ಪುಟ:ಶ್ರೀ ವಿಷ್ಣು ಪುರಾಣ ಸಂಪುಟ ೧ .djvu/೨೫೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

Jತಿ ವಿದ್ಯಾನಂದ (ಅಂಕ ೧ wwwmmmwww Myx www. ಗನಂ ದೌ ಶಿರಸಸ್ಸಮುವರ್ತತheellದಿಕಕ್ಕೂ ತಾತ್ ಕ್ಷಿತಿಃ ಪದ್ಮಾ ತತ್ತಸ್ಥರ ಮಭೂ ದಿದಂ |೬೪|| 'ಗೋಧ (ುವು ಹಾನಿ ಯಥಾಬೀಜೇ ವ್ಯವಸ್ಥೆ ತಃ | ಸಂಯಮೇ ವಿಶ್ರ ಮುಖಿ ೮೦ ಬೀಜಭೂತೇ ತಥಾಯಿ ೬೫ಬೀಜದಂಕುರ ಸಂಭ ತೋ ನೃಗೋಧ ಸ್ಪು ಸಮುಚಿ ತಃ ವಿಸ್ತಾರಂಚ ಯಥಾ ಯಾ ದ (ಹೊಕ್ಕುಳಿನಿಂದ) ಅಂತರಿಕ್ಷವು ಉಂಟಾದುದು, (ನಿನ್ನ ಹೊಕ್ಕುಳಿನ ಮಧ್ಯಪದೇಶವೇ ಆಕಾಶವೆಂದು ಕರೆಯಲ ಡುವುದು) ನಿನ್ನ ತಲೆಯೇ ಸ್ವರ್ಗಲೋಕವು ೧೬೩l ನಿನ್ನ ಕಿವಿಗಳ ದಿಕ್ಕುಗಳು ನಿನ್ನ ಕಾಲುಗ ಆಂದ ಈ ಭೂಮಂಡಲವು ತಲೆದೋರಿದುದು, ಎಲೆ ಶ್ರೀಮನ್ನಾರಾಯಣ ನೇ ; ಈ ಪ ಪಂಚದಲ್ಲಿ ಕಣ್ಣಿಗೆ ಕಾಣುವ ವಸ್ತು ಗಳಲ್ಲವೂ ನಿನ್ನಿಂದಲೇ ಉಂಟಾದುವು. ||೬೪| ಎಲ್ಲೇ ಪರಮಾತ್ಮನ ; ನಾನು ವಿಶೇಷವಾಗಿ ನಿನ್ನ ಗುಣಗಣಗಳನ್ನೂ ನಿನ್ನ ಮಹಿಮೆಯನ್ನೂ ಬಣ್ಣಿಸಲಾರನು, ಸಾಸುವೆ ಕಾಳಿಗಿಂತಲೂ ಬಹುಚಿಕ್ಕದಾದ ಒಂದು ಆಲದ ಬೀಜವಂ ನೆಟ್ಟರೆ ಅದ ರಿಂದುಂಟಾಗುವ ಮರವು ಹೇಗೆ ಮಹಾಪ್ರಮಾಣವಾಗಿ ಬೆಳೆದು ವಿಶಾಲ ವಾಗಿ ಶಾಖೋಪಶಾಖೆಗಳಿಂದ ಕೂಡಿದೊಡ್ಡ ವನದಂತೆ ಕಂಗೊಳಿಸುವು ದೋ ಅಂತಯೇ ಈ ಪ್ರಪಂಚವೆಲ್ಲವೂ ಪರಮಾಣು ಪರಿಮಾಣಯುಕ್ತ ನಾದ ನಿನ್ನಿಂದಲೇ ಉದಯಿಸಿ ಅನೇಕ ಪ್ರಕಾರವಾಗಿ ಕಂಗೊಳಿಸುವುದು. ಅತ್ಯಲ್ಪವಾದ ಒಂದು ಆಲದಬೀಜದಲ್ಲಿ ಬಹುದೊಡ್ಡದಾದ ಆಲದಮರವು ಎಂತು ಅಡಗಿರುವುದೋ ಅಂತೆಯೇ ಈ ಈರೇಳುಲೋಕಗಳಂಬ ದೊ ವೃಕಕ್ಕೆ ಬೀಜದಂತಿರುವ ನಿನ್ನಲ್ಲಿ ಈ ಲೋಕಗಳೆಲ್ಲವೂ ಪ್ರಳಯಕಾ ಲದಲ್ಲಿ ಅಡಗಿಹೋಗುವುವು, ಇು ೧ ಯಥೇವ ವಟಬೀಜಸ್ಥಃ ಪ್ರಾಕೃತ ಈ ಮಹಾದ್ರುವಃ | ತಥೈವ ರಾಮಬೀ ಜಸ್ಥಂ ಜಗದೇತಜ್ಞರಾಚರಂ | ಎಂಬ ರಾಮತಾಪನಿಯೋಪನಿಷತ್ತಿನ ಶ್ರುತಿಯ ಕೂಡ ಈ ಮೇಲೆ ಹೇಳಿದ ಅರ್ಥವನ್ನೇ ಪರಿಪೋಷಿಸುತ್ತದೆ ೬೫|| ಅತಿಸೂಕ್ಷ್ಮವಾದ ಆಲದ ಬೀಜವಂ ಬಿತ್ತಿ ಬೆಳಸುತ್ತಾ ಬಂದರೆ ಚಿಗುತು ಕಾಲ ಕ್ರಮೇಣ ದೊಡ್ಡ ಮರವಾಗಿ ಅತ್ಯಂತ ಉನ್ನತವಾಗಿಯೂ ವಿಶಾಲವಾಗಿಯೂ ಎಂ ತು ಕಂಗೊಳಿಸುವುದೋ ಅಂತೆಯೇ ಪರಮಾಣು ಪರಿಮಾಣ ಯುಕ್ಕನೆ ನಿಂದ ನಿನ್ನಿಂದ ಉತ್ಪನ್ನವಾದ ಈ ಜಗತ್ತು ನಾನಾಬಗೆಯಿಂದ ತೋರ