ಪುಟ:ಶ್ರೀ ವಿಷ್ಣು ಪುರಾಣ ಸಂಪುಟ ೧ .djvu/೨೫೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಅಧ್ಯಾಯ ೧೦] ವಿಷ್ಣು ಪುರಾಣ, www wwwwy ಪೋತ್ತಮ ! ತದ್ಧರ್ವಾ | ತತ್ತೂ ವಿರಾಟ್ ಸ್ಪಾಟ್ ಸವಾ ಟ್ ತಶಾ ರ್ಪಪೂರುಷಃ!a೭ಗಿ ಆತ್ಮರಿಚ್ತ ಸೋ S ಧಕ್ಷ ತಿಕ ಶೈರ್ಧಂಚವೈ ಭುವಃ ತತ್ತೋ ವಿಶ್ವವಿದಂಚಾತಂ ತ್ವ ಶ್ಯವಾಗಿರುವುದು, ಅದರಂತೆ ಈ ಹಿಂದೆ ಹೇಳಿದ ಅಪಾರಗುಣಗಾ ಲಂಕೃತನಾದ ನಿನ್ನಿಂದಲೇ ಎಲ್ಲವೂ ಉ೦ಟಾಗುವದೆಂಬ ಅರ್ಥವನ್ನು ದೃಢಪಡಿಸಲು ಕಾರಕ್ಕಿಂತಲೂ ಕಾರಣವು ಅಧಿಕವಾಗಿರುವುದು ಯುಕ್ತ ವೆಂದು ಮೇಲೆಹೇಳದ ದೃಏಾಂತಾನುಸಾರ ತಿಳಿಯಪಡಿಸಲುಪಕ್ರಮಿಸು ತಾನೆ, ಪುರಕಟ್ಟ ದಿಂಗೆ ಕರೆಯಿಸಿಕೊಳ್ಳುವ ಈ ಶರೀರದಲ್ಲಿ ಅಧಿಸ್ಮಿತನಾ ಗಿರುವ ಕಾರಣ ಪುರುಷನೆಂದು ವ್ಯವಹರಿಸಲ್ಪಡುವ ಎಲೈ ಪರಮಾತ್ಮನ; ಇದುವರೆಗೂ ಹಿಂದೆ ಉತ್ಪತ್ತಿಯಂ ಪಡೆದು ಕಾಲಧರ್ಮವಂ ಹೊಂದಿದ ವುಗಳೂ ಮುಂದೆ ಉತ್ಪನ್ನವಾಗತಕ್ಕುವೂ ಇವೆಲ್ಲವೂ ನಿನ್ನದೆಸೆಯಿಂದಲೇ ಹುಟ್ಟಿ ಸಾಯುವ ಕಾರಣ ಅವುಗಳೂ ಕೂಡ ನಿನ್ನ ರೂಪಾಂತರಗಳ ಗಿಯೇ ಇರುವುವು, ವಿರಾಟ್ ಎಂಬದಾಗಿ ಕರೆಯಲ್ಪಡುವ ಬ್ರಹ್ಮಾಂಡ ವೂ, ಸರಾಟ ಶಬ್ದ ವಾಚ್ಯನಾದ ಬ್ರಹ್ಮನೂ, ಸಮಾಟ್ ಎಂಬದಾಗಿ ವ್ಯವಹಾರಯೋಗ್ಯನಾದ ಮನುವೂ, ಅಥವಾ * ವಿರಾಟ್, ಸೃರಾಟ್,ಸ ಮಾಟ್‌ಗಳೆಂಬದಾಗಿ ಕರೆಯಲ್ಪಡುವ ಸುರಲೋಕ, ಅಂತರಿಕ್ಷಭೂಲೋ ಕಗಳೂ, ಇವುಗಳಲ್ಲವನ್ನೂ ಆವರಿಸಿಕೊಂಡು ಅವುಗಳಲ್ಲಿ ನೆಲೆಸಿರುವ ಕಾರಣ ಅಧಿಷ್ಠಾತೃವೆನಿಸಿದ ಮಹಾಪುರುಷನೂ ಕೂಡ ನಿನ್ನಿಂದಲೇ ಉ ದಿಸಿದರು (ಭೂರಾದಿಲೋಕಗಳು ನಿನ್ನಿಂದ ಉತ್ಪನ್ನಗಳಾದುವೆಂದು ನೂ ತ್ರ ಅರ್ಥವಲ್ಲ. ಆ ಆಲೋಕಗಳಲ್ಲಿರುವ ಚೇತನಾಚೇತನವನ್ನು ಜಾಲವ ಅವೂ ನಿನ್ನಿಂದಲೇ ಉತ್ಪನ್ನವಾದುದೆಂದು ಭಾವವು) Mage ಇಂತು ಈ ಮೇಲೆವಿವರಿಸಿದುವೆಲ್ಲವೂ ನಿನ್ನಿಂದಲೇ ಉಂಟಾದ ಕಾರಣ ನೀನು ಈ ಭೂಮಿಯ ಕೆಳಭಾಗದಲ್ಲಿರುವ ಪಾತಾಳವನ್ನು ಇದರ ಸುತ್ತು ಮುತ್ತಲಿ ರುವ ದ್ವೀಪಗಳನ್ನೂ, ಮೇಲುಭಾಗದಲ್ಲಿರುವ ಸ್ವರ್ಗಾದಿಗಳನ್ನು ಕೂ

  • ಕ್ಯೋಗಿ ಅಯಂ ಲೋಕಸ್ಸು ವೈ ಸವಡಂತರಿಕ್ಷಂ ವಿರಾಟ ಸ್ಮತಂ ! ಕಾಡಸನ್ಮತೋಲೋಕಃ ಎಂಬ ವಾಯು ಪುರಾಣ ವಚನವು ಈರುರ್ಘದಲ್ಲಿ ಪ್ರಮಾಣವಾಗಿರುವುದು.