ವಿಷಯಕ್ಕೆ ಹೋಗು

ಪುಟ:ಶ್ರೀ ವಿಷ್ಣು ಪುರಾಣ ಸಂಪುಟ ೧ .djvu/೨೬೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಅಧ್ಯಾಯ ೧೨] ಏು ಪುರಾಣ. ೨೪ ನಿಯ ಪ್ರಲಾಕೃತಿಃ |hv8 ತತ್ಸಂಗಾತ್ತಸ್ಸ ತಾವೃದ್ಧಿ ಮತ ಲೋಕಾತಿ ದುಲ್ಲಭಂ | ಭವೇಯಂ ರಾಜಪುತ್ತೋ ... ಹ ವಿಕಿ ವಾಂಛಾ ತಯ ಕೃತಾಗಿrklfತತೋ ಯಥಾಭಿಲವಿತಾ ಪತ್ರ ಈ ರಾಜ ದ್ರವುತಾ ಉತ್ತಾನಪಾದಸ್ಥ ಗೃಹೇ ಜಾತೂ 5 ಸಿ ಧು ವ ದುರಭ್ Ivul ಅನ್ವೇಷಾಂ ತತ್ಪರಂ ಸ್ಥಾನಂ ಕುಲೇ ಸ್ವಾ ಯಂಭುವಸ್ಯ ಯತ್ tv೭|| ತಸ್ಕೃತ ದಸರಂ ಬಾಲ' ಯೋನಾ ಹಂ ಪರಿತೋಪಿತಃ ಮಾಮಾರಾಧ್ಯ ನರೆ ಮುಕ್ತಿ ಮವಾ ಪ್ರೊ| ಆದುದರಿಂದ ನಾನೂ ಆ ನಂತೆಯ ಸುಖವನ್ನನುಭವಿಸಬೇಕಾದರೆ ರಾ ಜಕುವರನಾಗಿ ಹುಟ್ಟಬೇಕಂಬದಾಗಿ ಅವನು ಮನಸ್ಸಿನಲ್ಲಿ ಎಣಿಸಿದ ನಂದು ಭಾವವು) lyd{!! ಆಬಳಿಕ ನೀನು ಮನದಲ್ಲಿ ಎಣಿಸಿದಂತಯ ರಾಜನಂದನನಾಗಿರುವ ಆದರೆ ಹಿಂದಿನ ಜನ್ಮದಲ್ಲಿ ನೀನು ಪರಮಭಾ ಗವತನಾಗಿದ್ದು ದರಿಂದ ಅತ್ಯಂತ ದುರಭವೆನಿಸಿದ ಸಾಯಂಭುವ ಮನು ವಿನ ವಂಶದಲ್ಲಿ ಉತ್ತಾನಪಾದ ರಾಯನ ಮನೆಯಲ್ಲಿ ಅವನ ಮಗನಾಗಿ ಜನಿಸಿದೆ, ಇರೇನು ಸಾಮಾನ್ಯವೆಂದೆಣಿಸಬೇಡ ||ve! ಎಲೈ ಧುವನೆ; ಇತರ ಸಾಮಾನ್ಯ ತಾ ಪಸರಿಗೆ ಈ ಸ್ವಾಯಂಭುವವಂಶದಲ್ಲಿ ಹುಟ್ಟುವಿ ಕೆಯೆಂಬುದು ಪರಮ ಶ್ರೇಷ್ಠವೆನಿಸುವುದು, (ಈ ಸ್ಥಾಯ ಭುವ ಮನು ವಿನವಂಶವು ಬಹಳ ಪರಿಶುದ್ಧವಾದುದರಿಂದ ಇಂತಹ ಉತ್ತಮ ವಂಶದಲ್ಲಿ ಇತರ ತಾಪಸು ಜನ್ಮವಂ ಹೊಂದಿದರೆ ಏಷ್ಮೆ ಉತ್ತಮ ಎಂದು ಹೇಳಿ ಬಹುದು, ಅಂದರೆ, ಇಂತಹ ವಂಶದಲ್ಲಿ ಹುಟ್ಟುವುದಕ್ಕೆ ಯೋಗ್ಯತೆಯನ್ನು ಸಂಪಾದಿಸುವಷ್ಟು ನಿಯಮವನ್ನೂ ಇತರ ತಾಪಸು ಮಾಡಲಾರರೆಂದು ಭಾವವು) lv೭ಗಿ ಎಲೈ ತರಳನೆ ; ನೀನು ಮಾತ್ರ ಹಿಂದಿನ ಜನ್ಮದಲ್ಲಿ ನನ್ನ ನ್ನು ಬಹುವಾಗಿ ನಿನ್ನ ತಪಸ್ಸಿನಿಂದ ಸಂತೋಷಪಡಿಸಿದೆಯಾದ ಕಾರಣ ನಿನಗೆ ಇದೊಂದು ಉತ್ತಮ ವಾದ ಜನ್ನವು ಲಭಿಸಿತು, ಆದುದರಿಂದ ಇಂ ತಹ ಉತ್ತಮುಜನ್ಮವಂ ಅಲೆಗೆಳೆಯಬೇಡ, ಮನುಜನು ತನ್ನ ಸಾರ್ಮ ಚರಣೆಯಿಂದ ನನ್ನನ್ನು ಸಂತೋಷಗೊಳಿಸಿದರೆ ಒಡನೆಯೇ ಅತ್ಯಂತ ದು ರ್ಲ ಭವೆನಿಸಿದ ಮೋಕ್ಷಸಂಪದವನ್ನೇ ದಿಟವಾಗಿಯ ಹೊಂದುವನು. ಇಂತಿರಲು ಮನುಷ್ಯನು ತನ್ನ ಭಕ್ತಿಯಿಂದ ನನ್ನ ಅನುಗ್ರಹವಂ ಸಂ