ಪುಟ:ಶ್ರೀ ವಿಷ್ಣು ಪುರಾಣ ಸಂಪುಟ ೧ .djvu/೨೬೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

»v ವಿದ್ಯಾನಂದ [ಅಂಕ ೧ ದಿಸ್ತಿ ತಂ |೭೨| ಸರ್ರಾ ! ಸರಳತೇಕ ! ಸರಸತ್ತ ಸಮು ದ ವ ! | ಸರಭೂತೇ ಭರ್ವಾ ವೇತ್ತಿ ಸರ ಸತ್ಯ ಮನೋರ ಥಂ |೭೪|| ಯೋ ಮೇ ಮನೋರಥ ನಾಥ ! ಸಫಲಸ್ಸ ತಯಾ ಕೃತಃ | ತಪಕ್ಖ ತಪ್ತಂ ಸಫಲಂ ಯದ್ಧರ್ಪೈಸಿಜಗತ್ಪತೇ ! " ಲ್ಲಕ್ಕೂ ಸೃಷ್ಟಿ ಕಾರಣನೆಂಬದಾಗಿ ಹೇಳುವದು ನಿರಾಕ್ಷೇಪವೆಂಬದಾಗಿ ಶಿಶ್ರೀಧರಿಯ ವ್ಯಾಖ್ಯಾನುಸಾರವಾದ ಅರ್ಥವು (ಪೃಥಿವಿ,ಅಪ್ಪು,ತೇಜಸ್ಸು ವಾಯು, ಆಕಾಶಗಳೆಂಬ ಪಂಚಭೂತಗಳಗಂಧ, ಶೈತ, ಔಪ್ಪ ಸ್ಪ ರ್ಶ,ಶಬ್ದಗಳೆಂಬ ಐದು ಗುಗಳೂ, ಒ)ಾ ದಿಪಿಪೀಲಿಕಾಂತ ವಸ್ತು ಜಾಲದಿಂದೊಡಗೂಡಿದ ಈ ಜಗತ್ತು, ಈ ಜಗತ್ತಿಗೆ ಉಪಾದಾನಕಾರಣ ವೂ, ನಿಮಿತ್ತ ಕಾರಣವೂ, ಜನಕಪಾಲಕ, ಸಂಹಾರಕನೂ, ಪರಮಾತ್ಮ ನೇ ಆಗಿರುವನು ಆದೆ: ವಿಷಯವನ್ನೆ ಶ8ಖೇ, ಪರುಷಂ ನೃಪು, ತೇಜಸ್ಥಾ ೩ ವಿಭಾವಸಣ : ಎಲೈ ಅರ್ಜನನೆ , ನಾನು ಆಕಾಶದಲ್ಲಿ ಶಬ್ದ ವೆಂಬ ಗುಣರೂ ಪನೆನಿಸಿರುವೆ ರು. ಮನುಷ್ಯರಲ್ಲಿ ಪೌಗುರ (ಪುರು) ಪ್ರಯತ್ನ)ರೂಪದಿಂದಿರುವೆನು ಅಗ್ನಿಯಲ್ಲಿ ತೇಜೆ ರೂಪಂದಿರುವ ನು, ಇತ್ಯಾದಿ ಗೀತಾವಾ ಕೈಗಳು ಸರಿಪೋಪ್ಪಿಸುತ್ತಿರುವವು ಆದುದ ರಿಂದ, ಇದರಲ್ಲಿ ಕುಡು ಬರುವ ಸಕಲ ವಸ್ತುಗಳೂ, ಅಂತಹ ಪ್ರಪಂಚ ವನ್ನೂ ಆವಸ್ತುಗಳನ್ನೂ ಸಹ ಉಂಟುಮಾಡಿದವನೂ ನೀನೇ ಆಗಿರುವೆ, ಎಂಬದಾಗಿ ಶ್ರೀವಿಷ್ಣು ಚಿತ್ತೀಯಮ್ಪಾಖ್ಯಾನು ಸಾರವಾದ ಅರ್ಥವು) || ಧ್ರುವನು ಈ ರೀತಿಯಿಂದ ತನಗೆ ಪ್ರಸನ್ನನಾದ ಪರಮಾತ್ಮನನ್ನು ಹೊಗಳಿ, ಆಸೋತ್ರವನ್ನು ನಿಗಮನ ( ಪರಿಪೂರ್ತಿ) ಮಾಡಲು ಈ ರೀತಿ ಪ್ರಾರ್ಥಿಸುತ್ತಾನೆ-ಓಪರಮಾತ್ಮನೇ ; ಸರಭೂತಾಂತರಾಮಿಯಾದುದ ರಿಂದ ಸತ್ಯಾತ್ಮ ಕನೆನಿಸಿರುವೆ. ಇಂತಿರಲು ನೀನು ಎಲ್ಲರ ಹೃದಯವನ್ನೂ ಚನ್ನಾಗಿ ತಿಳಿದವನಾಗಿರುವಿ ಆದಕಾರಣ ನಾನು ನಿನ್ನನ್ನು ಏನೆಂದು ಬೇಡಿ ಕೊಳ್ಳ ! ೧೬೨l ಎಲೈ ಸರಾತ್ಮಕನೆ ; ಸರಾಂತರಾಯ ; ಸರಜ ನಕನೆ ; ಎಲ್ಲರ ಮನಸ್ಸಿನಲ್ಲಿರುವ ಕೋರಿಕೆಗಳನ್ನೂ ವಿಶದವಾಗಿ ತಿಳಿದಿರು ದ ನಿನ್ನ ಸನ್ನಿಧಿಯಲ್ಲಿ ನಾನು ಏನೆಂದು ಬೇಡಿಕೊಳ್ಳಲಿ |೭೩|| ಎಲೈ ಸಕ ಲ ಜಗನ್ನಾಯಕನೆನಿಸಿದವನೆ ; ಇಂದೀಗ ನಾನು ನಿನ್ನ ಪಾದಾರವಿಂದ ದ ರ್ಕನವನ್ನು ಪ್ರತ್ಯಕ್ಷವಾಗಿ ಅನುಭವಿಸಿ ನಿನ್ನೊಡನೆ ಇಷ್ಟು ಕಾಲ ಮಾತ