ಪುಟ:ಶ್ರೀ ವಿಷ್ಣು ಪುರಾಣ ಸಂಪುಟ ೧ .djvu/೨೬೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಅಧ್ಯಾಯ ೭] ವಿಷ್ಣು ಪುರಾಣ ಆಗಿ ಶ್ರೀಭಗವಾನುವಾಚ || ತಪಸಸ್ಸುಫಲಂ ಪಸ್ತಂ ಯದ್ಧ ಪೈ ಹಂ ತ್ವಯಾ ಧುವ ! ! ಮದ್ದ ರ್ಶನಂ ಹಿ ವಿಫಲಂ ರಾಜಪುತ್ತು ! ನಜಾಯತೇ ||೭೫೧ ವರಂವರಣ ತಸತ್ಯ ಯಥಾಭಿಮತ ಮಾತ್ಮನಃ | ಸರ್ರ ಸಂಪದ್ಭತೇ ಪುಂಸಾಂ ಮಯಿದೃಷ್ಟಿ ಪಥಂಗ ನಾಡಿದ ಕಾರಣ ನನ್ನ ಕೋರಿಕೆಗಳೆಲ್ಲವಂ ನೀನು ಸಫಲ ಗೊಳಿಸಿದಂ ಯಿತು, ನಾನು ಇದುವರೆಗೂ ಶ್ರಮಪಟ್ಟು ಮಾಡಿದ ತಪಸ್ಸಲ್ಲವೂ ಸ ರ್ಥಕವಾಯಿತು, ನನ್ನ ಮನೋರಥವು ಈಡೇರಿತು, ನಿನ್ನನ್ನು ಹೊಗಳಲು ಶಕ್ತಿಹೀನನಾಗಿದ್ದ ನಾನು ನಿನ್ನನ್ನು ಬೇಡಿಕೊಂಡಂತೆ ನೀನುನನಗೆ ಸ್ವ ತಮಾಡಲು ಸಾಮರ್ಥ್ಯವಂ ದಯಪಾಲಿಸಿದುದೇ ಇದಕ್ಕೆ ನಿದರ್ಶನವಾ ಗಿರುವುದು ||೬೪|| - ಇಂತು ಧು)ವನು ಪರಮಾತ್ಮ ನಂ ನಾನಾಬಗೆಯಿಂದ ಹೂಗಳ ಸು ಮನಾಗಲು, ತರುವಾಯ ಗಡು ಶಈ ಸಂಪನ್ನ ನೆನಿಸಿದ ಪರಮಾತ್ಮ ನು ಹೇಳತೊಡಗಿದನು-ಎಲೈ ರಾಜಕುವರನಾದ ಧವನೆ , ನೀನು ಬಹ ಕಾಲದಿಂದಲೂ ಇಲ್ಲಿ ಘೋರವಾಗಿ ತಪವನ್ನಾಚರಿಸಿ ನನ್ನನ್ನು ಪ್ರತ್ಯಕ್ಷ ಗಳಿಸಿಕೊಂಡೆಯಾದುದರಿಂದ ನಿನ್ನ ತಪವೆಲ್ಲವೂ ಸಾರ್ಥಕವಾದುದು, ನಿನ್ನ ಎನೋರಥಗಳು ಈಡೇರುವುದರಲ್ಲಿಯ ಸಂದೇಹವಿಲ್ಲ. ನನ್ನದರ್ಶ ನವು ದೊರೆತೊಡೆ ಭಜಕರಕೊರಿಕೆಗಳು ಎಂದಿಗೂ ವಿಫಲಗಳಾಗಲಾ ರವು, ನನ್ನ ದರ್ಶನವು ವ್ಯರ್ಥವಾದುದಲ್ಲ ೧೭೫ ಆದುದರಿಂದ ನಿನ್ನ ಮನಸ್ಸಿಗೆ ಬೇಕಾದವರನಂ ಬೇಡು, ಮನುಷ್ಯನು ನನ್ನನ್ನು ಗೋಚರಿ ಸಿಕೊ೦ಡೊಡೆ ಎಲ್ಲ ಮನೋರಥಗಳೂ ತಾನಾಗಿಯೇ ಅವನಿಗೆ ಈಡೇ ರುವುವು. ಆದುದರಿಂದ ಈಗ ನಿನಗೆ ಲಬ್ಬಗಳಾಗಿರುವ ಐಹಿಕಫಲಗಳನ್ನು ಇದು ಪಾರಲೌಕಿಕಗಳನಿಸಿದ ನನ್ನ ಸಲೋಕ್‌, ಸಾರೂಪ್‌, ಸಾಯು “ಮೊದಲಾದ ಮುಕ್ತಿಗಳಲ್ಲಿ ಯಾವುದನ್ನಾದರೂ ಬೇಡುವಂತಿದ್ದರೆ ಈ ೪ಕೊಳ್ಳುವವನಾಗು (ಸಾಲೋಕವೆಂದರೆ ಆಪರಮಾತ್ಮನೊಡನೆ ವೈ ಕುಂಠ, ಕೈಲಾಸಾದಿಗಳಲ್ಲಿ ವಾಸಮಾಡುವಿಕೆ ಎಂದರ್ಥವು, ಸರಸ್ಯ ವೆಂದರೆ ಆತನರೂಪಕ್ಕೆ ಸದೃಶವಾದ ರೂಪವನ್ನು ತಾನೂ ಹೊಂದುವಿಕೆ, ಸಾಯುಚ್ಚವೆಂದರೆ ಆಪರಮಾತ್ಮನಲ್ಲಿಯೇ ತಾನು ಲೀನವಾಗುವಿಕೆ ಸೇ ರಿಹೋಗುವಿಕ) ಎಂದರ್ಥವು, ಇಂತಹವುಗಳು ಯಾವನಾದರೂ ಬೇಕ್