ಪುಟ:ಶ್ರೀ ವಿಷ್ಣು ಪುರಾಣ ಸಂಪುಟ ೧ .djvu/೨೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ವಿದ್ಯಾನಂದ, [ಅಂಶ ೧, wwwwಯ MMM

  • ಮಿ - ..

ಹತಾ ವತ್ಸ | ಕ್ಷೇತೇನ ಮಾನವೈಃ | ಯಶಸಸ್ತಪಸಣ್ಣೆವ ಕೊ ಧೋ ನಾಶಕರಃ ಪರ, | ೧v 11 ಸ್ವರ್ಗಾಪವರ್ಗವ್ವಾಸೇಧಕಾ ರಣಂ ಪರಮರ್ಪಯಃ | ವರ್ಜಯಂತಿ ಸದಾ ಕೋಧಂ ತಾತ | ಮಾ ತದತೋ ಭವ || ೧೯ | ಅಲಂ ನಿಶಾಚರೈರ್ದಗ್ಗೆ ರ್ದಿನೈ ರ್ನಿರಪರಾಧಿಭಿಃ | ಸತ್ರಂ ತೇ ವಿರಮತೇತತ್ ಕ್ಷಮಾದಾರಾ ಹಿ ಸಾಧವಃ || ೨೦ | ಏವಂ ತಾತೇನ ತೇನಾಹವನುನೀತೊ ಮ ಹಾತ್ಮನಾ ! ಉಪಸಂಹೃತರ್ವಾ ಸತ್ರಂ ಸದ್ಧಸದಾಕ್ಯಗೌರ ವಾತ್ || ೨೧ || ತತಃ ಪ್ರೀತಸ್ಸ ಭಗರ್ವಾ ನ ಸಿಪ್ಪೆ ಮುನಿಸು ಮಃ | ಸಂಪ್ರಾಪ್ತ ತದಾ ತತ್ರ ಪುಲಸ್ತೋ ಬ್ರಹ್ಮಣಸ್ಸು ತಃ || ೨೨ || ಪಿತಾ ಮಹೇನ ದತ್ಯಾರ್ಘಃ ಕೃತಾಸನ ಪರಿಗ್ರಹಃ | ಕೊಲ್ಲಿಸಿಕೊಳ್ಳುವನಾರು ? | ೧೩ || ಮನುಷ್ಯರು ಬಹಳವಾಗಿ ಮನೆ ವಾಕ್ಯಾ ಯಕ್ಷೇಶಗಳಿಂದ ಸಂಪಾಗಿ ಲದ, ಕೀರ್ತಿ, ತಪಸ್ಸು ಮೊದಲಾದ ವುಗಳಿಗೆ ಕೋಪವು ದೊಡ್ಡ ಹಗೆ ಮಾಗಿ, ಅವುಗಳನ್ನು ನಾಶಗೊಳಿಸು ವುದು || ೧v ! ಬಹಿಷ್ಯರಾದ ವನಿಳು, ಸ್ವರ್ಗನೋ ಕ್ಷಗಳಿಗೆ ಪ್ರತಿ ಬಂಧಕವಾದ ಕೋಪವನ್ನು ದೂರವಾಗಿ ತಳ್ಳಿಬಿಡುವರು ಆದುದರಿಂದ ಅಂತಹ ಕೋಪಕ್ಕೆ ನೀನು ಒಳಗಾಗಬೇಡ !!೧೯! ಸಜ್ಜನರು ಇತರರಿಂದ ತಮಗೆ ಯಾವ ವಿಧವಾದ ದುಃಖಗಳುಂಟಾದರೂ, ಅವುಗಳೆಲ್ಲವನ್ನೂ, ಸಹಿ ಸಿಕೊಂಡು, ಅವರ ಅಪರಾಧಗಳನ್ನು ಮನ್ನಿಸುವಂತೆ, ನೀನೂ, ನಿರಪರಾಧಿ ಗಳಾದುದರಿಂದ, ದಯನೀಯರಾಗಿ, ಈವಿಧವಾದ ನಿನ್ನ ಶಿಕ್ಷೆಗೆ ಪಾತ್ರರ ಲ್ಲದ, ಈ ರಾಕ್ಷಸವಂಶವನ್ನೇ ನಾಶಗೊಳಿಸುವ ಈಯಜ್ಞವನ್ನು ಇಲ್ಲಿಗೆ ನಿಲ್ಲಿಸಿ, ಶಾಂತನಾಗು, ಎಂದು ವತಿಪ್ಪನು ಹೇಳಲು, soll ತಂದೆಯಂತೆ ಪೂಜ್ಞನೂ, ಮಹಾಮಹಿಮನೂ, ನನಗ ಪಿತಾಮಹನೂ ಆದ, ವಸಿಷನ ಸದುಪದೇಶವನ್ನು ಶಿರಸಾವಹಿಸಿ, ಕೂಡಲೇ ಯಜ್ಞವನ್ನು ನಿಲ್ಲಿಸಿದೆನು|| ಪಿತಾಮಹನೆನಿಸಿದ ವಸಿಪ್ಪನು, ತನ್ನ ಮಾತನ್ನು ಉಲ್ಲಂಘಿಸದೆ, ನಾನು ನಡೆಯಿಸಿದುದಕ್ಕಾಗಿ, ಸಂತೋಷಪಡುತ್ತಿರಲು, ಬ್ರಹ್ಮನ ಮಗನೆನಿ ಸಿದ, ಪುಲಸ್ತ್ರನಂಬಾತನು, ಆಕಾಲದೊಳಲ್ಲಿಗೆ ಬಂದನು | ೨೨ || ಆಗ ವಸಿಷ್ಠನಾತನಂ ಕಂಡು, ಹರ್ಷಿತನಾಗಿ, ಅರ್ಘಾದಿಗಳಿಂದ ಸತ್ಯ