ಪುಟ:ಶ್ರೀ ವಿಷ್ಣು ಪುರಾಣ ಸಂಪುಟ ೧ .djvu/೨೫೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಅಧ್ಯಾಯ ೧೨] ವಿಷ್ಣು ಪುರಾಣ -- - ಪ್ರಕೃತಿ 'ಸ್ಥರೂಪಂ ನತೋ ತಂಗಿ -{olಶುದ್ಧ ಸಹ ಖಿಲವಾಪೀ ಪ್ರಧಾನಾತ್ಪರತಃ ಪುರ್ಮಾ | ಯಸ್ಥರೂನಂ ಮ ಸ್ತ ಪುರುಷಾಯ * ಗುಣಾತ್ಮನೇ |y೨ll ಭತಾದೀನಾಂ ಸವಸಾನಾಂ ಗಂಧಾದೀನಾಂಚ ಶಾಶ್ವತಃ { ಬುದ್ದ ದೀನಾಂ ತುನಾಲ್ಕೂ ತತ್ವಗಳನಿಸುವುವು. ಇಂತಹ ಚತುರ್ವಿಂಶತಿ ತಸರರ ನೆನಿಸಿ ಎಲ್ಲೆಲ್ಲಿಯೂ ತಾನೇ ತಾನಾಗಿ ಕಂಗೊಳಿಸುತ್ತಾ ಕಾಲತ್ರಯದಲ್ಲಿ ಯ ಅಬಾಧಿತನೆನಿಸುವ ಆ ಪರಮಾತ್ಮನನ್ನು ನಾನು ವಂದಿಸುವೆನುಗಿ೫೧ (ಸೃಏಾದಿರ್ತೃಗಳನಿಸಿದ ಮೂರ್ತಿತ್ರಯವೂ ನಿನ್ನ ಲೀಲಾವಿಭೂ ತಿ ಎಂಬದಾಗಿ ಈ ಶ್ಲೋಕದಿಂದ ವರ್ಣಿಸುತ್ತಾನೆ) ಎಲ್ಲ ಲೋಕಗಳನ್ನೂ ಉಂಟುಮಾಡಿ, ಸಲಹಿ, ಸಂಹರಿಸುವ ಸಾಮರ್ಥ್ಯವುಳ ಮಲಪ್ರಕೃತಿ, ಆ ಪ್ರಕೃತಿಗಿಂತಲೂ ಉತ್ತಮನೆನಿಸಿದ ವಿರಾಟ್ ಪುರುಷನು, ಸಾದಿಗು ಇತ್ರಯ ಸ್ವರೂಪನೆನಿಸಿದ ಭೂಕ್ಷ್ಯ ಆಥವಾ ಜೀವಾತ್ಮ ಈ ರೂಪಗ ೪ಂದ ಎಲ್ಲ ಲೋಕಗಳನ್ನೂ ಆವರಿಸಿಕೊಂಡು, ತಾನುಮಾತ್ರ ಉತ್ಪಾ ದಿರಹಿತನೆನಿಸಿರುವ ಕಾರಣ ಸ್ವತಃ ಪರಿಶುದ್ಧನೆಂತಲೂ, ಪರಮಾಣ,ನೋದ ಲಾದುವುಗಳಲ್ಲಿ ಅದಕ್ಕಿಂತಲೂ ಸೂಕ್ಷನಾಗಿರುವ ಕಾರಣ ಸೂಕ್ಷ್ಮತ ಮನೆಂತಲೂ, ಬ್ರಹ್ಮಾದಿ ಸಾವರಂತಗಳೆನಿಸಿದ ಎಲ್ಲ ವಸ್ತುಗಳಲ್ಲಿ ಯೇ ತಾನೇ ನೆಲಸಿರುವ ಕಾರಣ ಸರ್ವವ್ಯಾಪಕನೆಂತಲೂ ಕರೆಯಿಸಿ ಕೊಳ್ಳುವ ಅಚಿಂತ್ಯಾದ್ಭುತಶಕ್ತಿ ಸಂಪನ್ನನೆನಿಸಿದ ಪರಮಾತ್ಮನನ್ನು ನಾ ನು ಬಾರಿಬಾರಿಗೂ ಮೊರಹೋಗುವೆನು | ೫೨ ಕೃಥಿವಿ ಮೊದಲಾದ ಭೂತಸಮುದಾಯಕ್ಕೂ, ಗಂಧ ಮುಂತಾದ ಗುಣಗಳಗೂ, ಮನಸ್ಸು, ಬುದ್ಧಿ, ಅಹಂಕಾರ, ವಿರಾಟ್ ಪುರುಷ ಇವರೆಲ್ಲರಿಗಿಂತಲೂ ಉತ್ತಮನೆ

  • ಗುಣಾತ್ಮನೇ, ಎಂಬುದಕ್ಕೆ ಪ್ರತಿಯಾಗಿ ಗುಣಾಶಿನೇ,, ಎಂಖ ಮತ್ತೂಂ ದು ಪಾಠವಿರುವುದಾಗಿ ಶ್ರೀ ವಿಷ್ಣು ಚಿತ್ತೀಯ ವ್ಯಾಖ್ಯಾನವು, ಈ ಪಕ್ಷದಲ್ಲಿ ಭೂ ಕ್ಯವೆಂದರ್ಥವು,

- ಈ ಶ್ಲೋಕದ ಅರ್ಥವೂ ೫೧ ನೇ ಶ್ಲೋಕದ ಅರ್ಥವೂ ಒಂದಾಗಿಯೇ ತೋ ರುವುದು, ಆದರೆ ಅಲ್ಲ, ಈ ಶ್ಲೋಕದಲ್ಲಿ ಪರಮಾತ್ಮನು ಸರ್ವೋತ್ತಮನು, ಷಡ್ಯಾವ ವಿಕಾರಕೂನ್ಯನು ಎಂಬದಾಗಿ ಹೇಳಲ್ಪಟ್ಟಿದೆ,