ಪುಟ:ಶ್ರೀ ವಿಷ್ಣು ಪುರಾಣ ಸಂಪುಟ ೧ .djvu/೨೬೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ವಿದ್ಯಾನಂದ ತವಿಲಂಬಿತಂ Myot ಮಟ್ಟರ್ವಿತ ಮನಾ ಬಾಲ ! ಕಿಮು ಸರ್ಗದಿಕಂ ಪದಂ ? H ರ್v | ತುಲೋಕಾ ದಧಿಕರನೇ ಸರ ತಾರಾಗ್ರಹಾಶಯಃ ಭವಿಷ್ಯತಿ ನ ಸಂದೇಹ ಮತ್ಸ೨ ಸರಿದಾಗೃರ್ವಾ ಧೃವ!!!Foll ಸರಾತ್ರೋಮಾ ತಥಾ ಭೌಮಾ ತೋಮ ಸುತ್ತು ಹಸ್ಪತೇಃ 1 ಸಿತಾರ್ಕತನಯಾದೀನಾಂ ಸರ್ವ<್ರಣಾಂ ತಥಾ ಧುವ' |೯o! ಸವರ್ಷಿಣಾ ಮಶೇ ಪ್ರಾಣಾಂ ಯೇ ಚ ವೈಮಾನಿಕಾ ಸುರಾಃ | ಸರೈವಮುಪರಿ ಪುದಿಸಿಕೊಂಡೊಡೆ ಅಂತಹವನುಜನಿಗೆ ಮುಕ್ತಿ ದೊರೆಯುವಾಗ್ಗೆ ನಶ್ವರಗಳೆನಿಸಿದ ತನ್ನ ಸುಕೃತಗಳಿ೦ದ ಸಂಪಾದಿಸಿದ ಈ ಸರ್ಗಾದಿಗಳ ನ್ನು ಹೊಂದುವುದೊಂದು ದೊಡ್ಡದೆ ? !vv 1ರ್v! ಎಲೆ ತರಳ ಧುವ ನೆ; ಮರುಲೋಕಗಳಲ್ಲಿರುವ ಸ್ಥಾನಗಳಿಗಿಂತಲೂ ಉತ್ತಮವೆನಿಸಿ ಎ ಲ್ಲಾ ಗ್ರಹಗಳಿಗೂ ಮತ್ತು ನಕ್ಷತ್ರಗಳಿಗೂ ಆಶ್ರಯ ಭೂತನಾದ ಉತ್ತ ಮೋತ್ತಮ ಸ್ಥಾನವೊಂದು ನಿನಗಾಗಿ ಏರ್ಗ ಡುವುದು ಇದೇ ನನ್ನ, ಅನುಗ್ರಹಕ್ಕೆ ಫಲವು, ಈ ವಿಷಯದಲ್ಲಿ ಸಂಶಯ ಪಡಬೇಡ (ನೀನು ಕೊರಿದಂತೆಯೇ ನಿನಗೋಸುಗ ಈಗ ಬೇರೊಂದು ಸ್ಥಾನವನ್ನು ನಾ ನು ನಿರ್ಮಾಣಮಾಡಿಕೊಡುವೆನು) Fo < ಆ ಸನವು ಎಂತಹದು ? ಎಲ್ಲಿರುವುದು ? ಎಂದು ಕೇಳುವಿ ಯಾದೆಡೆ ಹೇಳುವೆನು. ತೇಜೋಮಂಡಲರಿಪನೆನಿಸಿದ ಸರ, ಅಮ್ಮ ತಮಯ ಕಿರಣನೆನಿಸಿದ ಚಂದ್ರ, ಭವ್ರತ್ರನಾದ ಅಂಗಾರಕ, ಚಂದ್ರು ನ ಮಗನಾದ ಬುಧ, ದೇವಗುರುವೆನಿಸಿದ ಬೃಹಸ್ಪತಿ, ಶ್ವೇತವರ್ಣಯು ಕನೆನಿಸಿದ ಶಕ, ಸೂರನಂದನನಾದ ಶನಿ, ಅನ್ನಾದಿ ನಕ್ಷತ್ರಗಳು, ಇತರ ತಾರೆಗಳು, ಕಶ್ಯಪನೇ ಮೊದಲಾದ ಸಪ್ತರ್ಷಿಗಳು , ವೈಮಾನಿಕ ರಾದ ದೇವತೆಗಳು (ಆಕಾಶವಿಮಾನದಲ್ಲಿ ಚರಿಸುವ ದೇವತೆಗಳು) ಆ ವರುಗಳು ಸಂಚರಿಸುವ ಮಾರ್ಗಕ್ಕಿಂತಲೂ ಮೇಲುಭಾಗದಲ್ಲಿ ಸರ್ವೋ ತಮವಾದ ಸ್ಥಾನವನ್ನು ನಾನು ನಿನಗೋಸುಗ ದಯಪಾಲಿಸಿರುವನುಗಿ ಎಲೈ ಧುವನ ; ಈ ಮೇಲೆ ಹೇಳಿದವರಲ್ಲಿ ಕೆಲವು ಮಂದಿ ನಾಲ್ಕಯು ಗಗಳು ಮುಗಿಯುವವರೆಗೂ ತಮ್ಮ ತಮ್ಮ ಸ್ಥಾನದಲ್ಲಿ ನೆಲೆಸಿರುವರು.