ಪುಟ:ಶ್ರೀ ವಿಷ್ಣು ಪುರಾಣ ಸಂಪುಟ ೧ .djvu/೨೬೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಏಳಿ ವಿದ್ಯಾನಂದ [ಅಂಕ ೧ wwwmmmmmm. MM Mv ಒn MwwwMwwwx ಥಾ। ದ್ವಾದಶಾಕ್ಷರ ಮಾಹಾತ್ಮಾ ತಪಸಕ ಪ್ರಭಾವತಃ!Fan ತಸ್ವಾಭಿಮಾನ ವೃದ್ಧಿ೦ಚ ವಹಿವಾನಂ ನಿರೀಕ್ಷ ಚ | ದೇವಾಸುರಾಣಾ ಮಾಚಾರಿ ಶ್ಲೋಕ ಮತ್ತೂಶನಾ ಜಗೌ || ಅಹೊs " ತಪಸೋ ವೀರ ಮಹೋsಸ್ಥ ತಪಸಃ ಫಲಂ। ಯ ದೇನಂ ಪುರತಃ ಕೃತ್ಯಾ ಧುವಂ ಸಪ್ತ ರ್ಪಯಃ ಸ್ಥಿತಾಃ ೯೯ ಧು ವಸ್ಸ ಜನನೀ ಚೇಯಂ ಸನೀತಿರಾರು ಸನೃತಾ | ಆ ಕ್ರಪೆಗೂ ಧರ್ಮಮಾರ್ಗದಲ್ಲಿರುವಿಕೆಗೂ ಕೂಡ ಬಹಳ ಸಂತೋಷ ಗೊಂಡು ದ್ವಾದಶಾಕ್ಷರ ಮಂತ್ರದ ಮಹಿಮೆಯು ಎಂತಹದು? ಧುವನು ಆಚರಿಸಿದ ತಪೋಮುಹಿಮೆಯನ್ನು ಏನೆಂದು ಹೇಳಲಿ ! ಇಂತು ಧ್ರುವ ನು ಪೂರಜನ್ಮದಲ್ಲಿ ಶ್ರದ್ದಾ ಭಕ್ತಿ ಸಮನ್ವಿತನೆನಿಸಿ ನಿರಂತರವೂ ತನ ಜನನೀ ಜನಕರನ್ನು ಪರಿಹರಿಸಿ, ಧರ್ಮವರ್ಗಕ್ಕೆ ಸ್ವಲ್ಪವೂ ಲೋ ಪಬಾರದಂತೆ ನಡೆಯ ಎತ್ತಿದ್ದು, ಈ "ನ್ಮದಲ್ಲಿ ಆ ಹಿಂದಿನ ಸಂಸಾರದಿಂ ದಲೇ ಇಷ್ಟು ಚಿಕ್ಕ ವಯಸ್ಸಿನಲ್ಲಿ ದೇವದೇವನಾದ ಶ್ರೀಮನ್ನಾರಾಯ ಣನನ್ನೂ ದ್ವಾದಶಾಕ್ಷರ ಮಾತ್ರ ಜಪದಿಂದ ಒಲಿಸಿಕೊಂಡು, ಉಗ್ರ ತಪ ವನ್ನಾಚರಿಸಿ ಇಂತಹ ಮಕಾ ಪದವಿಯನ್ನು ಪಡದನು) ಆದುದರಿಂದ ಮಹಾ ವಿಷ್ಣುವೂ ಕೂಡ ಈತನಲ್ಲಿ ಪ `ಪೂರ್ಣವಾದ ಅನುಗ್ರಹವನಿ ಟ್ಟು ಈತನಿಗೆ ಇಂತಹ ದಿವ್ಯ ಸಂಪದವನ, ಮಹಿಮೆಯನ್ನೂ ಕೂಡ ದಯಪಾಲಿಸಿರುವನು ? ಎಂಬದಾಗಿ ಈಯರ್ಥವುಳ್ಳ ಶ್ಲೋಕವನ್ನು ಸಂತೋಷದಿಂದ ಗಾನಮಾಡಿದನು ||೯೩!!Fv ಕಶ್ಚರನೇ ಮೊದಲಾದ ಏಳುಮಂದಿ ಮುನಿವರರಿಗಿ೦ತಲೂ ಉತ್ತಮವಾದ ಪದವಿಯನ್ನು ಹೊಂ ದಿದ ಈ ಧುವನ ತಪಕ್ಷಕ್ಕಿಯು ಇನ್ನೆಂತಹದು ? ಅವನ ತಪಃಫಲವಂ ಬಣ್ಣಿಸಲು ಸಾಧ್ಯವಲ್ಲ. ಈ ಧುವನು ಮಹಾಮಹಿಮ ಸಂಪನ್ನನು, ಎಂಬದಾಗಿ ಆಕ್ಷರದಿಂದ ಶುಕ್ರಾಚಾರೀನು ಗಾನಮಾಡಿದನು | ರ್F ಈ ಧುವನ ಜನನಿಯಾದ ಸುನೀತಿಯೂ ಕೂಡ ತನ್ನ ಮಗನನ್ನು ತನ್ನ ಸವತಿಯು ನಾನಾಬಗೆಯಾಗಿ ಧಿಕ್ಕರಿಸಿ ಮಾತನಾಡಿ ಕಳುಹಿ ಸಿದಳೆಂಬ ಸಮಾಚಾರವನ್ನು ತಾನು ಕೇಳಿದೊಡನೆಯೇ ಹಂಬಲಿಸಿ ದೆ ತನ್ನ ಮಗನನ್ನು ಕುರಿತು ಎಲೆ ಕಂದನೆ, ನಿನ್ನ ಬಲತಾಯಿ