ಪುಟ:ಶ್ರೀ ವಿಷ್ಣು ಪುರಾಣ ಸಂಪುಟ ೧ .djvu/೨೫೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

Jy ವಿದ್ಯಾನಂದ ಅಂಕ ೧ ಪ್ರಧಾನಿಸ್ಟ ಪುರುಷಸ್ಯಚ ಯಃ ಪರಃ ೧೫{ಗಿ ತಂ ಬ್ರಹ್ಮ ಭೂತ ಮಾತ್ಮಾನ ಮಶೇಷ ಜಗತಃ ಪತಿಂ 1 ಪ್ರಪದ್ಯೆ ಶರಣಂ ಶುದ್ಧಂ ತದ್ರೂಪಂ ಪರಮೇಶ್ವರ!೩೪॥ ಬೃಹತ್ಪಾ ದೂಂಹಣತ್ಪಾಟ್ಸ್ ನಿಸಿ, ಆದ್ಯಂತ ರಹಿತನಾಗಿ, ಕಾಲತ್ರಯದಲ್ಲಿಯೂ ನಾಶವಿಲ್ಲದ ನೆಲೆ ( ತ) ಯುಳ್ಳ (ಪರಮಾತ್ಮನನ್ನು ನಾನು ವಂದಿಸುವೆನೆಂಬದಾಗಿ ಮುಂದಿನ ಶ್ಲೋಕದೊಡನೆ ಅನ್ವಯಿಸುತ್ತದೆ) {ಳಿ ಓ ಪರಮೇಶರನ ; ಎಲ್ಲವು ಪಗಳನ್ನೂ ದೂರಮಾಡಿರುವ ಕಾರಣ ಅಪಹತ ಮುಷ್ಕತ್ಯಾದಿಗುಣಗ ೪೦ದ ಕೂಡಿ, ಎಲ್ಲ ಲೋಕಗಳಿಗೂ ಒಡೆಯನೆನಿಸಿ, ಆ ಲೋಕಗಳಿಗಿಂತ ಲೂ ಬೇರೆಯಾಗಿದ್ದು ಕೊಂಡು(ಲೋಕದ ನಡವಳಿಕೆಗೆ ಸಿಕ್ಕದೆ)ಬಣ್ಣಿಸಲ ಸದಳವಾದ ರೂಪಯುಕ್ತನೆನಿಸಿದ ನಿನ್ನನ್ನು ನಾನು ಮರೆ ಹೋಗುವೆನು. ಇಂತಹ ಸಕಲ ಕಲ್ಯಾಣಗುಣ ಗಣಾಲಂಕೃತವಾದ ಕಾರಣವೇ ಪರಿ ಶುದ್ಧವೆನಿಸಿದ (ರಜಸ್ಸು, ತಮಸ್ಸು ಇವುಗಳ ಸಂಪರ್ಕಲೇಶವಿಲ್ಲದಿರುವ) ನಿನ್ನ ರೂಪವನ್ನೇ ನಾನುಅನವರತವೂ ಭಜಿಸುವೆನು!!೫೪ಎಲೈ ಸಾಂ ತರಾಮಿಯೇ; ನೀನು ಈ ಪ್ರಪಂಚದಲ್ಲಿರುವ ಇರುವೆ ಮೊದಲು ಸರತದ ವರೆಗೂ ಇರುವ ಎಲ್ಲ ವಸ್ತುಗಳನ್ನೂ ಆವರಿಸಿರುವ ಒಂದೇ ವಸ್ತು ವು ಇಂತು ಎಲ್ಲೆಲ್ಲಿಯೂ ವ್ಯಾಪಿಸುವುದು ಅಸಂಭವ, ಇಂತಹ ಮಹಿಮೆಯ ನಿನ್ನಲ್ಲಿಯೇ ಇರುವುದಲ್ಲದೆ ಮತ್ತಲ್ಲಿಯೂ ಇಲ್ಲ. ಆದುದರಿಂದಲೇ ನಿನ್ನ ರೂಪಕ್ಕೆ « ಬೃಹತ್ರ ೨” ಎಂದು ಹೆಸರು, ನಿನಗೆ ಬ್ರಹ್ಮನೆಂದು ಹೆಸರು ರುವುದಕ್ಕೂ ಇದೇ ಕಾರಣವು ಇಂತು ಬೃಹತ್ ಅಥವ ಬ್ರಹ್ಮನೆಂದು ಕರೆಯಿಸಿಕೊಳ್ಳುವ ನಿನ್ನ ರೂಪವನ್ನು ಮುಮುಕ್ಷುಗಳಾದ ಯೋಗಿವ ರರು ಅನೇಕವಿಧಗಳಿಂದ ಉಪಾಸನೆಮಾಡಿ ನಿನ್ನ ಅನುಗ್ರಹಕ್ಕೆ ಪಾತ್ರ ರಾಗುವರು, ಮತ್ತು ನೀನು ಇಂತಹವನಿಂದ ಹುಟ್ಟಿದೆ, ನಿನ್ನ ತಾಯಿ ಯು ಇಂತಹವಳು, ನಿನ್ನ ತಂದೆಯು ಇಂತಹವನು ಎಂಬದಾಗಿ ಯಾರೂ

  • ಬೃಹತ್, ಬೃಹ್ ಎಂಬ ಧಾತುವಿನ ಮೇಲೆ ವರ್ತಮಾನುರ್ಥ ದಲ್ಲಿ ಕತ್ರ ಪ್ರತ್ಯಯ ಬಂದು ಬೃಹತ್ ಎಂದಾಯಿತು, ದೊಡ್ಡದಾದುದು ಅಥವಾ ವ್ಯಾಪಿಸಿ ತಕ್ಕ ಶಕ್ತಿಯುಳ್ಳದೆಂದರ್ಥ, ಮೇಲೆ ಹೇಳಿದ ಧಾತುವಿನ ಮುಂದೆ ('ರ್ಮ?” ಎಂ? ಪ್ರತ್ಯಯವು ಇಂದು ಬ್ರರ್ಹ್ಮ ಎಂದಾಯಿತು, ಅರ್ಥವು ಹಿಂದಿನಂತೆಯೇ,