ಪುಟ:ಶ್ರೀ ವಿಷ್ಣು ಪುರಾಣ ಸಂಪುಟ ೧ .djvu/೨೫೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಅಧ್ಯಾಯ ೧೭] ವಿಷ್ಣು ಪುರಾಣ

ಯರೂಪಂ ಬ್ರಹ್ಮ ಸಂಜ್ಞತಂ ತಸ್ಕೃತಿ ನಮಸ್ತ ಸಾರ್ತ! ಯೋಗಿಚಿಂತ್ಯಾ ವಿಕಾರವತ್ ಗಿ೫೫ ಸಹಸ್ತ ಶೀರ್ಷಾ ಪುರುಷ ಕೃಹಸಹ ಸೃಹಸ್ತಪಾತ್! ಸರವ್ಯಾಪೀ ಛುವಸ್ಪರ್ಶಾ ದತ್ತಿ ಈ ದಶಾಂಗುಲಂ Mal ಯದ್ಯತಂ ಯಜ್ಞವೈ ಭವ್ಯಂ ಪುರು ತಿಳಿಯರು, ಆದುದರಿಂದ ನೀನು ಉತ್ಪತ್ತಿ ಶೂನ್ಯನಾದುದರಿಂದಲೇ ನಿನ್ನ ನ್ನು ಅನಾದಿ ಎನ್ನುವರು. ಇದೇ ಕಾರಣ ಅನಂತನೆಂತಲೂ ವ್ಯವಹರಿ ಸುವರು, ಹುಟ್ಟು, ನೆಲೆ, ಸಾವು, ಬೆಳವಳಿ, ತಗ್ಗು, ಬದಲಾವಣೆಗಳಂಬ ಪದ್ಭಾವವಿಕಾರಗಳಲ್ಲಿ ಕೊನೆಯ ಐದು ವಿಕಾರಗಳಿಗೂ ಮೂಲಭೂತ ವಾದ ಉತ್ಪತ್ತಿಯೇ ಇಲ್ಲದಿರುವ ಕಾರಣ ಮಿಕ್ಕ ಐದು ವಿಕಾರಗಳಿಗೂ ನೀನು ಒಳಪಟ್ಟವನಲ್ಲವು. ಇಂತು ಎಲ್ಲ ವಸ್ತುಗಳನ್ನೂ ವ್ಯಾಪಿಸಿ ಮೇ ಲೆ ಹೇಳಿದ ಆರು ವಿಕಾರಗಳಿಗೂ ಒಳಪಡದೆ ಮುಮುಕ್ಷುಗಳ ಉಪಾಸ ನೆಗೆ ವಿಷಯವೆನಿಸಿ ಬ್ರಹ್ಮವೆಂದು ಕರೆಯಿಸಿಕೊಳ್ಳುವ ನಿನ್ನ ದಿವ್ಯರೂಪ ವಂ ನಾನು ಬಾರಿಬಾರಿಗೂ ವಂದಿಸುವೆನು !x೫!” ಇಂತು ಧುವನು ಶ್ರೀ ಮನ್ನಾರಾಯಣನನ್ನು ಹೊಗಳಿ ಆ ಬಳಿಕ ತಾನು ಹಿಂದೆಹೇಳಿದ ಬೃಹ ತ್ಯ ಮತ್ತು ಬೃಂಹಣತ್ರಗಳನ್ನು ವಿಶದಪಡಿಸಲೋಸುಗ ಪುರುಷಸೂ ಕ್ಯಾರ್ಥದಿಂದ ಮರಳಿ ಸೊತ್ತುಮಾಡಲುಪಕ್ರಮಿಸುತ್ತಾನೆ--ಓ ಪರ ಮಾತ್ಮನ , ಪೃಥಿವಿ ಮೊದಲಾದ ಏಳು ಆವರಣಗಳಿಂದ ಕೂಡಿದ ಈ ಬ್ರ ಹ್ಮಾಂಡವನ್ನುಂಟುಮಾಡಿ ಆ ಬ್ರಹ್ಮಾಂಡವನ್ನು ನಿನ್ನ ಅಂಶಗಳಿಂದಲೇ ತುಂಬಿ ಆ ಬ್ರಹ್ಮಾಂಡವನ್ನೂ ಮೀರಿ ನಿರವಧಿಕನೆನಿಸಿರುವೆ. ಇಂತು ಎಲ್ಲವ ನ್ಯೂ ಉಂಟುಮಾಡಿ ಅದೆಲ್ಲವಂ ನೀನೇ ವ್ಯಾಪಿಸಿರುವೆಯಾದ ಕಾರಣ ನೀ ನು ಸಾವಿರಾರು ತಲೆಗಳುಳ್ಳವನು, ನಿನಗೆ ಸಾವಿರಾರು ಕಂಣುಗಳಿರುವುವು. ಅಂತೆಯೇ ಸಾವಿರಾರು ಕಾಲುಗಳಿಂದೊಡಗೂಡಿರುವೆ,ಇಂತಹ ಅಚಿಂತ್ಯ ಮಹಿಮಶಾಲಿ ಎನಿಸಿದ ಈ ನೀನು ಈ ಬ್ರಹ್ಮಾಂಡವನ್ನೆಲ್ಲಾ ಆವರಿಸಿ ಕೊಂಡು ಮಹಾಪಮಾಣಯುಕ್ತನಾಗಿ ಕಂಗೊಳಿಸುತಿರುವೆ ಎಂಬದಾಗಿ ಶ್ರುತಿಯು ಮೊರೆಯಿಡುವುದು (ಈ ಶ್ಲೋಕದಲ್ಲಿ ಸಹಸ್ರಶೀರ್ಘ ೧೦ ಬಡಿಯಲ್ಲಿ ಶೀರ್ಘಶಬ್ದ ದಿಂದ ಸಕಲ ಆಂಗಗಳೂ ಉಪಲಕ್ಕೆತಗಳಾಗುವು ವು, ಶೀರ್ಷವೆಂದರೆ, ಬೋಧನ, ಮನನ, ಶವಣ, ಸ್ಪರ್ಶನ, ದರ್ಶನ,