ಪುಟ:ಶ್ರೀ ವಿಷ್ಣು ಪುರಾಣ ಸಂಪುಟ ೧ .djvu/೨೫೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ವಿದ್ಯಾನಂದ [ಅಂಕ ೧ Mwww+ ರಸಸ, ಇಇಜ್ಞಾನಗಳನ್ನು (ಹೇಳಿದ ಮಾತನ್ನು ತಿಳಿಯುವಿಕೆ, ಆ ಮಾ ತನ್ನು ಬಾರಿಬಾರಿಗೂ ಚಿಂತಿಸುವಿಕೆ, ಕೇಳುವಿಕೆ, ಮುಟ್ಟು ವಿಕ, ನೋ ಡುವಿಕ, ರುಚಿ ತಿಳಿಯುವಿಕ, ವಾಸನೆ ಕಂಡು ಹಿಡಿಯುವಿಕೆಗಳಂಬ ಈ ಪಪಂಚಕಜ್ಞಾನಗಳಲ್ಲವನ್ನೂ ತಿಳಿಸುವ ಸಾಮರ್ಥ್ಯವುಳ್ಳುದೆಂದರ್ಥವೆಂ ಬದಾಗಿ ಯುರೋದ ಬ್ರಾಹ್ಮಣದಲ್ಲಿ ಹೇಳಲ್ಪಟ್ಟಿದೆ, ಸಹಸ್ತಕ್ಷಃ ಎಂಬ ಸ್ಥಲದಲ್ಲಿ ಅಕ್ಷ ಶಬ್ದ ದಿಂದ ಎಲ್ಲಾ ಜ್ಞಾನೇಂದ್ರಿಯಗಳೂ ಉಪಲಕ್ಷಿತಗಳು ಗುವುವು ಸಹಸ್ರಪಾತ್ ಎಂಬೆಡೆಯಲ್ಲಿರುವ ಪದಶಬ್ದವು ಎಲ್ಲಾ ಕರೇಂ ದಿ,ಯಗಳನ್ನೂ ಬೋಧಿಸುವುದು, ಪ್ರಕೃತದಲ್ಲಿ ಪರಮಾತ್ಮನಿಗೆ ಅಂಗ ಗಳು ಉಪಾಂಗಗಳು ಯಾವುವೂ ಇಲ್ಲವಾದರೂ ಜ್ಞಾನ, ಮತ್ತು ಶಕ್ತಿ ಇವುಗಳು ಅಪರಿಮಿತಗಳಾಗಿರುವುವೆಂದು ತಿಳಿಯಬೇಕೆಂಬದಾಗಿ ಆಶಾ ಣಿಪುದೊಜಗವನೋಗಹೀತಾಸಕ್ಕತ್ ಚಕ್ಷುಸ್ಸತ್ತು ಹೋತೃಕರ್ಣ?' ಎಂಬದಾಗಿ ಶು)ತಿಯು ಹೇಳುತ್ತಿರುವುದು ಎಂತು ಅನೇಕ ಕಣ್ಣುಗಳು ಅನೇಕ ಕಿವಿ, ಮೂಗು, ಬಾಯಿ ಅವಯವಗಳುಳ್ಳವನು ಎಲ್ಲವನ್ನೂ ಕಂಡು ಈ೪, ಮಾಡಲೂ ಶಕ್ತನಾಗುವನೋ ಅಂತಯೇ ಪರಮಾತ್ಮನ ಶಕ್ತಿ ಯು ಅಪರಿಮಿತ ವಾದುದೆಂದು ಭಾವವು, ಪುರುಷನೆಂದರೆ, “ಪೂರ ಮೇವಾಹ ಮಿಹಾಸಮಿತಿ, ತಮ್ಪುರುಷಸ್ಯ ಪುರುಷತ್ವರಿ,, ಇತ್ಯಾದಿತ್ತು ತಿಗಳಿಂದಲೂ, “ ಪೂರಣಾತ್ಸದನಾಚ್ಛಾವಿ ತತೋSಸಿಪುರುಷಸ್ಕೃತಃ' ಇತ್ಯಾದಿ ಶೃತಿ ಪ್ರಮಾಣಗಳಿಂದಲೂ ಕೂಡ, ಬ್ರಹ್ಮಾದಿ ಏಪೀಲಿಕಾಂ ತಗಳೆನಿಸಿದ ಎಲ್ಲ ವಸ್ತುಗಳಿಂದಲೂ ಈ ಪ್ರಪಂಚವನ್ನು ತುಂಬಿ ಆ ಪ ದಾರ್ಥಗಳಲ್ಲಿಯೂ ತಾನೇ ನೆಲಸಿರುವನೆಂಬ ಅರ್ಥವು ತೋರ ವುದು.ಭು ವಃ ಎಂಬ ಸ್ಥಳದಲ್ಲಿ ಭೂ ಕಬ್ಬವು,ಚದಚಿದಾತ್ಮಕಗಳಾದ ಎಲ್ಲ ಭೂತಗ ಳನ್ನೂ ಬೋಧಿಸುವುದು.ದಶಾಂಗುಲಂ ಎಂದರೆ-ಹತ್ತು ಅಂಗುಲ ಪ್ರಮಾಣ ವಂದರ್ಥ ಅಂದರೆ ಪರಮಾತ್ಮನು ಈ ಭೂಮಂಡಲವನ್ನು ಉಂಟುಮದಿ ಅವುಗಳನ್ನು ತಾನೇ ಅನುಪ್ರವೇಶಮಾಡಿ,ಬಳಿಕ ನಿರವಧಿಕವಾದ ಪ್ರಮಾ ಣದಿಂದೊಡಗೂಡಿರುವನೆಂದು ಅರ್ಥವು, ಎಂಬದಾಗಿ ಶ್ರೀ ವಿಷ್ಣು ಚಿ ಸ್ತ್ರೀಯ ವ್ಯಾಖ್ಯಾನದಲ್ಲಿದೆ) (ಮಗನಿಗಿಂತಲೂ ತಂದೆಯಾದವನು ಸಕಲ ವಿಷಯಗಳಲ್ಲಿಯೂ ದೊಡ್ಡವನಾಗಿರುವಿಕೆಯು, ಲೋಕದಲ್ಲಿ ದೃ