ಪುಟ:ಶ್ರೀ ವಿಷ್ಣು ಪುರಾಣ ಸಂಪುಟ ೧ .djvu/೨೭೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

Me ವಿದ್ಯಾನಂದ. [ಅಳd ತ್ಮನಃ leಗಿ ಮನೋ ರಜಯಂತ ದರ ನಡಲಾಯಾಂ ಮಹ ಜಸಃ | ಕಾಯಾಂ ತಥತಾಂ ಶ್ರೇಷ್ಠ ! ವೈರಾಜಸ್ಥ ಪ್ರಜಾ ಪತೇಃ 081 ಊರುಃ ಪೂರು ಕೃತ ದ್ವುನ್ನು ಸ್ವಪಸೀ ಸತ್ಯ. ರ್ವಾ ಶುಚಿಃ | ಅಗ್ನಿಪೈ ಮೋತಿರಾತ್ರ ಸುದ್ದಮ್ಮ ಕ್ಷೇತಿ ತೇನವ ಅಭಿಮನ್ಯು ಈ ದಕಮೋ ನಗ್ನ ಲಾಯಾಂ ಮಹಜಸಃ | ಊರೂ ರಜನಯು ರ್ತು ಪ ಡಾಗೀಯ ಮಹಾಪ್ರಭಾ! ಆಂಗಂ ಸುಮನ ಸಂ ಸತಿಂ ಕತು ಮಂಗಿರಸ ಶಿಬಿಂ ೬೧| ಎಂಬ ಅವರೇಮೊದಲಾಗಿ ಹದಿನಾಲ್ಕು ಮನುಗಳುಂಟು, ಅದರಲ್ಲಿ ಆರ ನೆಯವನಾದ ಚಾಕುವ ಮುನುವೆಂಬುವನು ರಿಪುವಿನ ಮಗನಾದ ಚಾಕು ಪ್ರಮನುವಿನಲ್ಲಿ ಜನಿಸಿದವನು. ಇದಾದ ಬಳಿಕ ಈಗ ನಡೆಯುತ್ತಿರುವ ಮನ್ವಂತರಕ್ಕನೇ ವೈವಸ್ವತ ಮನ್ವಂತರವೆಂಬದಾಗಿ ಹೆಸರು, ಈತನು ಸೂ‌ನ ವಂಶದಲ್ಲಿ ಜನಿಸಿದನು, ಈ ಕಥೆಯು ಮುಂದೆ ವರ್ಣಿಸಲ್ಪ ಡುವುದು) ೫೩ಗಿ ಎಲೆ ತದಸ್ಸಿವರ್ಯನೆ! ವೈರಾಜನೆಂಬ ಬ್ರಹ್ಮನ ಮಗಳಾದ ನಡು ೮ ಎಂಬಾಕೆಯಲ್ಲಿ ಈ ಹಿಂದೆ ಹೇಳಿದ ಚಾಕ್ಷುಷ ಮನುವಿಗೆ ಊರುವೂ ರು, ಶತದ್ಭುಮ್ಮು, ತಪಸ್ಸಿ, ಸಕೃವಂತ, ಶುಚಿ, ಆಗ್ನಿ ಸ್ಟೋನ, ಆತಿರಾ ತು, ಸುದ್ದವರಂಬ ಮಹಾಪರಾಕ್ರಮಶಾಲಿಗಳೂ, ಸತ್ಯವಂತರೂ ಗುಣಶಾಲಿಗಳೂ ಎನಿಸಿದ ಒಂಭತ್ತು ಮಂದಿ ಕುರರೂ, ಅಭಿಮನ್ಯು, ವೆಂಬದಾಗಿ ಹತ್ತನೆಯವನಾದ ಮತ್ತೊಬ್ಬ ಮಗ ಹುಟ್ಟಿದರು (ಅp ದರೆ ಚಾಕ್ಷುಷ ಮನುವಿಗೆ ನಡ್ಕಲಾದೇವಿಯಲ್ಲಿ ಊರು, ಪೂರು, ತತದ್ಭು ಮೈ, ತಪಸ್ಸಿ, ಸತ್ಯವಂತ, ಕುಚಿ, ಅಗ್ನಿಪವ, ಅತಿರಾತ, ಸುದ್ಭು 1, ಅಭಿಮನ್ಯುಗಳಂಬ ಹತ್ತು ಮಂದಿ ಮಕ್ಕಳುಂಟಾದರೆಂದು ಭಾವ ಪು) ॥, ಈ ಹತ್ತು ಮಂದಿಯಲ್ಲಿ ಜೈಷ್ಟನೆನಿಸಿದ ಊರುವು ತನ್ನ ಶ್ರಯ ಪತ್ನಿಯಾದ ಆಯಿ ಎಂಬ ಸ್ತ್ರೀಯಲ್ಲಿ ಅಗ್ನಿಯಂತ ಜಯ ಅಮಾನವಾದ ದೇಹಕಾಂತಿಯಿಂದೊಡಗೂಡಿದ ಅಂಗ, ಸುಮನಸ, ಸು ತಿ, ಕುತು, ಅಂಗಿರಸ್ಸು, ಶಿಬಿಗಳೆಂಬ ಆರುಮಂದಿ ಮಕ್ಕಳನ್ನು ಪಥ ದನು, NAಗಿ ಈ ಆರು ಮಂದಿಯಲ್ಲಿ ಹಿರಿಯವನಾದ ಅಂಗನಿಗೆ ಮೃತುವಿನ