ಪುಟ:ಶ್ರೀ ವಿಷ್ಣು ಪುರಾಣ ಸಂಪುಟ ೧ .djvu/೨೬೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಶಿರ విద్యానందీ [ಅಂಕ ೧ wwಯ ತೇ ೭೬೧ ಧ್ರುವಃ ॥ ಭಗರ್ವ ! ಸರಭೂತೇಕ ! ಸರಸ್ಟಾಸ್ತ್ರ ಭರ್ವಾ ಹೃದಿ ಕಿಮಙ್ಖಾತಂ ತವ ? ಇರ್ಮಿ ! ಮನಸಾ ಯು «ಯೇಪ್ಪಿತಂ ೧೭೩ ತಥಾಪಿತುಳ್ಳ ದೇವೇಶ ! ಕಥಯಿಷ್ಯಾಮಿ ಯನ್ಮಯಾ / ಪರ್ಥ್ಯತೇ ದುರಿನೀತೇನ ಹೃದಯೇನಾತಿ ದುರ ಭಂ ಗಿ೬v ಕಿಂವಾಸರ್ವಜಗತ್ಪತಿ ! ಪಸನ್ನೇ ತೇಯಿ ದು ಕ್ಲಭಂ ? 1 ತೃತ್ವದಫಲಂ ಭುಬೈ ತೊ ಲೋಕ್ ಮಘ ದೊಡೆ ಬೇಡಿಕೊಳ್ಳುವವನಾಗೆಂದು ಭಾವವು ||೭೬| ಅಂತು ಪರಮಾತ್ಮ ನು ಹೇಳಿದ ಬಳಿಕ, ಧುವನು ಶ್ರೀಮನ್ನಾರಾಯಣನನ್ನು ಕುರಿತು ಹೇಳ ತೊಡಗಿದನು-ಎಲೈ ಸತ್ಯಾಂತರಾಮಿಯ ; ನೀನು ಎಲ್ಲರ ಹೃದಯದಲ್ಲಿ ಯೂ ನೆಲೆಸಿರುವ ಈಾರಣ ಯಾರಯಾರ ಮನಸ್ಸಿನಲ್ಲಿ ಏನೇನು ಕೋರಿ ಕಯುಂಟೆಂದು ನೀನು ತಿಳಿದೇ ಇರುವಿ, ಇಂತಿರಲು ನನ್ನ ಕೋರಿಕೆಯಾ ಪುದೆಂಬುದು ನಿನಿಗೆ ತಿಳಿಯಲಿಲ್ಲವೆ ? ಇಂತಿದ್ದರೂ ಕೂಡ ನೀನು ಏನೂ ತಿಳಿಯದಪ್ರಕೃತನಂತೆ ನನ್ನನ್ನು ಬಾರಿಬಾರಿಗೂ ಪ್ರಶ್ನೆ ಮಾಡುವಿರಾದು ದರಿಂದ ನನ್ನ ಮನಗತವನ್ನು ತಿಳಿಸುವೆನು, ಕೇಳು, ನೀನೇ ನನಿಗೆ ಈ ಪರಿಹೇಳಿಕೊಟ್ಟಾಗ ಕೂಡ ಈಗಲೂ ನನಿಗೆ ಸಾಕ್ಯಾದಿ ಮುಕ್ತಿ ಗಳಲ್ಲಿ ಮನಸ್ಸಿಲ್ಲವು ನೀನು ಅದನ್ನೂ ಕೂಡ ತಿಳಿದು ಕೊಂಡೇ ಇದ್ದಿ ಯ, ಎಲೆ ದೇವದೇವನೇ ; ಎಷ್ಟು ಬಾರಿ ಶಿಕ್ಷಿಸಿದಾಗ ದಾರಿಗೆ ಬಾ ರದಿರುವ (ಸುರಚಯವತನ್ನು ಮರೆತು ಬಿಡೋಣವೆಂದು ಮನಸ್ಸಿನಲ್ಲಿ ಎಷ್ಟು ಪ್ರಯತ್ನಮಾಡಿದರೂ ಮರೆಯುವುದು ಅಂದ್ಧವಾಗಿರುವ) ಕಾರಣ ದುರ್ವಿನೀತವೆನಿಸಿದ ಈ ನನ್ನ ಮನಸ್ಸು ಯಾರಿಂದಲೂ ಹೊಂ ದಲಸಾಧ್ಯವಾಗಿರುವ ಮಹಾಪದವಿಯನ್ನು ತಾನು ಮಾತ್ರ ಹೊಂದಬೇಕಂ ಬದಾಗಿ ಪ್ರಯತ್ನ ಪಟ್ಟು ನಿನ್ನನ್ನು ನೋಡಿದ ಮೊದಲ್ಗೊಂಡು ತವಕಪಡು ತಿರುವುದು, ನನ್ನ ಅಪರಾಧವನ್ನು ಮನ್ನಿಸು||೭೭||೭vlಎಲೈ ಸಕಲ ಜಗ ನಾಯಕನೆ; ನೀನು ಪ್ರಸನ್ನನಾಗಿ ವರವಂ ದಯಪಾಲಿಸುತ್ತೇನೆಂಬದಾಗಿ ಹೇಳುತ್ತಿರುವಾಗ್ಗೆ ಏನು ತಾನೇ ದುರಭವಾಗಿರುವುದು? ತಿಕಾರಿ ಪತಿಎನಿಸಿದ ಇಂದ್ರನೂ ಕೂಡ ನಿನ್ನ ಅನುಗ್ರಹವಲಪಡೆದು,ಆ ನಿನ್ನ ಅನು ಗ್ರಹಕ್ಕೆ ಫಲರೂಪವಾದಶ್ರಲೋಕ್ಕಾಧಿಪತ್ಯವಂ, ಅನುಭವಿಸುತ್ತಿರುವ ನಲ್ಲದೆ ಆತನಿಗೆ ಅಂತಹ ಯೋಗ್ಯತೆಯು ಎಲ್ಲಿಯದು ? ಅದೆಲ್ಲವೂ ನಿನ್ನ