ಪುಟ:ಶ್ರೀ ವಿಷ್ಣು ಪುರಾಣ ಸಂಪುಟ ೧ .djvu/೨೫೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಅಧ್ಯಾಯ ೧೭] ಏಷ್ಣು ಪುರಣ Jಳಿ wwwwx wwwswamyw www ತಿ ತಯಾಸ್ಸಂ ತಥಾ ಜಗತ್೬೬Mಯಥಾಕಿ ಕದಳೀ ನಾನ್ಯಾ ತಸ್ಸ ತ್ರಾ ದಥ ದೃಶ್ಯತೇ । ಏವಂ ವಿಶ್ವಸ್ಥ ನಾನ್ಯ ಸ್ವ ಜಲ ತ ತಾಯಿಶ್ಚರ ' ದೃಶ್ಯತೇ ॥೩೬ಹ್ಲಾದಿನೀ ಸಂಧಿನೀ ಸಂ ವಿಯ್ಯಕಾ ಸರಸಂಸ್ಥೆ ತೌ | ಕ್ಲಾದತಾಪಕರೀ ಮಿಕಾ ತ ಯಿ ನೋ ಗುಣವರ್ಜಿತೇ |೬vಗಿ ಪೃಥಗೂ ಶೈಕ ಭೂತಾಯ ಭೂತ ಭೂತಾಯ ತೇ ನಮಃ | ಪ್ರಭೂತ ಭೂತರೂಪಾಯ ತು ವುದು ೬೬|| ಇದನ್ನೇ ಬೇರೊಂದು ದೃಷ್ಟಾಂತದಿಂದ ಹೇಳುತ್ತಾನೆಬಾಳೆಯಮರವನ್ನು ಕತ್ತರಿಸಿ ನೋಡಿದಾಗ ಎಲೆ ಅಥವಾ ಪಟ್ಟಿಗಳಿಲ್ಲ ದೆ ಬೇರೆ ಪದಾರ್ಥಗಳೇ ಅದರಲ್ಲಿ ದೊರೆಯಲಾರವು, ಅಂತೆಯೇ ಸತ್ರ ಸ್ವರೂಪನೆನಿಸಿ, ಸದ್ರೂಪನಾದ ನಿಪ್ಪಲ್ಲಿಯೇ ನೆಲೆಸಿರುವ ಈ ಜಗತ್ತು ನಿನಗಿಂತಲೂ ಬೇರೆಯಾಗಿ ಕಂಡುಬಂದರೂ ಬೇರೆಯಲ್ಲವು, ಎಲ್ಲಿ ಸಕ ಲನಿಯಮಕನೆನಿಸಿದ ಪರಮಾತ್ಮನೆ, ನಿನ್ನ ಲೀಲಾವಿಭೂತಿಯನ್ನು ನಾನೆ ಏಂದು ಬಣ್ಣಿಸಲಿ ಈ ಜಗತ್ತು ನಿನಗಿಂತ ಬೇರೆಯಿಲ್ಲ, ನೀನು ಈ ಜಗತ್ತಿಗಿಂತ ಬೇರೆಯಲ್ಲವು ||೬೭|| ಎಲೈ ಸಕಲ ಜಗನ್ನಿಯಾಮ ಕನೆನಿಸಿದ ನಾರಾ: ಣನೆ, ನಿರಂತರವೂ ಉಪಾಸಕರಿಗೆ ಆನಂದವನ್ನುಂಟು ಮಾಡುವ ಕಾರಣ -ದಿನೀ ಎಂಬದಾಗಿ ಕರೆಯಿಸಿಕೊಳ್ಳುವ ವಿದ್ಯಾಶಕ್ತಿ ಯು, ಸಲ್ವಾಧಿಷ್ಠಾನ ಭೂತನೆನಿಸಿದ ನಿನ್ನೊಬ್ಬನಲ್ಲಿ ವಿನಾ ಮುತ್ತಾ ರಲ್ಲಿ ಯ ಇಲ್ಲವು, ಇಂತಹ ಆನಂದಕತಾಶಕ್ತಿ ಎಂಬುದು ನಿನ್ನಲ್ಲಿಯೇ ಅ ನವರತವೂ ಅವ್ಯಭಿಚರಿತವಾಗಿರುವ ಕಾರಣದಿಂದಲೇ ನಿನ್ನನ್ನು ಆನಂದ ಮಯನೆಂಬುದಾಗಿ ಕರೆಯುವರು, ಮತ್ತು ನೀನು ಸತ್ತಾದಿ ಗುಣತ್ರ ಯ ಸಮುದಾಯಕ್ಕೂ ಕೂಡ ದೂರನೆನಿಸಿರುವ ಕಾರಣ, ಸಂತೋಷವ ನುಂಟುಮಾಡುವಂತಹ ಸತ್ವಗುಣಾಂಶವೂ, ದುಃಖ ಸಂಪಾದಕವೆನಿಸಿ. ದ ತಮೋ ಗುಣಾಂಕವೂ, ಏತದುಭಯ ಸಂಕಲಿತವಾದ ರಜೋಗುಣಾಂ ಶವೂ ಕೂಡ ನಿನ್ನಲ್ಲಿಲ್ಲವು, ಅಂದರೆ ನೀನು ಸಂತೋಷ ಕಾಲದಲ್ಲಿ ಹಿಗ್ಗುವ ನಲ್ಲ, ದುಃಖವು ಬಂದೊದಗಿದಾಗ ಅದ ೯ಗಿ ಮರುಗುವುದಿಲ್ಲ. ಸತ್ತತಮ ಸುಗಳ ಸಮರೂಪವಾದ ರಜೋಗುಣಕ್ಕೆ ಕಾರಣಭೂತಗಳಾದ ಕವಾದಿಗಳಿಗೂ ನೀನು ಒಳಪಟ್ಟವನಲ್ಲವು, ಆದುದರಿಂದಲೇ ನೀನು “ನಿ ರ್ಲಿಲೈನು, ಗುಣಾತೀತನು?” ಎಂಬದಾಗಿ ವ್ಯವಹಾರವನ್ನು ಪಡೆದಿರುವೆ..