ಪುಟ:ಶ್ರೀ ವಿಷ್ಣು ಪುರಾಣ ಸಂಪುಟ ೧ .djvu/೨೭೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಅಧ್ಯಾಯ ೧೩.] ವಿಷ್ಣು ಪುರಾಣ M4 ನೋ ? ಹೈಹಂ ಯಜ್ಞಪತಿಃ ಪ್ರಭುಃ !!೧೪ಗಿ ತತ ಮೃಪ ಯಃ ಪೂರಂ ಸಂಪೂಹ್ಮ ಸೃ ಥಿವಿ ಪತಿಂ | ಊಚು ಸಮ ಕಳಂ ವಾಕ್ಯಂ ಮೈತ್ರೇಯ ! ಸಮುವ ಸ್ಥಿತಾಃ |lowll ಋಷ ಯ ಊಚುಃ || ಛೋ ! ಭೂ ! ರಾರ್ಜ ! ಶ್ರುಣು ಪ್ರತ್ನಂ ಯದದಾಮಸ್ತ ವಾಂತಿ ಕೇ 1 ರಾಜ್ಯ ದೇಖೋಪಭೋಗಾಯ ಪ್ರಜಾನಾಂಚ ಹಿತಂ ಪರಂ ||೧೩| ದೀರ್ಘ ಸತ್ತಣ ದೇವೇಶಂ ಸರಯಜ್ಞೆ ಶೂರಂ ಹರಿolಪೂಜಯಿಪ್ರಮ ಭದ್ರಂತೇ ತತ್ರಾಂ ಳೆಲ್ಲವೂ ಈ ರಾಜನೊಬ್ಬನಲ್ಲಿಯೇ ಇರುವವು, ಎಂಬ್ರ್ರಗಿ ಸ್ಮತಿಗೆ ಳು ಸಾರುತ್ತಿರುವುವು. “ಆದುದರಿಂದ ನನಗಿಂತಲೂ ಯಜ್ಞದಲ್ಲಿ ಹೋ ಮಮಾಡತಕ್ಕ ವಸ್ತು ವಂ ಪರಿರ್ಗಹಿಸುವನು ಬೇರೊಬ್ಬನಾವನಿರುವನು, ರಾಜನಾದ ನಾನೇ ಯಜ್ಞಕ್ಕೆ ಮುಖ್ಯವಾದ ದೇವತೆಯಾಗಿರುವೆನು, ಆದುದರಿಂದ ಇನ್ನು ಮೇಲೆ ಯಜ್ಞಾದಿಗಳನ್ನು ನನ್ನ ರಾಜ್ಯದಲ್ಲಿ ಯಾರೂ ನಡೆ ಮಿಸಬಾರದು, ಎಲ್ಲರೂ ನನ್ನನ್ನೇ ಮದೆ ಮಾಡತಕ್ಕದು, ಎಂಬ ದಾಗಿ ತನ್ನ ದೇಶದಲ್ಲೆಲ್ಲಿಯ ಸಾರಿಸಿದನು ||೧೪| ಇಂತು ರಾಜಾ ಜ್ಞೆಯಂ ಕೇಳಿ ಆ ಪ್ರಜೆಗಳಲ್ಲರೂ ಭೀತಿಗೊಂಡಿರಲು ಆ ಕಾಲದಲ್ಲಿ ಯ ಪಿಗಳೆಲ್ಲರೂ ಆ ಮೇನರಾಜನ ಬಳಸರ್ದು, ಆತನಂ ಪೂಜಿಸಿ, ನೀತಿ ವಿಶ್ವಾಸಗಳಿಂದೊಡಗೂಡಿದ ಸವಿ ಮತಗಳಿಂದ ಆ ರಾಜನೊಡನೆ ಕೂಪ ರಿಯಾಗಿ ಬಿನ್ನವಿಸತೊಡಗಿದರು | ವಿX 1 ಮಸ್ತ್ರಿಗಳು ರಾಜನೂಚನೆ ಹೇಳುತ್ತಾರೆ.... ಎಲ್ಲಿ ಪ್ರಜಾರಂಜಕನಾದುದರಿಂದ ರಾಜನೆಂದು ಕರ ಸಲ್ಪಡುವ ವೇನನೇ ನೀನು ಸುಖವಾಗಿ ಚಿರಕಾಲ ರಾಜ್ಯವಾಳುತ್ತಾ,ದೀ ರ್ಘಕಾಲ ಆಯುರಾರೋಗಗಳಂ ಪಡೆದು ಕ್ಷೇಮದಿಂದಿರುವಿಕೆಗೂ ವ ತ್ತು ಪ)ಜೆಗಳಹಿತಕ್ಕೋಸ್ಕರವೂ ಕೂಡ ನಿನ್ನ ಬಳಿಯಲ್ಲಿ ಕಲಮಾತುಗಳ ನಾಡಬೇಕೆಂದು ಬಂದಿರುವೆವು ನಾವು ಹೇಳುವ ಮಾತುಗಳ೦ ಪ್ರೀತಿಯಿಂ ದ ಕಿವಿಗೊಟ್ಟು ಲಾಲಿಸುವವನಾಗ!lo• | ನಾವುಗಳೆಲ್ಲರೂ ದೇಶ, ಪ್ರಕ ಗಳು,ರಾಜ, ಇವರುಗಳ ಮೇಲೆಗಾಗಿ ಒಂದು ಸಾಸಿರ ವರ್ಷಗಳ ಕಾಲ ನಡೆಯುವ ದೀರ್ಘಸತ್ರವೆಂಬ ಯಜ್ಞವನ್ನಾರಂಭಿಸಿ, ಅಗ್ನಿ ಸ್ಫೋಮ, ಅತಿರಾತ್ತ, ವಾಜಪೇಯ, ಪಂಡರೀಕ, ಅಶ್ವಮೇಧ ಮೊದಲಾದ ಸಕಲ