಮಗೆ ಮ 3ನು ಅಪಮಾನವು ದೊರೆಯುವುದೋ ಎಂಬದಾಗಿ ಭೀತಿಗೊಂಡು) Hತಿಗೆ ಆಧುವನ ತಪಸ್ಸಿನ ಬ್ಯಾಲೆಯಿಂದ ಪೀಡಿತರಾಗಿ ಕಂಗೆಟ್ಟು ಮ ರುಗುತಿರುವ ಆ ದೇವತೆಗಳೆಲ್ಲರೂ, ಜಗತ್ತುಗಳ ಸೃಷ್ಣಾದಿಗಳಿಗೆ ಕಾರ ಅಭೂತನೆನಿಸಿ, ತಾನು ಮಾತ್ರ ಅವುಗಳಿಗೆ ಒಳಪಡದವನಾದುದರಿಂದ ಆದ್ಯಂತರಹಿತನೆನಿಸಿ, ಭಕ್ತ ರಕ್ಷಣ ಧುರೀಣನೆನಿಸಿದ ಶ್ರೀ ಮಹಾವಿಷ್ಣು ವಿನ ಸನ್ನಿಧಾನವಂ ಹೊಂದಿ, ಆತನನ್ನು ಸರ್ವ ಪ್ರಕಾರದಿಂದಲೂ ಮೊರೆ ಹೊಕ್ಕರು | 3 ರೇವತೆಗಳು ವಿಷ್ಣುವನ್ನು ಪ್ರಾರ್ಥಿಸುತ್ತಾರೆ:- ಎಲೈ ಸಕಲನಿಯಾಮಕನೆನಿಸಿದ ದೇವದೇವನೆ , ಸಕಲ ಜಗದಾಧಾರ ನೆ; ಸರಶ್ರೇಷ್ಠನೆನಿಸಿದ ಸಾಮಿಯೆ , ಪುರುಷೋತ್ತಮನೆ ; ಧುವ ನ ತಪಸ್ಸಿನಿಂದ ಸಂತಾಪಗೊಂಡ ನಾವುಗಳು ಬೇರೊಬ್ಬ ರಕ್ಷಕನಿಲ್ಲದಿರು ವುದರಿಂದ ನಿನ್ನನ್ನೇ ಮೊರೆಹೊಗುವೆವು ತಿಳಿ|| ಶುಕ್ಲ ಪಕ್ಷದಲ್ಲಿ ಚಂದ್ರ ನು ದಿನದಿನವೂ ಒಂದೊಂದು ಕಲೆಯನ್ನು ಹೊಂದಿ ದಿನದಿನಕ್ಕೂ ಹೆಚ್ಚಾ