ಪುಟ:ಶ್ರೀ ವಿಷ್ಣು ಪುರಾಣ ಸಂಪುಟ ೧ .djvu/೨೪೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಅಧ್ಯಾಯ ೧೨] | ವಿಷು ಪುರಾಣ. ೨೧ ••••MMwww++++ •••• ••••wwwmvi wwnwww - - ಹರಿಶಂ ಳಿಗೆ ಔತ್ತಾನಪಾದಿ ತಪಸಾ ವಯ ಮಿತ್ತಂ ಜನಾರ್ದ ನ!! ಭೀತಾ ಸಾ s೦ಶರಣಂ ಯಾತಾ ಸಪಸ ಸಂ ನಿವರ್ತಯ ನವಿದ್ಯಃ ಕಿಂ ಸ ಶಕತಂ ಕಿಂಸೂತ್ರ ಮಳೀಪ್ಪತಿ! ವಿತ್ತ ಶಾಂ ಬುಸ ಸಮಾನಾಂ ಕಭಿಲಾಷಃಪದೇಪು ಕಿ೦ ೪೬ ತದ ಸ್ನಕಂ ಪ್ರಸೀದೇಶ! ಹೃದಯಾ ಹೃಲ್ಯ ಮುದ್ಧರ 1 ಉತ್ಮಾನ ಪದತನಯಂ ತರಸ ಸೃನ್ನಿ ಎರೆಯ ೩೭ ಶ್ರೀ ಭಗವಾನುವಾ ದ ಕಾಂತಿಯನ್ನು ಪಡೆಯುವಂತೆಯೇ ಈ ಧ್ರುವನೂ ಕೂಡ ಅನುದಿನ ವೂ ತಪವನ್ನು ವೃದ್ಧಿಗೊಳಿಸುತ್ತಲೇ ಇರುವನು. ೪೧ ಉತ್ತಾನಪ? ದರಾಯನ ಕುವರನಾದ ಆ ಧ್ರುವನ ತಪಸ್ಸಿನಿಂದ ನಾವೀರರಿ ಭಯಗೊ' ಡು ನಿನ್ನನ್ನು ಶರಣು ಹೋಗಿರುವವು. ಆದುದರಿಂದ ಶೀಘ್ರವಾಗಿ ಆತನ ಬ೪ ಸಾರ್ದು, ಆತನ ಕೋರಿಕೆಯಂ ವಿಚಾರಿಸಿ ಆತನು ತನ್ನ ತರಸ್ಸನ್ನು ಇಲ್ಲಿಗೆ ನಿಲ್ಲಿಸುವಂತೆ ಮಾಡು ೩೫ll ಆತನನ್ನೂ, ಆತನ ಏಕಚಿತ್ತತೆಯು ನ್ಯೂ, ಆತನ ಅತ್ಯುಗ್ರವಾದ ತಪಃ ಪ್ರಭಾವವನ್ನೂ ನೋಡಿದರೆ ಆತನು ಸಾಮಾನ್ಯವಾದ ವರವ ಬೇಡು ರಂತೆ ಕಾಣುವುದಿಲ್ಲ. ಆತನು ಸುರ ಲೋಕಾಧಿಪತಿಯೆನಿಸಿದ ಇಂದ್ರನ ಪದವಿಯನ್ನೇ ಕೂರುವನೋ, ಅಥ ನಾ ಆಕಾಶವೆಂಬ ಸರೋವರಕ್ಕೆ ಕಮಲಪಾಯವಾದ ಸೂರನ ಆಧಿಪ ತೃವನ್ನೇ ಕೂರುವನೋ, ಇಲ್ಲವೇ ಕುಬೇರನ ಪದವಿಯನ್ನಭಿಪ್ರಿಸು ಎನೋ, ವರುಣನ ಪದವಿ ಎನಿಸಿದ ಜಲಾಧಿಪತ್ಯವನ್ನೇ ಅಪೇಕ್ಷಿಸುವ ನೋ, ಹಾಗಿಲ್ಲರೆ ಓಷಧೀಶನೆನಿಸಿದ ಚಂದುನ ಆಧಿಪತ್ಯವಂ ಬಯಸಿ ಅದಕ್ಕಾಗಿ ಕೈ ಮಾಡಿರುವನೋ ಯಾವುದೊಂದೂ ನಮಗೆ ತಿಳಿಯದು ಇ೬ ಎಲೈ ಒಡೆಯನೆ , ನಮ್ಮ ವಿಷಯದಲ್ಲಿ ಪ್ರಸನ್ನನಾಗು. ನಮ್ಮ ಮನಸ್ಸಿನಲ್ಲಿರುವ ಬಾಣವನ್ನು ತೆಗೆದುಹಾಕು, (ನಮ್ಮ ಸಂಶಯವನ್ನು ನಿವೃತ್ತಿ ಮಾಡು) ಉತ್ತಾನಪಾದರಾಜನ ಕುಮಾರನಾದ ಧ್ರುವನನ್ನು ತಪ ಸ್ಸಿನಿಂದ ನಿಲ್ಲಿಸು (ಆತನು ತಪಸ್ಸು ಮಾಡುವುದು ನಿಲ್ಲಿಸು) ಇಂತು ಆ ದೇವತೆಗಳ ಬಿನ್ನಹವಂ ಲಾಲಿಸಿ, ಬಳಿಕ ಭಕ್ಯಾನು ಕಂಪಿ ಎನಿಸಿದ ಪಡ್ಡು ದೃಶ ಸಂಪನ್ನನಾದ ವಿಷ್ಣುವು ಹೇಳಲುಪಕ್ರಮಿಸ್ನ ತನೆ :-ಎಶ್ಯ ದೇವತೆಗಳಿರಾ, ಈಗ ತಪಸ್ಸು ಮಾಡುತ್ತಿರುವ ಉ