ಪುಟ:ಶ್ರೀ ವಿಷ್ಣು ಪುರಾಣ ಸಂಪುಟ ೧ .djvu/೨೪೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಆಧ್ಯಾಯ ೧೨] ವಿಷ್ಣು ಪುರಾಣ, ವಿಷ್ಣು ಪುರಾಣ, Jಳಿ ಗತ್ಯಾ ಧುನ ಮುನಾ ಚೇದಂ ಚತುರ್ಭುಜವಪ್ಪ ರ್ಹರಿಃ | ೪೧ | ಶ್ರೀ ಭಗವಾನುವಾಚ | ಔತ್ತಾನಪುದೇ ಭದ್ರಂ ತೇ ತಪಕ ತೋಪಿಕೋ ನೃಶಂ ವರದೋsಹ ಮನಾಪಾ ಫೈ ವರಂವರ ಯು ಸುವ್ರತ 1೪೨|| ಬಾಹ್ಯಾರ ನಿರಪೇಕಂತೇ ಮಯಿಚಿತ್ತಂ ಯದಾಹಿ ತಂ ಸಮ್ಮೋ ಹಂ ಭವತ ಸೇನ ತದ ನೇಪ ವ ರಂ ಪರಂ ||೪|| ಶ್ರೀ ನಿರಾಶರಃ | ಕೃತೇತ್ಥಂ ಗದಿತಂತಸ್ಥ ದೇವದೇವಸ್ಥ ಬಾಲಕಃ । ಉನ್ನಿ (ಲಿತಾಕ್ಷ ದದೃಶೇ ಧ್ಯಾನ ೩ರ್ಹರಿಂ ಪುರಃ ||೪೪|| ಶಂಖಚಕ್ರ ಗದಾಶಾರ್ಙ್ಗ ವರಸಿಧರ ಧುವನು ಏ#ಚಿತ್ತನಾಗಿ ತನ್ನನ್ನೇ (ಪರಮಾತ್ಮನನ್ನೇ ಧ್ಯಾನಮಾಡುತ್ತಿ ರುವುದಂಕಂಡು, ಸಂತೋಷಪಟ್ಟು ಆ ಧುವನನ್ನು ಕುರಿತು ಈರೀತಿ ಹೇಳತೊಡಗಿದನು 18o! ಪಡು ಸೈ ಶರಸಂಪನ್ನನೆನಿಸಿದ ಶ್ರೀಮನ್ನಾ ರಾಯಣನು ಹೇಳುತ್ತಾನೆ- ಎಲೈ ಉತ್ತಾನಪಾದನಂದನನೆ; ನಿನಗೆ ಸಮ ಸ್ವ ಕಲ್ಯಾಣಗುಣಗಳೂ ಉಂಟಾಗಲಿ, ನಿನ್ನ ತಪಸ್ಸಿನಿಂದ ನಾನು ಬಹಳ ವಾಗಿ ಸಂತೋಷಪಟ್ಟಿರುವೆನು. ಅಯಾ ಮಹಾವ್ರತಶೀಲನೆನಿಸಿದ ಧುವ ನೆ; ನಾನು ನಿನಗೆ ವರನಂ ಕೊಡು ನಿನ್ನಲ್ಲಿಗೆ ಬಂದಿರುವೆನು, ಬೇಕಾದ ವರವಂ ಬೇಡು ||೪೨ನೀನು ತಬ್ಲಾದಿ ಬಾಹ್ಯ ವಿಷಯಗಳಲ್ಲಿ ಮನಸ್ಸ ೩ಡದೆ ಕೇವಲ ಶುದ್ಧ ಭಕ್ತಿಯಿಂದೊಡಗೂಡಿ ಸ್ಥಿರವಾದ ಧ್ಯಾನದಿಂದ ನಿನ್ನ ಮನಸ್ಸನ್ನು ನನ್ನಲ್ಲಿಯೇ ಲಯಗೊಳಿಸಿರುವೆ. ಇಂತಹ ನಿನ್ನ ದೃಢ ವಾದ ಭಕ್ತಿಯಿಂದಲೂ, ಮನಸೆ ಥ್ಯದಿಂದಲೂ ನಿನ್ನಲ್ಲಿ ಬಹಳವಾಗಿ ಪ್ರಸನ್ನನಾಗಿರುವೆನು, ಆದುದರಿಂದ ನಿನಿಗೆ ಬೇಕಾದ ಒಂದು ಉತ್ತಮವ ರವಂ ಬೇಡು 18|| ಪರಾಶರನು ಹೇಳುತ್ತಾನೆ-ದೇವದೇವನೆನಿಸಿದ ಆ ಮಹಾವಿಪ್ಪವು ಇಂತು ಹೇಳಿದ ಮಾತನ್ನು ಕೇಳಿ ಆ ಬಾಲಕನು ಧ್ಯಾನ ದೃಷ್ಟಿಯಿಂದ ನೋಡಲಾಗಿ ಭಕ್ತ ದುರಿತಾಪಹಾರಕನಾದ ನಾರಾಯಣ ನು ತನ್ನ ಮುಂಭಾಗದಲ್ಲಿ ನಿಂತುಕೊಂಡಿರುವುದಂ ಕಂಡನು 188 ಆ ನಾರಾಯಣನು ತನ್ನ ನಾಲ್ಕು ತೋಳುಗಳಿ೦ದಲೂ ಶಂಖ, ಚಕ್ರ, ಗದೆ ರ್ಶಾವೆಂಬ ಧನುಸ್ಸು ಇವುಗಳಂ ಪಿಡಿದು ಸೊಂಟದಲ್ಲಿ ದಿವ್ಯವಾದ ಖಡ್ಗ ಮಂಧರಿಸಿ ಏಕಕಾಲದಲ್ಲಿ ಉದಯಿಸಿದ ದ್ವಾದಶಾದಿತೃರಂತೆ ಕಂಗೊ