ಪುಟ:ಶ್ರೀ ವಿಷ್ಣು ಪುರಾಣ ಸಂಪುಟ ೧ .djvu/೨೬೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಅಧd ಯು ೧೨). ವಿಷ್ಣು ಪುರಾಣ, ೨೪೧. ಏwww+ ವನಸಿ |೭೯|| ನೈತದ್ರಾಜಾಸನಂ ಯೋಗ್ಯ ಮುಜಾತಸ್ಯ ಮವೋ ದರಂತ್ ಇತಿ ಗರಾ ದವೋಚಾ ಸಪಮಾತು ರಚ್ಯತಃ | ಆಧಾರಭೂತಂ ಜಗತ ಸ್ಪರೋಪಾ ಮುತ್ತಮೋತ್ತಮಂ ಪುರ್ಥ ಯಾಮಿ ಪ್ರಭೆ ಇಳ ಸ್ಥಾನಂ ತತ್ಪJಸಾದತೋಳವ್ವಯಂ'valಶ್ರೀ ಭಗವಾನುವಾಚiಯಯಾ ಪ್ರಾರ್ಥಿತಂ ಸನ್ಧನಮೇಹಿತ್ಸಾJ ಅನುಗ್ರಹದ ಫಲವೇ ಅಲ್ಲವೆ ? ಇಂತಿರಲು ನನ್ನ ಕೋರಿಕೆಯನ್ನು ಒದಗಿ ಸುವುದು ನಿನಗೊಂದು ದೊಡ್ಡ ದೇ ? ೧೭F ಬ್ರಹ್ಮಾದಿಗಳಿಂದಲೂ ಕೂಡ ಹೊಂದಲು ಅಸಾಧ್ಯವಾದ ನನ್ನ ಸಾಲೋಕ್ಯವನ್ನು ಬಿಟ್ಟು ತುಲೋ ಕ್ಲಾಂತರ್ಗತವಾದ ಸ್ಥಾನವನ್ನೇ ಏತಕ್ಕೆ ಬಯಸುವಿ, ಎಂಬದಾಗಿ ಪರ ಮಾತ್ಮನು ಕೇಳಬಹುದೆಂಬದಾಗಿ ಶಂಕಿಸಿ ಧುವನು ತಾನು ಪ್ರಾರ್ಥಿ ಸಿದುದಕ್ಕೆ ಕಾರಣವನ್ನು ತಿಳಿಯ ಪಡಿಸುತ್ತಾನೆ.-ಎಲೈ ನಾಶರಹಿತನೆ ; ನನ್ನ ತಾಯಿಯು ಸವತಿಯು ಅತ್ಯಂತ ಗರ್ವಯುಕ್ತ೪ಾಗಿ ನನ್ನನ್ನು ಕು ರಿತು, ನೀನು ನನ್ನ ಹೊಟ್ಟೆಯಿಂದ ಜನಿಸಿದವನಲ್ಲ. ಆದುದರಿಂದ ಈ ರಾಜಾಸನಕ್ಕೆ ನೀನು ಅರ್ಹನಲ್ಲ,, ಎಂಬದಾಗಿ ನಾನಾ ಪರಿಯಿಂದ ಧಿಕ್ಕ ರಿಸಿ ಮಾತನಾಡಿದಳು. Avo ಎಲೈ ಪ್ರಭುವರೇನೆ , ಆದುದರಿಂದ ಸಕಲ ಜಗತ್ತಿಗೂ ಆಧಾರಭೂತವೆ ಸಿ, ಸರ್ವೋತ್ತಮವಾದ ಸ್ಥಾನವನ್ನು ನಾ ನು ಮೊದಲು ಬೇಡುವೆನು, ಈ ಸ್ಥಾನದಲ್ಲಿ ಕೆಲವು ಕಾಲವಿದ್ದ ಬಳಿಕ ಮೋಕ್ಷವೂ ನನಿಗೆ ದೊರೆಯುವಂತೆ ಈ ಎರಡುವರಗಳನ್ನೂ ಬೇಡಿಕೆ ಇುವನು, ಇವನ್ನು ಈಡೇರಿಸುವ ಭಾರವು ನಿನ್ನದು (ನಿನ್ನದರ್ಶ ನವು ನನಿಗೆ ದೊರೆತಕಾರಣ ಮೊದಲೇ ನಿನ್ನ ಸಾಲೋಕ್ಯಾದಿಗಳನ್ನು ಬೇಡು ವುದೇ ಉಚಿತವಾಗಿದ್ದರೂ ನನ್ನ ಬಲತಾಯಿಯ ಗರ್ವ ಭಂಗಕ್ಕೋಸುಗ ಉತ್ತಮೋತ್ತಮವಾದ ಸ್ಥಾನದಲ್ಲಿ ನಾನು ಕೆಲವು ಕಾಲ ಆಧಿಪತ್ಯವ? ಮಾಡಿ ತರುವಾಯ ಸಾಕ್ಷಾದಿಗಳಂ ಹೊಂದುವಂತೆ ನೀನು ಅನ, ಗ್ರಹಿಸಬೇಕೆಂದು ಭಾವವು) vol ನಾರಾಯಣನು ಹೇಳತೊಡಗಿದನುಎಳ್ಳ ದಸುಳೆಯ , ಮನುಷ್ಯನು ತಾನು ಪೂರಜನ್ಮದಲ್ಲಿ ಮಾಡಿದ ಫಲ ವನ್ನನುಭವಿಸಿಯೇ ತೀರಬೇಕು, ಕಳದ ಜನ್ಮದಲ್ಲಿ ನೀನು ನನ್ನನ್ನು ನಾನಾಬಗೆಯಿಂದ ಸಂತೋಷಗೊಳಿಸಿರುವೆ. ಆದರೆ ಯಾವುದೊ ಒ೦ 1