ಪುಟ:ಶ್ರೀ ವಿಷ್ಣು ಪುರಾಣ ಸಂಪುಟ ೧ .djvu/೨೫೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಆge ವಿದ್ಯಾನಂದ - [ಅ೦ತ ೧ ಟೈಂ ಭೂತಾತ್ಮನೇ ನಮಃ ೧೬೯ಗಿ ವೈಕಂ ಪ್ರಧಾನಪುರುಘ7 ವಿ ರಾಟ್ ಸವಾ ೬ ರಾವ್ರಥಾ 1 ವಿಭಾವೃತೇ ಂತಃಕರಣೇ ಪು ಓ ಪರಮಾತ್ಮನೆ! ಕಾಗ್ವರೂಪದಿಂದ ನಾನಾ ರೂಪಗಳನ್ನು ಪಡೆದಿರುವ ಕಾರಣ ಭಿನ್ನ ಭಿನ್ನನಾಗಿ ಕಂಡುಬರುವೆ, ವಾಸ್ತವ ಸ್ಥಿತಿಯನ್ನು ಪಕ್ಕಾ ಲೋಚಿಸಲು ಕಾರಣಭೂತನು ನೀನೊಬ್ಬನಲ್ಲದೆ ನಿನಗಿಂತಲೂ ಬೇರೆ ಯಾರೂ ಇಲ್ಲವು, ಆದುದರಿಂದಲೇ ' ಏಕಮೇವಾದ್ವಿತೀಯಂ, ನೇಹ ನಾನಾಸ್ತಿಕಿಂಚನ?” ಆ ಪರತತ್ವವು ಒಂದೇ ಅಲ್ಲದೇ ಆತನಿಗೆ ಸಮನಾದ ಬೇರೊಂದು ವಸ್ತುವೇ ಇಲ್ಲವು, ಇಲ್ಲಿ ಭೇದಕಂಕಗೊ ಕೂಡ ಅವ ಕಾಶವಿಲ್ಲವು ಎಂಬದಾಗಿ ಶ್ರುತಿಗಳು ಘಂಟಾ ಘೋಷವಾಗಿ ಸಾರುತ್ತಿ ರುವುವು. ಆದುದರಿಂದಲೇ ನಿನ್ನನ್ನು ಅದ್ವಿತೀಯವೆಂದು ಹೇಳುವರು. ಪೃಥಿವ್ಯಾದಿ ಭೂತ ಸಮುದಾಯಕ್ಕೆ ಕಾರಣಭೂತಗಳೆನಿಸಿದ ಭಗಿತ ಸೂಕ್ಷ್ಮ ರೂಪದಿಂದ ಆವಿಗ್ನವಿಸಿ ಆ ಭೂತರೂಪಗಳನ್ನುಂಟುಮಾಡುವ ವನೂ ಕೂಡ ನೀನೇ ಆಗಿರುವ, ಮಹಾ ಭೂತ ಸಮುದಾಯ ರೂಪ ದಿಂದಲೂ ಕೂಡ ನೀನೇ ಸಕಲ ಜಗತ್ತನ್ನೂ ಆವರಿಸಿರುವ ಅಂತಹ ಮಹಾ ಮಹಿಮ ಸಂಪನ್ನನೆನಿಸಿ, ಅಚಿಂತ್ತಾದ್ದುತ ಶಕ್ತಿಯಿಂದೊಡ ಗೂಡಿ ಚರಾಚರ ರೂಪದಿಂದ ಈ ಈರೇಳುಲೋಕಗಳನ್ನೂ ವ್ಯಾಪಿಸಿ ಕೊಂಡಿರುವ ನಿನಗೆ ನಾನು ಬಾರಿಬಾರಿಗೂ ಸಾಂಗಪಣಾಮವಂಗೈ ವೆನು ೬೯ ಯವಾದಿ ಯೋಗಸಂಪನ್ನರೆನಿಸಿದ ಮುಮುಕ್ಷುಗಳು ತಮ್ಮ ಹೃದಯಾರವಿಂದದಲ್ಲಿ ನಿನ್ನನ್ನು ನೆಲೆಗೊಳಿಸಿ ಧ್ಯಾನಮಾಡುವ ಕಾಲದಲ್ಲಿ ನೀನು, ಪ್ರಧಾನವೆನಿಸುವ ಮಲಪ್ರಕೃತಿ, ಪರುಷ, ಬ್ರಹ್ಮಾಂಡ, ಚತು ರ್ಮುಖನೆನಿಸಿದಕಾರಣ ಬ್ರಹ್ಮ, ಮನು ಮೊದಲಾದ ರೂಪಗಳಿಂದ ಕ ಯುವ, ಅಂತೆಯೇ ಉಪಾಧ್ಯಭಿಮಾನಿಗಳೆನಿಸಿದ ಕಾರಣ, ಕ್ಷೇತ್ರಜ್ಞ ರಂದು ಕರೆಯಲ್ಪಡುವ ಪುರುಷರು (ದೇವರು) ತಮ್ಮ ತಮ್ಮ ಕಾಲಕ ರ್ಮ ಸಂಯೋಗಾನುಸಾರ ತಾವು ನಾಶಹೊಂದುತ್ತಿದ್ದರೂ ಕೂಡ ನೀನು ಮಾತ್ರ ನಾಶರಹಿತನಾಗಿಯೇ ಕಾಣಿಸುವೆ, ಅಂದರೆ ಪ್ರಕೃತಿ ಮೊದಲು ಗಿ ಎಲ್ಲವೂ ನಾಶವನ್ನು ಅವಶ್ಯಕವಾಗಿಯ ಹೊಂದಿಯೇ ತೀರಬೇಕು. ಅಂತು ಆ ಪ್ರಕೃತ್ಯಾದಿಗಳು ನಾಶವನ್ನೆದುತ್ತಿದ್ದರೂ, ನೀನು ಮಾತ್ರ ನಿರ್ವಿಕಾರನಾಗಿ ಕಮಲಪತ್ರದ ಮೇಲೆ ನಿಂತಿರುವ ಜಲಬಿಂದುವಿನಂತ